ETV Bharat / state

ಎಸ್ಎಸ್ಎಲ್‌ಸಿ ಹಿಂದಿ ಪರೀಕ್ಷೆಗೆ ಅಥಣಿ ತಾಲೂಕಿನಲ್ಲಿ 164 ವಿದ್ಯಾರ್ಥಿಗಳು ಗೈರು - Athani latest news

ಇಂದು ನಡೆದ ಹತ್ತನೇ ತರಗತಿ‌‌ ಹಿಂದಿ ಪರೀಕ್ಷೆಗೆ ಅಥಣಿ ತಾಲೂಕಿನಲ್ಲಿ ಸುಮಾರು 164 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

Athani
Athani
author img

By

Published : Jul 3, 2020, 4:57 PM IST

ಅಥಣಿ: ಎಸ್ಎಸ್ಎಲ್ ಸಿ ಹಿಂದಿ ಪರೀಕ್ಷೆಗೆ 164 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ತಾಲೂಕಿನ 21 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಒಟ್ಟು 5,700 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದರು. ಇದರಲ್ಲಿ 5,536 ವಿದ್ಯಾರ್ಥಿಗಳು ಹಾಜರಾಗಿದ್ದರು.

ಸುಮಾರು 134 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಅದರಲ್ಲಿ 94 ಗಂಡು ಮಕ್ಕಳು ಹಾಗೂ 70 ಹೆಣ್ಣು ಮಕ್ಕಳು ಸೇರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.