ETV Bharat / state

ಬಹುಮತ ಸಾಬೀತುಪಡಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ.. ಸಿಎಂ ಯಡಿಯೂರಪ್ಪ ವಿಶ್ವಾಸ

author img

By

Published : Jul 28, 2019, 11:52 AM IST

ಹೊಸದಾಗಿ ರಚನೆಯಾದ ಸರ್ಕಾರ ಸೋಮವಾರ ಬಹುಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗುತ್ತೆ. ಹಾಗೆ ತಿಂಗಳು ಕೊನೆಯಾದ ಕಾರಣ ಸರ್ಕಾರಿ ನೌಕರರ ಸಂಬಳವಾಗಬೇಕು. ಹೀಗಾಗಿ ಸೋಮವಾರ ಫೈನಾನ್ಸ್ ಬಿಲ್ ಪಾಸ್ ಆಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಬಿಎಸ್​ ಯಡಿಯೂರಪ್ಪ, ಮುಖ್ಯಮಂತ್ರಿ

ಬೆಂಗಳೂರು:ಹೊ ಸದಾಗಿ ರಚನೆಯಾದ ಸರ್ಕಾರ ಸೋಮವಾರ ಬಹುಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗುತ್ತೆ. ಹಾಗೆ ತಿಂಗಳು ಕೊನೆಯಾದ ಕಾರಣ ಸರ್ಕಾರಿ ನೌಕರರ ಸಂಬಳವಾಗಬೇಕು. ಹೀಗಾಗಿ ಸೋಮವಾರ ಫೈನಾನ್ಸ್ ಬಿಲ್ ಪಾಸ್ ಆಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಬಹುಮತ ಸಾಬೀತುಡಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ.. ಯಡಿಯೂರಪ್ಪ

ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಅವಧಿಯ ಮಂಡಿಸಲಾದ ಬಿಲ್‌ನ ನಾನು ಪಾಸ್​ ಮಾಡ್ತೇನೆ ಎಂದು ಹೇಳಿದರು. ಇನ್ನು ಇಂದು ಮುಂಜಾನೆಯಿಂದ ಯಡಿಯೂರಪ್ಪ ಮನೆಗೆ ಅಭಿಮಾನಿಗಳ ದಂಡು ಬರ್ತಿದ್ದು ಯಡಿಯೂರಪ್ಪ ಅವರು ಎಲ್ಲಾ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಮಾಧ್ಯಮದವರ ಜೊತೆ ಮಾತುಕತೆ ನಡೆಸಿದ್ರು.

ಇಂದು ಸಂಜೆ 3 ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಾಲಾಗಿದ್ದು, ಈ ಸಭೆಯಲ್ಲಿ ಎಲ್ಲಾ 105 ಶಾಸಕರು ಭಾಗಿಯಾಗ್ತಾರೆ ಅಂತಾ ತಿಳಿಸಿದ್ರು.

Intro:Body:

ಬಹುಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗುತ್ತೆವೆ

ಸಿಎಂ ಮಾತು

ಮುಂಜಾನೆಯಿಂದ ಯಡಿಯೂರಪ್ಪ  ಮನೆಗೆ ಅಭಿಮಾನಿಗಳ ದಂಡೆ ಬರ್ತಿದ್ದು ಯಡಿಯೂರಪ್ಪ ಅವ್ರು ಎಲ್ಲಾ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ  ಮಾಧ್ಯಮದವ್ರ ಜೊತೆ ಮಾತುಕತೆ ನಡೆಸಿದ್ರು

ಇಂದು ಸಂಜೆ 3 ಗಂಟೆಗೆ ಖಾಸಗಿ ಹೋಟೆಲ್ ನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಾಲಾಗಿದ್ದು ಈ ಸಭೆಯಲ್ಲಿ ಎಲ್ಲಾ 105 ಶಾಸಕರು ಭಾಗಿಯಾಗ್ತಾರೆ. 

ಹೊಸದಾಗಿ ರಚನೆಯಾದ ಸರ್ಕಾರ ಸೋಮವಾರ ಬಹುಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗುತ್ತೆ. ಹಾಗೆ  ತಿಂಗಳು ಕೊನೆಯಾದ ಕಾರಣ ಸರ್ಕಾರಿ ನೌಕರರಸಂಬಳವಾಗಬೇಕು.ಹೀಗಾಗಿ ಸೋಮವಾರ ಫೈನಾನ್ಸ್ ಬಿಲ್ ಪಾಸ್ ಆಗುತ್ತದೆ.ಬಿಲ್ ಪಾಸ್ ಆಗದೆ ಹೋದ್ರೆ ಸಂಬಳ, ಸಾರಿಗೆ ಹಣ ಪಡೆಯೋಕೆ ಆಗೊಲ್ಲ.ಹೀಗಾಗಿ ಫೈನಾನ್ಸ್ ಬಿಲ್ ಪಾಸ್ ಆಗಲೇಬೇಕು. ಮೈತ್ರಿ ಸರ್ಕಾರದ ಅವಧಿಯ ಬಿಲ್ ಅನ್ನೆ ಮಂಡನೆ ಮಾಡ್ತಿನಿ ಎಂದು‌

ವಿಧಾನ ಸಭೆಯಲ್ಲಿ ಬೆಳ್ಳಗ್ಗೆ ಬಿಲ್ ಮಂಡನೆಯಾಗುತ್ತೆ ಎಂದು

ಮುಖ್ಯಮಂತ್ರಿ ಯಡಿಯೂರಪ್ಪ ಮಾದ್ಯಮಗಳಿಗೆ ಹೇಳಿಕೆ ನೀಡಿದ್ರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.