ETV Bharat / state

ಮುಕ್ತ ಹೊನಲು ಬೆಳಕಿನ ಕಬಡ್ಡಿಗೆ ಚಾಲನೆ ನೀಡಿದ ಶಿವಾನಂದ ಭಾರತಿ ಶ್ರೀ

ರಾಯಭಾಗ ತಾಲೂಕಿನ ಹಾರುಗೇರಿ ಪಟ್ಟಣದಲ್ಲಿ ನಡೆಯುತ್ತಿರುವ 5ನೇ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಇಂಚಲ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಚಾಲನೆ ನೀಡಿದರು.

ಕಬ್ಬಡ್ಡಿಗೆ ಚಾಲನೆ
author img

By

Published : Oct 11, 2019, 12:57 PM IST

Updated : Oct 11, 2019, 1:06 PM IST

ಅಥಣಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರುಗೇರಿ ಪಟ್ಟಣದಲ್ಲಿ 36ನೇ ವೇದಾಂತ ಪರಿಷತ್ ನಿಮಿತ್ತವಾಗಿ 5ನೇ ಬಾರಿಗೆ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಇಂಚಲ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮೀಜಿ ದ್ವೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀಗಳು ಮಾತನಾಡಿ, ಮನುಷ್ಯನ ಶರೀರ ಆರೋಗ್ಯವಾಗಿ ಇರಬೇಕು ಎಂದರೆ ಕ್ರೀಡೆ ಬಹಳ ಮುಖ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಂಡರೆ ಅವರ ಜೀವನ ಬಹಳ ಸುಂದರವಾಗಿರುತ್ತದೆ. ಮನುಷ್ಯನಿಗೆ ಎಲ್ಲ ಸಿರಿ ಸಂಪತ್ತುಗಳಿಗಿಂತಲೂ ಶರೀರ ಸಂಪತ್ತು ತುಂಬಾ ಮುಖ್ಯ ಅದನ್ನು ಚನ್ನಾಗಿ ಕಾಪಾಡಿಕೊಂಡು ಹೋಗಬೇಕು ಎಂದು ಶ್ರೀಗಳು ಹೇಳಿದರು.

ಮುಕ್ತ ಹೊನಲು ಬೆಳಕಿನ ಕಬಡ್ಡಿಗೆ ಚಾಲನೆ

ಈ ಕ್ರೀಡಾ ಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದಂತ (ಪ್ರೊ) ಕ್ರೀಡಾ ಪಟುಗಳು ಭಾಗವಹಿಸಿದ್ದರು. ಹೊರ ರಾಜ್ಯಗಳಿಂದ ಆಗಮಿಸಿರುವ10 ತಂಡಗಳು ಭಾಗಿಯಾಗಿದ್ದವು. ಒಟ್ಟು 24 ತಂಡಗಳು ಪಾಲ್ಗೊಂಡಿದ್ದವು.

ಇನ್ನು ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ನೇಮಕಗೊಂಡ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು

  • ಮಲ್ಲಿಕಾರ್ಜುನ ಬಾಲದಿಂಡಿ dysp. ಹಾವೇರಿ
  • ಕುಮಾರ ಹಿತ್ತಲಮಣಿ psi ಹಾರುಗೇರಿ ಪೊಲೀಸ್ ಠಾಣೆ
  • ಭೀಮ ಸಾತನವರ್ psi ಹುಬ್ಬಳ್ಳಿ ಶಹರ ಠಾಣೆ
  • ಸಿದ್ದು ಹುಲ್ಲೋಳಿ( ac) ಜಮಖಂಡಿ
  • ಪ್ರಭಾಕರ್ ಧರ್ಮಟ್ಟಿ Psi ಬಾಗಲಕೋಟೆ
  • ಶಶಿಕಾಂತ ಕಾಂಬಳೆ(ವರ್ಮಾ) ಲೋಕಾಯುಕ್ತ Cpi ಬಾಗಲಕೋಟೆ
  • ಕುಮಾರ್ ಹಾಡಕರ್ Psi. ಇಳಕಲ್

Intro:.ಶಿವಾನಂದ ಭಾರತಿ ಮಹಾಸ್ವಾಮಿಗಳಿಂದ ಮುಕ್ತ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆBody:

ಅಥಣಿ:

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿ ಪಟ್ಟಣದಲ್ಲಿ 36 ನೇ ವೇದಾಂತ ಪರಿಷತ್ ನಿಮಿತ್ಯವಾಗಿ (Mkt) ಮತ್ತು ಬ್ಲೂ ಪೈಯರ್ ಗ್ರೂಪ್ ಹಾರುಗೇರಿ ಇವರ ಆಶ್ರಯದಲ್ಲಿ ಬೆಳಗಾವಿಯ ಕಬಡ್ಡಿ ಅಮೋಚರ್ ಅಸೋಷಿಯನ್ ಇವರ ಅನುಮತಿಯೊಂದಿಗೆ 5ನೇ ಬಾರಿಗೆ ಮುಕ್ತ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಗೆ ಪರಮಪೂಜ್ಯ. ನಡೆದಾಡುವ ದೇವರುಎಂದು ಕರೆಸಿಕೊಳ್ಳುವ ಇಂಚಲ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ದ್ವೀಪ ಬೆಳಗಿಸುವ ಮುಕಾಂತರ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು ನಂತರ ಶ್ರೀ ಗಳು ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲ ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು ಮನುಷ್ಯ ನ ಶರೀರ ಆರೋಗ್ಯವಾಗಿ ಇರಬೇಕೆಂದರೆ ಕ್ರೀಡೆ ಬಹಳ ಮುಖ್ಯ ಮನಸ್ಸು .ಶರೀರ ಮತ್ತು ಇಂದ್ರಿಯದಿಗಳು ಸುಂದರ ವಾಗಿರಬೇಕೆಂದರೆ ಜೀವನದಲ್ಲಿ ಕ್ರೀಡೆ ತುಂಬಾ ಮಹತ್ವದಾಗಿದೆ ಮತ್ತು ವಿದ್ಯಾರ್ಥಿಗಳು ಅವರ ಜೀವನದಲ್ಲಿ ಕ್ರೀಡೆ ಎನ್ನುವುದು ಅಳವಡಿಸಿಕೊಂಡರೆ ಅವರ ಜೀವನ ಬಹಳ ಸುಂದರ ವಾಗಿರುತ್ತದೆ ಎಂದು ಹೇಳಿದರು

ಮನುಷ್ಯನಿಗೆ ಎಲ್ಲ ಸಿರಿ ಸಂಪತ್ತುಗಳಿಗಿಂತಲು ಶರೀರ ಸಂಪತ್ತು ತುಂಬಾ ಮುಖ್ಯ ಅದನ್ನು ಚನ್ನಾಗಿ ಕಾಪಾಡಿಕೊಂಡು ಹೋಗಬೇಕು ಎಂದು ಶ್ರೀ ಗಳು ಹೇಳಿದರು

ರಾಜಕೀಯ ಯುವ ದುರಿಣ ಸಮಾಜ ಸೇವಕ. ಮಹೇಂದ್ರ ತಮ್ಮನವರ ಅವರು ವೇದಿಕೆಯ ಮೇಲೆ ಇದ್ದ ಎಲ್ಲ ಗಣ್ಯ ವ್ಯಕ್ತಿಗಳನ್ನು ಶಾಲು ಹೊದಿಸಿ ಸನ್ಮಾನಿಷಿದರು
ಈ ಕ್ರೀಡೆಗೆ ಸತತವಾಗಿ 5ನೇ ಬಾರಿಗೆ ಸಹಾಯ ಮತ್ತು ಸಹಕಾರ ನೀಡುತ್ತಾ ಮಹೇಂದ್ರ ತಮ್ಮನವರ ಅವರು ಬಂದಿರುತ್ತಾರೆ
ಈ ಕಾರ್ಯಕ್ರಮದ ಮುಖ್ಯ ವೇವಸ್ಥಾಪಕರು ಆದ ಬಾಬುರಾವ್ ನಡೋಣಿಯವರು ಎಲ್ಲ ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು

ಈಕ್ರೀಡಾ ಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಗವಹಿಸಸಿದಂತ (ಪ್ರೊ) ಕ್ರೀಡಾ ಪಟುಗಳು ಬಾಗವಹಿಸಿದ್ದರೂ ಹೊರ ರಾಜ್ಯದಿಂದಬಂದಂತಹ10 ತಂಡಗಳು ಬಾಗಿಯಾಗಿದ್ದವು ಒಟ್ಟು 24 ತಂಡಗಳು ಬಾಗಿಯಾಗಿದ್ದವು

ಇನ್ನು ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ನೇಮಕಗೊಂಡ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು
ಸನ್ಮಾನಿತರಾದ
ಮಲ್ಲಿಕಾರ್ಜುನ 1)ಬಾಲದಿಂಡಿ dysp. ಹಾವೇರಿ
2)ಕುಮಾರ ಹಿತ್ತಲಮಣಿ psi ಹಾರುಗೇರಿ ಪೊಲೀಸ್ ಠಾಣೆ
3)ಭೀಮ ಸಾತನವರ್ psi ಹುಬ್ಬಳ್ಳಿ ಶಹರ ಠಾಣೆ
4)ಸಿದ್ದು ಹುಲ್ಲೋಳಿ( ac) ಜಮಖಂಡಿ
5)ಪ್ರಭಾಕರ್ ಧರ್ಮಟ್ಟಿ Psi ಬಾಗಲಕೋಟೆ
6)ಶಶಿಕಾಂತ ಕಾಂಬಳೆ(ವರ್ಮಾ) ಲೋಕಾಯುಕ್ತ Cpi ಬಾಗಲಕೋಟೆ
7)ಕುಮಾರ್ ಹಾಡಕರ್ Psi. ಇಳಕಲ್ ಇನ್ನು ಮುಂತಾದ ಅಧಿಕಾರಿಗಳಿಗೆ ಸನ್ಮಾನಿಸಲಾಯಿತುConclusion:ಶಿವರಾಜ್ ನೇಸರ್ಗಿ ಅಥಣಿ
Last Updated : Oct 11, 2019, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.