ETV Bharat / state

ಯುವ ದಸರಾಗೆ ಮತ್ತಷ್ಟು ಮೆರಗು: ಮೈಸೂರಿಗೆ ನೆಚ್ಚಿನ ಕಿರುತೆರೆ ನಟ-ನಟಿಯರು - television actor - actresses

ಸಾಂಸ್ಕೃತಿಕ ನಗರಿ ಮೈಸೂರಿನ ಐತಿಹಾಸಿಕ ಹಬ್ಬ ದಸರಾ ವರ್ಣಿಸಲು ಪದಗಳೇ ಸಾಲದು. ಮೈಸೂರಿನಲ್ಲಿ ಜರುಗುತ್ತಿರುವ ಯುವ ದಸರಾಕ್ಕೆ ಮತ್ತಷ್ಟು ಮೆರುಗು ನೀಡಲು ತಾರೆಯರು ಬರುತ್ತಿದ್ದಾರೆ.ಇಂದು ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಆರಂಭವಾಗಲಿದೆ.

ಯುವ ದಸರಾ
author img

By

Published : Oct 4, 2019, 3:29 PM IST

ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನ ಐತಿಹಾಸಿಕ ಹಬ್ಬ ದಸರಾವನ್ನು ವರ್ಣಿಸಲು ಪದಗಳೇ ಸಾಲದು. ಅದರಲ್ಲೂ ಯುವ ದಸರಾ ಎಂದ ಮೇಲೆ ಕೇಳಬೇಕಾಗಿಲ್ಲ. ಮಹಾರಾಜ ಕಾಲೇಜಿನ ಮುಂಭಾಗದಲ್ಲಿರುವ ವಿಶಾಲವಾದ ಮೈದಾನದಲ್ಲಿ ಯುವ ದಸರಾ ಆಚರಿಸಲು ಸಿದ್ಧತೆ ನಡೆಸಲಾಗಿದೆ.

ಇದೀಗ ಮೈಸೂರಿನಲ್ಲಿ ಜರುಗುತ್ತಿರುವ ಯುವ ದಸರಾಕ್ಕೆ ಮತ್ತಷ್ಟು ಮೆರುಗು ನೀಡಲು ತಾರೆಯರು ಬರುತ್ತಿದ್ದಾರೆ. ಎಲ್ಲರನ್ನು ರಂಜಿಸುತ್ತಿರುವ ಕಿರುತೆರೆ ಕಲಾವಿದರು ಯುವ ದಸರಾಕ್ಕೆ ಬರಲಿದ್ದಾರೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲಚ್ಚಿ ಆಲಿಯಾಸ್ ಚಿನ್ನು, ಇತ್ತೀಚೆಗೆ ನಡೆದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಮನೆ ಮೆಚ್ಚಿದ ಸೊಸೆ ಅವಾರ್ಡ್ ಪಡೆದ‌ ರಶ್ಮಿ ಪ್ರಭಾಕರ್, ಪುಟ್ಟ ಗೌರಿ ಮದುವೆ ಧಾರಾವಾಹಿಯ ಹಿಮಾಳ ಜೊತೆಗೆ ತಕಧಿಮಿತ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಡ್ಯಾನ್ಸ್ ಮೂಲಕ ಮನೆ ಮಾತಾಗಿರುವ ನಮ್ರತಾ ಗೌಡ, ಅನುಬಂಧ ಅವಾಡ್ಸ್​​ನಲ್ಲಿ ಜನ ಮೆಚ್ಚಿದ ಯೂತ್ ಐಕಾನ್ ಪ್ರಶಸ್ತಿ ಪಡೆದ ಸೀತಾವಲ್ಲಭ ಧಾರಾವಾಹಿಯ ಮೈಥಿಲಿ ಆಲಿಯಾಸ್ ಸುಪ್ರೀತಾ ಸತ್ಯನಾರಾಯಣ, ಮಿಥುನರಾಶಿ ಧಾರಾವಾಹಿಯಲ್ಲಿ ವಿಲನ್ ಪಾತ್ರ ಕವಿತಾಳಾಗಿ ಗಮನ ಸೆಳೆದ ಕೋಳಿ ರಮ್ಯಾ, ಮಂಗಳ ಗೌರಿ ಮದುವೆ ಧಾರಾವಾಹಿಯ ಸ್ನೇಹಾಳಾಗಿ ಮಿಂಚಿದ ಯಶಸ್ವಿ. ಕೆ. ಸ್ವಾಮಿ ಮಹಾರಾಜ ಕಾಲೇಜಿನ ಮೈದಾನಕ್ಕೆ ಬರಲಿದ್ದಾರೆ.ಇಂದು ಸಂಜೆ 6 ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮವನ್ನು ನೋಡಿ ಕಣ್ತುಂಬಿಸಿಕೊಳ್ಳುವುದೇ ಒಂದು ಆನಂದ.

Intro:Body:ಸಾಂಸ್ಕೃತಿಕ ನಗರಿ ಮೈಸೂರಿನ ಐತಿಹಾಸಿಕ ಹಬ್ಬ ದಸರಾವನ್ನು ವರ್ಣಿಸಲು ಪದಗಳೇ ಸಾಲದು. ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬವೇ ನವರಾತ್ರಿ. ಕರ್ನಾಟಕದಲ್ಲಿ ಇದನ್ನು ದಸರಾ ಎಂದು ಕರೆಯಲಾಗುತ್ತದೆ.

ದಸರಾದಲ್ಲಿ ಭಾಗವಹಿಸುವ ಸಂಭ್ರಮವೇ ಬೇರೆ. ಅದರಲ್ಲೂ ಚಿನ್ನದ ಅಂಬಾರಿಯ ಮೆರವಣೆಗೆ ನೋಡುವುದೇ ಕಣ್ಣಿಗೆ ಆನಂದ.
ಅದರಲ್ಲೂ ಯುವ ದಸರಾ ಎಂದ ಮೇಲೆ ಕೇಳಬೇಕಾಗಿಲ್ಲ. ಮಹಾರಾಜ ಕಾಲೇಜಿನ ಮುಂಭಾಗದಲ್ಲಿರುವ ವಿಶಾಲವಾದ ಮೈದಾನದಲ್ಲಿ ಯುವ ದಸರಾ ಆಚರಿಸಲು ಸಿದ್ಧತೆ ನಡೆದಿರುವುದು ನಮಗೆಲ್ಲಾ ತಿಳಿದೇ ಇದೆ.

ಇದೀಗ ಮೈಸೂರಿನಲ್ಲಿ ಜರುಗುತ್ತಿರುವ ಯುವ ದಸರಾ ಕ್ಕೆ ಮತ್ತಷ್ಟು ಮೆರುಗು ನೀಡಲು ತಾರೆಯರು ಬರುತ್ತಿದ್ದಾರೆ. ಹೌದು.ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ ಮೂಲಕ ನಿಮ್ಮನ್ನು ರಂಜಿಸುತ್ತಿರುವ ಕಿರುತೆರೆ ಕಲಾವಿದರು ಯುವ ದಸರಾಕ್ಕೆ ಬರಲಿದ್ದಾರೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲಚ್ಚಿ ಆಲಿಯಾಸ್ ಚಿನ್ನು ಆಗಿ ಹೆಸರು ಗಳಿಸಿರುವ, ಇತ್ತೀಚೆಗೆ ನಡೆದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಮನೆ ಮೆಚ್ಚಿದ ಸೊಸೆ ಅವಾರ್ಡ್ ಪಡೆದ‌ ರಶ್ಮಿ ಪ್ರಭಾಕರ್, ಪುಟ್ಟ ಗೌರಿ ಮದುವೆ ಧಾರಾವಾಹಿಯ ಹಿಮಾಳ ಜೊತೆಗೆ ತಕಧಿಮಿತ ಡ್ಯಾನ್ಸ್ ರಿಯಾಲಿಟಿ ಶೋ ವನಲ್ಲಿ ಡ್ಯಾನ್ಸ್ ಮೂಲಕ ಮನೆ ಮಾತಾಗಿರುವ ನಮ್ರತಾ ಗೌಡ, ಅನುಬಂಧ ಅವಾರ್ಡ್ಸ್ ನಲ್ಲಿ ಜನ ಮೆಚ್ಚಿದ ಯೂತ್ ಐಕಾನ್ ಪ್ರಶಸ್ತಿ ಪಡೆದ ಸೀತಾವಲ್ಲಭ ಧಾರಾವಾಹಿಯ ಮೈಥಿಲಿ ಆಲಿಯಾಸ್ ಸುಪ್ರೀತಾ ಸತ್ಯನಾರಾಯಣ, ಮಿಥುನರಾಶಿ ಧಾರಾವಾಹಿಯಲ್ಲಿ ವಿಲನ್ ಪಾತ್ರ ಕವಿತಾ ಳಾಗಿ ಗಮನ ಸೆಳೆದ ಕೋಳಿ ರಮ್ಯಾ, ಮಂಗಳ ಗೌರಿ ಮದುವೆ ಧಾರಾವಾಹಿಯ ಸ್ನೇಹಾ ಳಾಗಿ ಮಿಂಚಿದ ಯಶಸ್ವಿ. ಕೆ. ಸ್ವಾಮಿ ಮಹಾರಾಜ ಕಾಲೇಜಿನ ಮೈದಾನಕ್ಕೆ ಬರಲಿದ್ದಾರೆ.

ಇಂದು ಸಂಜೆ 6 ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮ ವನ್ನು ನೋಡಿ ಕಣ್ತುಂಬಿಸಿಕೊಳ್ಳುವುದೇ ಅಂದ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.