ETV Bharat / state

ನಿಮಗೆ ವಿಶ್ವಾಸ ದ್ರೋಹ ಮಾಡಲ್ಲ: ಅನರ್ಹರಿಗೆ ಸಿಎಂ ಅಭಯ - ಬಿಜೆಪಿ ನೇರಿದ ಅನರ್ಹ ಶಾಸಕರು

ದೇಶದಲ್ಲಿ ಎಲ್ಲೂ 17 ಶಾಸಕರು ರಾಜೀನಾಮೆ ಕೊಟ್ಟ ಇತಿಹಾಸ ಇಲ್ಲ. ಈ ಅಭ್ಯರ್ಥಿಗಳ ಗೆಲುವಿನ ಹೊಣೆ ನಮ್ಮ ಮೇಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ
author img

By

Published : Nov 14, 2019, 12:20 PM IST

ಬೆಂಗಳೂರು: ನಿಮಗೆ ನೀಡಿದ ಭರವಸೆ ಹುಸಿಗೊಳಿಸಿಸಲ್ಲ, ವಿಶ್ವಾಸ ದ್ರೋಹ ಮಾಡಲ್ಲ ಎಂದು ಬಿಜೆಪಿ ಸೇರಿದ ಅನರ್ಹ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅನರ್ಹ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಸಿಎಂ, ದೇಶದಲ್ಲಿ ಎಲ್ಲೂ 17 ಶಾಸಕರು ರಾಜೀನಾಮೆ ಕೊಟ್ಟ ಇತಿಹಾಸ ಇಲ್ಲ. ಈ ಅಭ್ಯರ್ಥಿಗಳ ಗೆಲುವಿನ ಹೊಣೆ ನಮ್ಮ ಮೇಲಿದೆ. ತನು, ಮನ, ಧನದಿಂದ ಅವರ ಗೆಲುವಿಗೆ ಕಾರಣಕರ್ತರಾಗಬೇಕು. ಡಿ. 5ರಂದು ಫಲಿತಾಂಶ ಬರಲಿದೆ. ನಂತರ ಈ ಎಲ್ಲಾ ಶಾಸಕರಿಗೆ ದೊಡ್ಡ ಕ್ಷೇತ್ರದಲ್ಲಿ ಸನ್ಮಾನ ಮಾಡುತ್ತೇವೆ ಎಂದಿದ್ದಾರೆ.

ಉಮೇಶ್ ಕತ್ತಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಮೇಶ್ ಜಿಗಜಿಣಗಿಗೂ ಉಸ್ತುವಾರಿ ನೀಡಿದ್ದೇವೆ. 22 ಸಂಸದರು, ಶಾಸಕರು, ಕಾರ್ಯಕರ್ತರು ನಿಮ್ಮ ಜೊತೆಗೆ ಇದ್ದೇವೆ. ಕೇಂದ್ರದ ನಾಯಕತ್ವ ನಿಮ್ಮ ಜೊತೆ ಇದೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ನಾನು ತುರ್ತಾಗಿ ತುಮಕೂರಿಗೆ ಹೋಗಬೇಕಿದೆ. ಹೀಗಾಗಿ ನಾನು ಇರಲೇಬೇಕು ಎಂದು ಬಂದಿದ್ದೇನೆ. ಎಲ್ಲರೂ ಜವಾಬ್ದಾರಿಯಿಂದ ನಮ್ಮ ಎಲ್ಲಾ ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸಿ ಎಂದರು.

Intro:

ಬೆಂಗಳೂರು:ನಿಮಗೆ ನೀಡಿದ ಭರವಸೆ ಹುಸಿಗೊಳಿಸಿಸೊಲ್ಲ, ವಿಶ್ವಾಸ ದ್ರೋಹ ಮಾಡೊಲ್ಲ ಎಂದು ಬಿಜೆಪಿ ಸೇರಿದ ಅನರ್ಹ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿ ಮುಂಭಾಗದಲ್ಲಿ ಅನರ್ಹ ಶಾಸಕರನ್ನು ಪಕ್ಷಕ್ಕೆ ಸ್ವಾಗತ ಮಾಡಿ ಮಾತನಾಡಿದ ಸಿಎಂ,ದೇಶದಲ್ಲಿ ಎಲ್ಲೂ 17 ಶಾಸಕರು ರಾಜೀನಾಮೆ ಕೊಟ್ಟ ಇತಿಹಾಸ ಇಲ್ಲ.ಈ ಅಭ್ಯರ್ಥಿಗಳ ಗೆಲುವಿನ ಹೊಣೆ ನಮ್ಮ ಮೇಲಿದೆ. ತನು ಮನ ದನದಿಂದ ಅವರ ಗೆಲುವಿಗೆ ಕಾರಣಕರ್ತರಾಗಬೇಕು.ಡಿ.5 ರಂದು ಫಲಿತಾಂಶ ಇದೆ.ನಂತರ ಎಲ್ಲ ಈ ಶಾಸಕರಿಗೆ ದೊಡ್ಡ ಕ್ಷೇತ್ರದಲ್ಲಿ ಸನ್ಮಾನ ಮಾಡ್ತೇವೆ ಎಂದರು.

ಉಮೇಶ್ ಕತ್ತಿ, ಕಟ್ಟಾ ಸುಬ್ರಹ್ಮಣ್ಯ, ರಮೇಶ್ ಜಿಗಜಣಗಿಗೂ ಉಸ್ತುವಾರಿ ನೀಡಿದ್ದೇವೆ.22 ಸಂಸದರು, ಶಾಸಕರು, ಕಾರ್ಯಕರ್ತರು ನಿಮ್ಮ ಜೊತೆಗೆ ಇದ್ದೇವೆ.ಕೇಂದ್ರದ ನಾಯಕತ್ವ ನಿಮ್ಮ ಜೊತೆ ಇದೆ ಪಕ್ಷದಲ್ಲಿ ಯಾವುದೇ ಅಸಮಧಾನ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ನಾನು ತುರ್ತಾಗಿ ತುಮಕೂರಿಗೆ ಹೋಗಬೇಕಿದೆ.ಹೀಗಾಗಿ ನಾನು ಇರಲೇಬೇಕು ಎಂದು ಬಂದಿದ್ದೇನೆ.ಎಲ್ಲರೂ ಜವಾಬ್ದಾರಿಯಿಂದ ನಮ್ಮ ಎಲ್ಲ ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸಿ,ಮಾಜಿ ಶಾಸಕರು,ಭಾವಿ ಶಾಸಕರು,ಭಾವಿ ಸಚಿವರಿಗರ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎನ್ನುತ್ತಾ ತುಮಕೂರಿಗೆ ತೆರಳಲು ವೇದಿಕೆಯಿಂದ ನಿರ್ಗಮಿಸಿದರು.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.