ETV Bharat / state

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ...? - kannadanews

ರಾಜ್ಯದ ಕೆಲವೆಡೆ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಹೀಗಾಗಿ ಬಹುತೇಕ ಜಲಾಶಯಗಳಲ್ಲಿ ಉತ್ತಮವಾಗಿ ನೀರು ಶೇಖರಣೆಯಾಗುತ್ತಿದೆ.

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ
author img

By

Published : Jul 12, 2019, 10:43 AM IST

ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ ; 519.60ಮೀ
  • ಇಂದಿನ ಮಟ್ಟ; 515.85ಮೀ
  • ಒಟ್ಟು ಟಿಎಂಸಿ : 123.081
  • ಇಂದಿನ ಟಿಎಂಸಿ :71.391
  • ಒಳಹರಿವು : 1,06,582 ಕ್ಯೂಸೆಕ್​​
  • ಹೊರಹರಿವು :128 ಕ್ಯೂಸೆಕ್​​
  • ಕೆ.ಆರ್.ಎಸ್​ ಜಲಾಶಯ
  • ನೀರಿನ ಮಟ್ಟ-88.35 ಅಡಿ
  • ಒಳಹರಿವು-8,546 ಕ್ಯೂಸೆಕ್​
  • ಹೊರಹರಿವು-392 ಕ್ಯೂಸೆಕ್​
  • ಸಂಗ್ರಹ-14.979 ಟಿಎಂಸಿ
  • ಕಬಿನಿ ಜಲಾಶಯ
  • ಗರಿಷ್ಠ ಮಟ್ಟ:-84 ಅಡಿ.
  • ಇಂದಿನ ನೀರಿನ ಮಟ್ಟ: 67.52ಅಡಿ.
  • ಕಳೆದ ವರ್ಷ ಇದೇ ದಿನ :82.18 ಅಡಿ.
  • ಒಳ ಹರಿವು - 4157 ಕ್ಯೂಸೆಕ್​
  • ಹೊರಹರಿವು:- 500 ಕ್ಯೂಸೆಕ್​
  • ಭದ್ರಾ ಜಲಾಶಯ
  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ : 133.6 ಮೀ.
  • ಒಳಹರಿವು : 6,617 ಕ್ಯೂಸೆಕ್
  • ಹೊರಹರಿವು : 205 ಕ್ಯೂಸೆಕ್

  • ಹಿಂದಿನ ವರ್ಷ ಇದೇ ಸಮಯಕ್ಕೆ- 162 ಅಡಿ.
  • ಲಿಂಗನಮಕ್ಕಿ ಜಲಾಶಯ
  • ಗರಿಷ್ಠ ಮಟ್ಟ: 1819 ಅಡಿ.
  • ಇಂದಿನ ಮಟ್ಟ:1764.60 ಅಡಿ.
  • ಒಳ ಹರಿವು:14.036 ಕ್ಯೂಸೆಕ್​
  • ಹೊರ ಹರಿವು: 1.693.50 ಕ್ಯೂಸೆಕ್​

  • ತುಂಗಾ ಜಲಾಶಯ
  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ನೀರಿನ ಮಟ್ಟ: 588.24 ಮೀಟರ್
  • ಒಳ ಹರಿವು: 10.102 ಕ್ಯೂಸೆಕ್
  • ಹೊರಹರಿವು: 9.154 ಕ್ಯೂಸೆಕ್

  • ಮಾಣಿ ಜಲಾಶಯ
  • ಗರಿಷ್ಠ ಮಟ್ಟ: 574 ಮೀಟರ್.
  • ಇಂದಿನ ನೀರಿನ ಮಟ್ಟ: 574 ಮೀಟರ್.
  • ಒಳ ಹರಿವು: 3.756 ಕ್ಯೂಸೆಕ್.
  • ಹೊರ ಹರಿವು: ಇಲ್ಲ.​​​​​​​
  • ಹೇಮಾವತಿ ಜಲಾಶಯ
  • ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
  • ಇಂದಿನ ಮಟ್ಟ : 2884.91 (11.66 ಟಿಎಂಸಿ)
  • ಒಳಹರಿವು: 8055 ಕ್ಯೂಸೆಕ್
  • ಹೊರಹರಿವು : ಇಲ್ಲ
  • ನದಿಗೆ : 200 ಕ್ಯೂಸೆಕ್
  • ಹಾರಂಗಿ ಜಲಾಶಯ
  • ಗರಿಷ್ಠ ಮಟ್ಟ: 2,859 ಅಡಿಗಳು
  • ಇಂದಿನ ನೀರಿನ ಮಟ್ಟ: 2816.09 ಅಡಿ
  • ಕಳೆದ ವರ್ಷ: 2857.45 ಅಡಿ
  • ಇಂದಿನ ಒಳಹರಿವು:1818 ಕ್ಯೂಸೆಕ್
  • ಇಂದಿನ ಹೊರ ಹರಿವು: 30 ಕ್ಯೂಸೆಕ್
  • ಕೊಡಗು ಜಿಲ್ಲೆಯ ಮಳೆಯ ವಿವರ :
  • ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 21.78 ಮಿ.ಮೀ. ಆಗಿದ್ದು,ಕಳೆದ ವರ್ಷ ಇದೇ ದಿನ 87.30 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 677.63 ಮಿ.ಮೀ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ1768.68 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 31.05 ಮಿ.ಮೀ., ಕಳೆದ ವರ್ಷ ಇದೇ ದಿನ 110.66 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 837.90 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2449.21 ಮಿ.ಮೀ. ಮಳೆಯಾಗಿತ್ತು.

ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ ; 519.60ಮೀ
  • ಇಂದಿನ ಮಟ್ಟ; 515.85ಮೀ
  • ಒಟ್ಟು ಟಿಎಂಸಿ : 123.081
  • ಇಂದಿನ ಟಿಎಂಸಿ :71.391
  • ಒಳಹರಿವು : 1,06,582 ಕ್ಯೂಸೆಕ್​​
  • ಹೊರಹರಿವು :128 ಕ್ಯೂಸೆಕ್​​
  • ಕೆ.ಆರ್.ಎಸ್​ ಜಲಾಶಯ
  • ನೀರಿನ ಮಟ್ಟ-88.35 ಅಡಿ
  • ಒಳಹರಿವು-8,546 ಕ್ಯೂಸೆಕ್​
  • ಹೊರಹರಿವು-392 ಕ್ಯೂಸೆಕ್​
  • ಸಂಗ್ರಹ-14.979 ಟಿಎಂಸಿ
  • ಕಬಿನಿ ಜಲಾಶಯ
  • ಗರಿಷ್ಠ ಮಟ್ಟ:-84 ಅಡಿ.
  • ಇಂದಿನ ನೀರಿನ ಮಟ್ಟ: 67.52ಅಡಿ.
  • ಕಳೆದ ವರ್ಷ ಇದೇ ದಿನ :82.18 ಅಡಿ.
  • ಒಳ ಹರಿವು - 4157 ಕ್ಯೂಸೆಕ್​
  • ಹೊರಹರಿವು:- 500 ಕ್ಯೂಸೆಕ್​
  • ಭದ್ರಾ ಜಲಾಶಯ
  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ : 133.6 ಮೀ.
  • ಒಳಹರಿವು : 6,617 ಕ್ಯೂಸೆಕ್
  • ಹೊರಹರಿವು : 205 ಕ್ಯೂಸೆಕ್

  • ಹಿಂದಿನ ವರ್ಷ ಇದೇ ಸಮಯಕ್ಕೆ- 162 ಅಡಿ.
  • ಲಿಂಗನಮಕ್ಕಿ ಜಲಾಶಯ
  • ಗರಿಷ್ಠ ಮಟ್ಟ: 1819 ಅಡಿ.
  • ಇಂದಿನ ಮಟ್ಟ:1764.60 ಅಡಿ.
  • ಒಳ ಹರಿವು:14.036 ಕ್ಯೂಸೆಕ್​
  • ಹೊರ ಹರಿವು: 1.693.50 ಕ್ಯೂಸೆಕ್​

  • ತುಂಗಾ ಜಲಾಶಯ
  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ನೀರಿನ ಮಟ್ಟ: 588.24 ಮೀಟರ್
  • ಒಳ ಹರಿವು: 10.102 ಕ್ಯೂಸೆಕ್
  • ಹೊರಹರಿವು: 9.154 ಕ್ಯೂಸೆಕ್

  • ಮಾಣಿ ಜಲಾಶಯ
  • ಗರಿಷ್ಠ ಮಟ್ಟ: 574 ಮೀಟರ್.
  • ಇಂದಿನ ನೀರಿನ ಮಟ್ಟ: 574 ಮೀಟರ್.
  • ಒಳ ಹರಿವು: 3.756 ಕ್ಯೂಸೆಕ್.
  • ಹೊರ ಹರಿವು: ಇಲ್ಲ.​​​​​​​
  • ಹೇಮಾವತಿ ಜಲಾಶಯ
  • ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
  • ಇಂದಿನ ಮಟ್ಟ : 2884.91 (11.66 ಟಿಎಂಸಿ)
  • ಒಳಹರಿವು: 8055 ಕ್ಯೂಸೆಕ್
  • ಹೊರಹರಿವು : ಇಲ್ಲ
  • ನದಿಗೆ : 200 ಕ್ಯೂಸೆಕ್
  • ಹಾರಂಗಿ ಜಲಾಶಯ
  • ಗರಿಷ್ಠ ಮಟ್ಟ: 2,859 ಅಡಿಗಳು
  • ಇಂದಿನ ನೀರಿನ ಮಟ್ಟ: 2816.09 ಅಡಿ
  • ಕಳೆದ ವರ್ಷ: 2857.45 ಅಡಿ
  • ಇಂದಿನ ಒಳಹರಿವು:1818 ಕ್ಯೂಸೆಕ್
  • ಇಂದಿನ ಹೊರ ಹರಿವು: 30 ಕ್ಯೂಸೆಕ್
  • ಕೊಡಗು ಜಿಲ್ಲೆಯ ಮಳೆಯ ವಿವರ :
  • ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 21.78 ಮಿ.ಮೀ. ಆಗಿದ್ದು,ಕಳೆದ ವರ್ಷ ಇದೇ ದಿನ 87.30 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 677.63 ಮಿ.ಮೀ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ1768.68 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 31.05 ಮಿ.ಮೀ., ಕಳೆದ ವರ್ಷ ಇದೇ ದಿನ 110.66 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 837.90 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2449.21 ಮಿ.ಮೀ. ಮಳೆಯಾಗಿತ್ತು.
Intro:Body:



ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ

 

ಗರಿಷ್ಠ ಮಟ್ಟ:-೮೪ ಅಡಿ.



ಇಂದಿನ ನೀರಿನ ಮಟ್ಟ:-೬೭.೫೨ ಅಡಿ.



ಕಳೆದ ವರ್ಷ ಇದೇ ದಿನ :-೮೨.೧೮ ಅಡಿ.



ಒಳ ಹರಿವು - ೪೧೫೭ ಕ್ಯೂ.



ಹೊರಹರಿವು:- ೫೦೦ ಕ್ಯೂ.





*ಭದ್ರಾ ಜಲಾಶಯದ ಇಂದಿನ ಮಟ್ಟ*



09.07.2019



ಗರಿಷ್ಠ ಮಟ್ಟ     : 186 ಅಡಿ.



ಇಂದಿನ ಮಟ್ಟ  : 133.6



ಒಳಹರಿವು       : 6.617 ಕ್ಯೂಸೆಕ್



ಹೊರಹರಿವು    : 205



ನದಿಗೆ              : 150 ಕ್ಯೂಸೆಕ್ .





ಹಿಂದಿನ ವರ್ಷ- 162 ಅಡಿ.



ಲಿಂಗನಮಕ್ಕಿ ಜಲಾಶಯ ಇಂದಿನ ಮಟ್ಟ*





ಗರಿಷ್ಟ ಮಟ್ಟ: 1819 ಅಡಿ.



ಇಂದಿನ ಮಟ್ಟ:1764.60 ಅಡಿ.



ಒಳ ಹರಿವು:14.036



ಹೊರ ಹರಿವು: 1.693.50



ಹಿಂದಿನ ವರ್ಷ: 1785.90



ತುಂಗಾ ಜಲಾಶಯ ಇಂದಿನ ಮಟ್ಟ*



ಗರಿಷ್ಟ ಮಟ್ಟ: 588.24.ಮೀಟರ್



ಇಂದಿನ ನೀರಿನ ಮಟ್ಟ: 588.24. ಮೀಟರ್



ಒಳ ಹರಿವು: 10.102 ಕ್ಯೂಸೆಕ್.



ಹೊರಹರಿವು: 9.154 ಕ್ಯೂಸೆಕ್.



ಹಿಂದಿನ ವರ್ಷ:588.24.



*



ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ*



ಗರಿಷ್ಟ ಮಟ್ಟ: 574 ಮೀಟರ್.



ಇಂದಿನ ನೀರಿನ ಮಟ್ಟ: 574 ಮೀಟರ್.



ಒಳ ಹರಿವು: 3.756 ಕ್ಯೂಸೆಕ್.



ಹೊರ ಹರಿವು: ಇಲ್ಲ.



ಹಿಂದಿನ ವರ್ಷ: 574.





ತುಂಗಭದ್ರಾ ಜಲಾಶಯದ ನೀರಿನ ವಿವರ*

 



ಇಂದಿನ ನೀರಿನ ಮಟ್ಟ: 1585.74 ಅಡಿ





ಗರಿಷ್ಟ ಮಟ್ಟ:1633 ಅಡಿ





ನೀರಿನ ಸಂಗ್ರಹ: 7.015 ಟಿಎಂಸಿ





ಒಳಹರಿವು: 20560 ಕ್ಯೂಸೆಕ್





ಹೊರ ಹರಿವು: 88 ಕ್ಯೂಸೆಕ್

ಕಳೆದ ವರ್ಷ

 

ನೀರಿನ ಮಟ್ಟ: 1618.53 ಅಡಿ





ಗರಿಷ್ಟ ಮಟ್ಟ:1633 ಅಡಿ





ನೀರಿನ ಸಂಗ್ರಹ: 54.341 ಟಿಎಂಸಿ





ಒಳಹರಿವು: 49790 ಕ್ಯೂಸೆಕ್





ಹೊರ ಹರಿವು: 160 ಕ್ಯೂಸೆಕ್


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.