ETV Bharat / state

ವಾಟ್ಸ್‌ಆ್ಯಪ್​ ಇದ್ರೆ ಕೋವಿಡ್ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಪಡೆಯೋದು ಸುಲಭ.. - ವಾಟ್ಸಾಪ್​​ ಮೂಲಕ ವ್ಯಾಕ್ಸಿನ್​ ಸರ್ಟಿಫಿಕೇಟ್ ಪಡೆಯಬಹುದು

ಇದೀಗ ಕೋವಿಡ್​ ವ್ಯಾಕ್ಸಿನ್​ ಸರ್ಟಿಫಿಕೇಟ್ ಪಡೆಯೋದು ಸುಲಭ. MyGov corona helpdesk ನಿಮ್ಮ ಸಹಾಯಕ್ಕೆ ಬಂದಿದೆ. ವಾಟ್ಸ್‌ಆ್ಯಪ್ ಇದ್ದರೆ ಬಹಳ ಸುಲಭವಾಗಿ ಸರ್ಟಿಫಿಕೇಟ್ ಡೌನ್​​ಲೋಡ್ ಮಾಡಿಕೊಳ್ಳಬಹುದು..

WhatsApp
ವಾಟ್ಸಾಪ್
author img

By

Published : Aug 8, 2021, 8:45 PM IST

ಬೆಂಗಳೂರು : ಕೋವಿಡ್ ವ್ಯಾಕ್ಸಿನೇಷನ್‌ ಪಡೆದಾಯ್ತು. ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಬೇಕು. ಆದರೆ, ಮೊಬೈಲ್​​ಗೆ ಬಂದಿದ್ದ ಲಿಂಕ್ ಡಿಲೀಟ್ ಆಗಬಿಟ್ಟಿದೆ. ಹೇಗಪ್ಪಾ ಡೌನ್​​ಲೋಡ್ ಮಾಡಿಕೊಳ್ಳೋದು ಎಂದು ಚಿಂತೆ ಮಾಡ್ತಿದ್ರೆ ಒಮ್ಮೆ ಹೀಗೆ ಮಾಡಿ..

ಹೊಸ ಫೀಚರ್​​​ನೊಂದಿಗೆ MyGov corona helpdesk ನಿಮ್ಮ ಸಹಾಯಕ್ಕೆ ಬಂದಿದೆ. ವಾಟ್ಸ್‌ಆ್ಯಪ್ ಇದ್ದರೆ ಬಹಳ ಸುಲಭವಾಗಿ ಸರ್ಟಿಫಿಕೇಟ್ ಡೌನ್​​ಲೋಡ್ ಮಾಡಿಕೊಳ್ಳಬಹುದು.

ಇದಕ್ಕೆ ಮಾಡಬೇಕಿರುವುದು ಬಹಳ ಸಿಂಪಲ್, ನಿಮ್ಮ ವಾಟ್ಸ್‌ಆ್ಯಪ್​​ ಮೂಲಕ 9013151515 ಈ ನಂಬರ್​ಗೆ COVID certificate ಅಂತಾ ಟೈಪ್ ಮಾಡಿ ನಂತರ ನಿಮ್ಮ ರಿಜಿಸ್ಟ್ರೇಷನ್ ನಂಬರ್​​ಗೆ ಓಟಿಪಿ ಬರುತ್ತೆ.

ಅದನ್ನು ಟೈಪ್ ಮಾಡಿ ನಂತರ ನಿಮ್ಮ ಹೆಸರು ಬರುತ್ತದೆ. ಅದು ಸರಿ ಇದ್ದರೆ 1 ಅಂತಾ ಟೈಪ್ ಮಾಡಿದರೆ ಆಯ್ತು, ಪಿಡಿಎಫ್ ಫಾರ್ಮೆಟ್ ಇರುವ ಸರ್ಟಿಫಿಕೇಟ್ ನಿಮ್ಮ ವಾಟ್ಸ್‌ಆ್ಯಪ್​ಗೆ ಬರುತ್ತದೆ.

ಓದಿ: ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ ಕೊಂಚ ಇಳಿಕೆ: ಹೊಸದಾಗಿ 1,598 ಮಂದಿಗೆ ಸೋಂಕು

ಮೊದಲ ಡೋಸ್ ಪಡೆದಿದ್ದರೆ ಅದರ ಸರ್ಟಿಫಿಕೇಟ್ ಬಂದು, ಅದರಲ್ಲಿ ನೀವೂ ಪಡೆದ ದಿನಾಂಕ, ಲಸಿಕೆ ಹೆಸರು, ಮುಂದಿನ ಲಸಿಕೆ ದಿನಾಂಕ, ಲಸಿಕೆ ನೀಡಿದವರು, ಲಸಿಕೆ ಹಾಕಿದ ಸ್ಥಳ ಎಲ್ಲಾ ಮಾಹಿತಿ ನಿಮಗೆ ಸುಲಭವಾಗಿ ಸಿಗಲಿದೆ. ಹಾಗೆಯೇ, ಎರಡನೆ ಡೋಸ್ ಪಡೆದವರು ಸರ್ಟಿಫಿಕೇಟ್ ತೆಗೆದುಕೊಳ್ಳಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.