ETV Bharat / state

ಮುಂಗಡ ಟಿಕೆಟ್ ಬುಕಿಂಗ್‌ಗೆ ಶೇ.50 ರಷ್ಟು ವಿನಾಯಿತಿ ನೀಡಿದ ವಂಡರ್‌ಲಾ !!

author img

By

Published : Jun 2, 2021, 1:45 AM IST

ಯಾವುದೇ ದಿನವಾದರೂ ಈ ಟಿಕೆಟ್‌ನೊಂದಿಗೆ ವಂಡರ್‌ಲಾಗೆ ಭೇಟಿ ನೀಡಬಹುದು. ಇದು ಬೆಂಗಳೂರು, ಕೊಚ್ಚಿ, ಹೈದರಾಬಾದ್‌ನಲ್ಲಿರುವ ಎಲ್ಲಾ ವಂಡರ್‌ಲಾದಲ್ಲಿಯೂ ಅನ್ವಯವಾಗಲಿದೆ. ಈ ಸೀಮಿತ ಕೊಡುಗೆ ಪಡೆಯಲು ಗ್ರಾಹಕರು ಜೂನ್ 6, 2021 ರವರೆಗೆ ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ವಂಡರ್​ ಲಾ
ವಂಡರ್​ ಲಾ

ಬೆಂಗಳೂರು: ಫನ್‌ಗೇಮ್ ಪ್ರಿಯರಿಗಾಗಿ ವಂಡರ್‌ ಲಾ, ವಿಶೇಷ ಕೊಡುಗೆ ನೀಡಿದೆ. ಈ ಸಂದರ್ಭದಲ್ಲಿ ವಂಡರ್‌ ಲಾ ಟಿಕೆಟ್‌ ಕಾಯ್ದಿರಿಸುವವರಿಗೆ ಶೇ.50 ರಷ್ಟು ರಿಯಾಯಿತಿಯನ್ನು ವಂಡರ್‌ಲಾ ಘೋಷಿಸಿದೆ.

ಲಾಕ್‌ಡೌನ್‌ನಿಂದ ಬೇಸತ್ತಿರುವ ಜನರಿಗೆ ಲಾಕ್‌ಡೌನ್‌ ಬಳಿಕ ಫನ್‌ಗೇಮ್‌ನಲ್ಲಿ ತೊಡಗಿಸಿಕೊಳ್ಳುವಲ್ಲಿ ಮನಸ್ಸಾಗುತ್ತದೆ. ಅಂಥವರಿಗಾಗಿಯೇ ವಂಡರ್ ಲಾ ಈ ಕೊಡುಗೆ ನೀಡುತ್ತಿದೆ. ಪ್ರಸ್ತುತ ಇರುವ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿ ಸಿಗಲಿದೆ. ಈಗ ಮುಂಗಡ ಕಾಯ್ದಿರಿಸಿಕೊಂಡರೆ, ಸರ್ಕಾರದ ನಿಯಮ ಸಡಿಲಗೊಂಡು ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಿದ ಕೂಡಲೇ ಈಗ ಕಾಯ್ದಿರಿಸಿಕೊಂಡ ಟಿಕೆಟ್‌ ಅನ್ನು ಬಳಸಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ವಂಡರ್‌ಲಾ ವೆಬ್‌ಸೈಟ್ https://www.wonderla.com ಪರಿಶೀಲಿಸಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.