ETV Bharat / state

ಆನ್​ಲೈನ್​​ನಲ್ಲಿ 800 ರೂ. ಟಾಪ್​​​ ಖರೀದಿಸಲು ಹೋಗಿ 80,000 ರೂ. ನಾಮ ಹಾಕಿಸಿಕೊಂಡ ಮಹಿಳೆ - ಶ್ರವಣ ಮೋಸ ಹೋದ ಯುವತಿ

ಆನ್​​ಲೈನ್​​ನಲ್ಲಿ ಯುವತಿಯೊಬ್ಬರು ಟಾಪ್​​​​ ಬುಕ್​ ಮಾಡಲು ಹೋಗಿ ಎಂಬತ್ತು ಸಾವಿರ ರೂ. ಹಣ ಕಳೆದುಕೊಂಡ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

online cheating
ಆನ್​​ಲೈನ್​​ನಲ್ಲಿ ಯುವತಿಗೆ ಮೋಸ
author img

By

Published : Nov 26, 2019, 11:04 AM IST

ಬೆಂಗಳೂರು: ಆನ್​​ಲೈನ್​​ನಲ್ಲಿ ಯುವತಿಯೊಬ್ಬರು ಟಾಪ್​​​​ ಬುಕ್​ ಮಾಡಲು ಹೋಗಿ ಎಂಬತ್ತು ಸಾವಿರ ರೂ. ಹಣ ಕಳೆದುಕೊಂಡ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಶ್ರವಣ ಮೋಸ ಹೋದ ಯುವತಿ. ಇವರು ಕೆಲವು ದಿನಗಳ ಹಿಂದೆ ಇ ಕಾಮರ್ಸ್​ ಆ್ಯಪ್​​ನಲ್ಲಿ ಟಾಪ್​ ಬುಕ್​ ಮಾಡಿದ್ದರು. ಆದ್ರೆ ಡೆಲಿವರಿ​ ಸಿರದ ಕಾರಣ ಮತ್ತೆ ಕಸ್ಟಮರ್​​ ಸರ್ವೀಸ್​​ಗೆ ಕರೆ ಮಾಡಿ ತಿಳಿಸಿದ್ದಾರೆ. ಅವರು ಆಕೆಗೆ ಅಪ್ಲಿಕೇಶನ್ ಕಳಿಸಿ ಫಿಲ್ ಮಾಡಲು ತಿಳಿಸಿದ್ದಾರೆ‌.

online cheating
ಆನ್​​ಲೈನ್​​ನಲ್ಲಿ ಯುವತಿಗೆ ಮೋಸ

ಈ ವೇಳೆ ಶ್ರವಣ ಅಪ್ಲಿಕೇಶನ್​​ನಲ್ಲಿ ಬ್ಯಾಂಕ್ ಡಿಟೇಲ್ಸ್​​ ಫಿಲ್ ಮಾಡಿದ್ದಾರೆ. ಕೆಲ ನಿಮಿಷದಲ್ಲಿ ಮಹಿಳೆಗೆ ಕಸ್ಟಮರ್ ಕೇರ್ ವ್ಯಕ್ತಿ ಓಟಿಪಿ ಕಳುಹಿಸಲು ತಿಳಿಸಿದ್ದಾನೆ. ಇದನ್ನು ನಂಬಿ ಅವರು ಓಟಿಪಿ ನಂಬರ್​ ಕೂಡ ಕಳುಹಿಸಿದ್ದಾರೆ. ಬಳಿಕ ತಕ್ಷಣ ಅಕೌಂಟ್​​ನಿಂದ 80, 000ರೂ.ಕಟ್ ಆಗಿದೆ.

ನಂತರ ಇದು ಆನ್ ಲೈನ್ ಫ್ರಾಡರ್ಸ್ ಕೆಲಸ ಎಂದು ತಿಳಿದ ಮಹಿಳೆ, ಸೈಬರ್ ಠಾಣೆ ಮೆಟ್ಟಿಲೆರಿದ್ದಾಳೆ. ಈ ಪ್ರಕರಣ ಕೋಣನಕುಂಟೆ ವ್ಯಾಪ್ತಿಯಲ್ಲಿ ನಡೆದ ಕಾರಣ ಪೊಲೀಸರು ಕೋಣನಕುಂಟೆ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಕೆ ಮುಂದುವರೆಸಿದ್ದಾರೆ.

Intro:800 ರೂ ಬೆಲೆ ಬಾಳುವ ಕುರ್ತ
80000 ನಾಮ ಹಾಕಿದ ಖದೀಮರು

Document hakutine
ಆನ್ ಲೈನ್ ನಲ್ಲಿ ಸಹಾಯ ಮಾಡುವ ರೀತಿ 80000 ರೂಪಾಯಿ ದೋಖಾ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಶ್ರವಣ ಎಂಬಕೆ ಮೋಸ ಹೋದ ಯುವತಿ

ಶ್ರವಣ ಅವರು ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದು ಈ ಕಾಮರ್ಸ್ ಆ್ಯಪ್ ಮೂಲಕ
800 ರೂ ಬೆಲೆ ಬಾಳುವ ಕುರ್ತ ಟಾಪ್ ಬುಕ್ ಮಾಡಿದ್ದಾರೆ. ಆದರೆ
ಆಕೆಯ ಆರ್ಡರ್ ಪ್ಲೇಸ್ ತೆಗೆದುಕೊಳ್ಳದ ಕಾರಣ ಆನ್ ಲೈನ್ ನಲ್ಲಿ ತೋರಿಸಿದ ಕಸ್ಟಮರ್ ಸರ್ವೀಸ್ ಗೆ ಕರೆ ಮಾಡಿದ್ದಾರೆ..

ಈ ವೇಳೆ ಆಕೆಗೆ ಅಪ್ಲಿಕೇಶನ್ ಕಳಿಸಿ ಫಿಲ್ ಮಾಡಲು ತಿಳಿಸಿದ್ದಾರೆ‌ ಈ ವೇಳೆ ಶ್ರವಣ ಅಪ್ಲಿಕೇಶನ್ ನಲ್ಲಿ ಬ್ಯಾಂಕ್ ಡೀಟೇಲ್ಸ್ ನೂ ಫಿಲ್ ಮಾಡಿದ್ದಾರೆ.ಫಿಲ್ ಮಾಡಿದ ಕೆಲ ನಿಮಿಷದಲ್ಲಿ ಮಹಿಳೆಗ ಓಟಿಪಿ ಬಂದು ಕಸ್ಟಮರ್ ಕೇರ್ ವ್ಯಕ್ತಿ ಓಟಿಪಿ ಕಳುಹಿಸಲು ತಿಳಿಸಿದ್ದಾನೆ..

ನಿಜ ಇರಬಹುದು ಎಂದು ನಂಬಿ ಶ್ರವಣ ಓಟಿಪಿ ಕಳುಹಿಸಿದಾಗ
ತಕ್ಷಣ ಅಕೌಂಟ್ ನಿಂದ 80000ರೂಪಾಯಿ ಕಟ್ ಆಗಿದೆ.
ತದನಂತರ ಇದು ಆನ್ ಲೈನ್ ಫ್ರಾಡರ್ಸ್ ಎಂದು ತಿಳಿದ ಮಹಿಳೆ ಮೊದಲು ಸೈಬರ್ ಠಾಣೆ ಮೆಟ್ಟಿಲೆರಿದ್ದಾಳೆ. ಆದರೆ _ಪ್ರಕರಣ ಕೋಣನಕುಂಟೆ ವ್ಯಾಪ್ತಿಯಲ್ಲಿ ನಡೆದ ಕಾರಣ ಪೊಲಿಸರು ಕೊಣನಕುಂಟೆಗೆ ವರ್ಗಾವಣೆ ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನೀಕೆ ಮುಂದುವರೆಸಿದ್ದಾರೆBody:KN_BNG_02_KURTH_7204498Conclusion:KN_BNG_02_KURTH_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.