ETV Bharat / state

ಇದೇ ಮೊದಲ ಬಾರಿಗೆ ಯೋಗ ವಿಶ್ವಕಪ್ ಆಯೋಜನೆ - Yogasana World Cup Competition 2022

ಬೈಕ್ ರೈಡ್ ಒಳಗೊಂಡಂತೆ ಸಾಂಕೇತಿಕವಾಗಿ ಕ್ರೀಡೆಗಳು ಆರಂಭಗೊಂಡವು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಚಾಲನೆ ದೊರೆಯಿತು.

Yoga World Cup
ಯೋಗಾಸನ‌ ವಿಶ್ವಕಪ್ ಸ್ಪರ್ಧೆ 2022
author img

By

Published : Dec 3, 2022, 11:02 PM IST

ಆನೇಕಲ್: ಮೊದಲ ಬಾರಿಗೆ ಭಾರತದಲ್ಲಿ ಯೋಗಾಸನ ವಿಶ್ವಕಪ್ ಸ್ಪರ್ಧೆಯನ್ನು ತಾಲೂಕಿನ ಜಿಗಣಿ ಎಸ್ ವ್ಯಾಸ ಯೋಗ ಅನುಸಂಧಾನ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.

ಯೋಗಾಸನ‌ ವಿಶ್ವಕಪ್ ಸ್ಪರ್ಧೆ 2022ಕ್ಕೆ 40 ದೇಶದ ವಿವಿಧ ಸ್ಪಾರ್ಧಾಳುಗಳು ಭಾಗಿಯಾಗಿದ್ದು, 150 ಕ್ಕೂ ಹೆಚ್ಚು ‌ಸ್ಪರ್ಧಿಗಳು ಭಾಗವಹಿಸಿದ್ದರು.
ಅಮೆರಿಕ,‌ ನೇಪಾಳ,‌ಕೆನಡಾ,‌ ಆಸ್ಟ್ರೇಲಿಯಾ, ‌ಮೆಕ್ಸಿಕೋ, ಫ್ರಾನ್ಸ್, ಅರ್ಜೈಂಟೈನಾ‌ದಿಂದ ಬಂದಿರುವ ಸ್ಪಾರ್ಧಾಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎರಡು ದಿನದ ಕಾರ್ಯಕ್ರಮ ಉದ್ಘಾಟಿಸಲು ಸಿಎಂ ಬೊಮ್ಮಾಯಿ ಆಗಮಿಸಬೇಕಿತ್ತು ಕಾರಣಾಂತರದಿಂದ‌ ಬರಲಾಗದ್ದರಿಂದ ಪ್ರಮುಖರಿಂದ ಚಾಲನೆ ದೊರೆಯಿತು.

ಬೈಕ್ ರೈಡ್ ಒಳಗೊಂಡಂತೆ ಸಾಂಕೇತಿಕವಾಗಿ ಕ್ರೀಡೆಗಳು ಆರಂಭಗೊಂಡವು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಚಾಲನೆ ದೊರೆಯಿತು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ, ಉಪವಿಭಾಗಾಧಿಕಾರಿ ರಘುನಂದನ್, ತಹಸಿಲ್ದಾರ್ ಶಿವಪ್ಪ ಲಮಾಣಿ, ಹಾಗೂ ಯೋಗ ಕೇಂದ್ರದ ಪ್ರಮುಖರು ಹಾಜರಿದ್ದರು.

ಇದನ್ನೂ ಓದಿ:ಭಗವದ್ಗೀತೆ ಸರ್ವಕಾಲಕ್ಕೂ ಪ್ರಸ್ತುತ: ರಾಜನಾಥ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.