ETV Bharat / state

ವಿಶ್ವ ತಲೆ ಗಾಯ ಜಾಗೃತಿ ದಿನ: ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್​​ ವಿತರಣೆ - ವಿಶ್ವ ತಲೆ ಗಾಯ ಜಾಗೃತಿ ದಿನ

ವಿಶ್ವ ತಲೆ ಗಾಯ ಜಾಗೃತಿ ದಿನದ ಅಂಗವಾಗಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ಟ್ರಾಫಿಕ್ ಪೊಲೀಸರ ಸಹಯೋಗದಲ್ಲಿ ವಿಶೇಷ ಅಭಿಯಾನ ನಡೆಸಿದರು. ಹೆಲ್ಮೆಟ್ ಧರಿಸದೆ ವಾಹನವನ್ನು ಚಾಲನೆ ಮಾಡುತ್ತಿದ್ದ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು.

ಪೊಲೀಸರ ಜಾಗೃತಿ ಅಭಿಯಾನ
author img

By

Published : Mar 20, 2019, 1:09 PM IST

ಬೆಂಗಳೂರು: ವಿಶ್ವ ತಲೆ ಗಾಯ ಜಾಗೃತಿ ದಿನದ ಅಂಗವಾಗಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ಟ್ರಾಫಿಕ್ ಪೊಲೀಸರ ಸಹಯೋಗದಲ್ಲಿ ವಿಶೇಷ ಅಭಿಯಾನ ನಡೆಸಿದೆ.

ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್​​ ವಿತರಣೆ

ಬಹುತೇಕ ಅಪಘಾತಗಳಲ್ಲಿ ಅನೇಕ ಬಾರಿ ಅನಾಹುತಕ್ಕೆ ಕಾರಣವಾಗುವುದು ತಲೆಯ ಗಾಯ. ಇದನ್ನು ತಡೆಯಲು ಈಗಾಗಲೇ ಪೊಲೀಸರು ಬೈಕ್ ಸವಾರ ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದ್ದಾರೆ. ಆದರೆ ಬಹುತೇಕ ಸವಾರರು ನಾನಾ ಕಾರಣಕ್ಕೆ ಹೆಲ್ಮೆಟ್ ಧರಿಸದೆ ನಿರ್ಲಕ್ಷ್ಯ ತೋರಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬೈಕ್ ಚಾಲನೆ ಮಾಡುತ್ತಾರೆ ಎಂದು ತಿಳಿಸುವ ಮೂಲಕ ಫೋರ್ಟಿಸ್ ಆಸ್ಪತ್ರೆ ಸಿಬ್ಬಂದಿ ಜಾಗೃತಿ ಮೂಡಿಸಿದರು.

ಇನ್ನು ಹೆಲ್ಮೆಟ್ ಧರಿಸದೆ ವಾಹನವನ್ನು ಚಾಲನೆ ಮಾಡುತ್ತಿದ್ದ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿ, ಹೆಲ್ಮೆಟ್ ಬಳಕೆಯ ಬಗ್ಗೆ ತಿಳಿ ಹೇಳಿದರು. ಸತತ ಮೂರು ವರ್ಷಗಳಿಂದ ಈ ಜಾಗೃತಿ ಮಾಡುತ್ತಾ ಬಂದಿರುವ ಫೋರ್ಟಿಸ್ ಆಸ್ಪತ್ರೆ ಇಂದು ನಗರದ ಕನ್ನಿಂಗ್ಯಾಮ್ ರಸ್ತೆಯಲ್ಲಿ ಸುಮಾರು 150 ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸುವ ಮೂಲಕ ತಮ್ಮ ಸಾಮಾಜಿಕ ಕಳಕಳಿ ತೋರಿದರು. ಇವರಿಗೆ ಕಾಲೇಜು ವಿದ್ಯಾರ್ಥಿಗಳು ಸಹ ಸಾಥ್​ ನೀಡಿದರು.

Intro:Body:

Kn_bng_19032019_

Kn_bng_19032019_world_head_injury_freehelmet_akash

ವಿಶ್ವ ತಲೆ ಗಾಯ ಜಾಗೃತಿ ದಿನದ ಅಂಗವಾಗಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ಟ್ರಾಫಿಕ್ ಪೊಲೀಸರ ಸಹಯೋಗದಲ್ಲಿ ವಿಶೇಷ ಅಭಿಯಾನ ನಡೆಸಿದರು.

ಬಹುತೇಕ ಅಪಘಾತಗಳಿಗೆ ಬಾರಿ ಅನಾಹುತಕ್ಕೆ ಕಾರಣವಾಗುವು ತಲೆಯ ಗಾಯ, ಇದ್ದನ್ನು ತಡೆಯಲು ಈಗಾಗಲೇ ಪೋಲಿಸರ ಬೈಕ್ ಸವಾರ ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದ್ದಾರೆ, ಆದರೆ ಬಹುತೇಕ ಸವಾರರು ನಾನ ಕಾರಣಕ್ಕೆ ಹೆಲ್ಮೆಟ್ ಧರಿಸದೆ ನಿರ್ಲಕ್ಷ್ಯ ತೋರಿದರೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬೈಕ್ ಚಾಲನೆ ಮಾಡಿದ ಹಾಗೆ ಎಂದು ತಿಳಿಸುವ ಮೂಲಕ ಫೋರ್ಟಿಸ್ ಆಸ್ಪತ್ರೆ ಸಿಬ್ಬಂದಿ ಜಾಗೃತಿ ಮೂಡಿಸಿದರು

*ಇನ್ನೂ ಹೆಲ್ಮೆಟ್ ಧರಿಸದೆ ವಾಹನವನ್ನು ಚಾಲನೆ ಮಾಡುತ್ತಿದ್ದ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿ , ಹೆಲ್ಮೆಟ್ ಬಳಕೆಯ ಬಗ್ಗೆ ತಿಳಿ ಹೇಳಿದ್ದರು*

ಸತತ ಮೂರು ವರ್ಷಗಳಿಂದ ಈ ಜಾಗೃತಿ ಮಾಡುತ್ತಾ ಬಂದಿರುವ ಫೋರ್ಟಿಸ್ ಆಸ್ಪತ್ರೆ ಇಂದು ನಗರದ ಕನ್ನಿಂಗ್ಯಾಮ್ ರಸ್ತೆಯಲ್ಲಿ ಸುಮಾರು 150 ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸುವ ಮೂಲಕ ತಮ್ಮ ಸಾಮಾಜಿಕ ಕಳಕಳಿ ತೋರಿದರು ಇವರಿಗೆ ಕಾಲೇಜು ವಿದ್ಯಾರ್ಥಿಗಳು ಸಾತ್ ನೀಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.