ETV Bharat / state

ಮುಂದಿನ ಪ್ರಗತಿಗೆ ಸಹಕಾರಿಯಾಗುವಂತೆ ಮತ ಚಲಾಯಿಸಿ : ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್

ಇಂದು ಬಹಳ ಪ್ರಮುಖ ದಿನ. ಕಳೆದ 5 ವರ್ಷಗಳಲ್ಲಿ ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಮುಂದಿನ ಪ್ರಗತಿಗೂ ಸಹಕಾರಿಯಾಗುವಂತೆ ಮತ ಚಲಾಯಿಸಿ ಎಂದು ಬಿಜೆಪಿ ಸಂಸದ ರಾಜೀವ್‌ ಚಂದ್ರಶೇಖರ್‌ ಕರೆ ನೀಡಿದರು.

author img

By

Published : Apr 18, 2019, 12:31 PM IST

ರಾಜೀವ್ ಚಂದ್ರಶೇಖರ್

ಬೆಂಗಳೂರು: ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೋರಮಂಗಲದ ರೆಡ್ಡಿ ಜನಸಂಘ ಶಾಲೆಯಲ್ಲಿರುವ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವದ ಹಬ್ಬ. ಎಲ್ಲರೂ ಬಂದು ವೋಟ್ ಮಾಡಿ. ಇಂದು ಬಹಳ ಪ್ರಮುಖ ದಿನ ಎಂದು ತಿಳಿಸಿದ ಅವರು, ಕಳೆದ 5 ವರ್ಷಗಳಲ್ಲಿ ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಮುಂದಿನ ಪ್ರಗತಿಗೂ ಸಹಕಾರಿಯಾಗುವಂತೆ ಮತ ಚಲಾಯಿಸಿ ಎಂದು ಕರೆ ನೀಡಿದರು. ರಾಜೀವ್ ಚಂದ್ರಶೇಖರ್ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಆಗಮಿಸಿ ಮತದಾನ ಮಾಡಿದರು.

Intro:Body:ಬೆಂಗಳೂರು: ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೊರಮಂಗಲದ ರೆಡ್ಡಿ ಜನಸಂಘ ಶಾಲೆಯಲ್ಲಿ ಬೆಳಗ್ಗೆ ಮತದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಇದು ಪ್ರಜಾಪ್ರಭುತ್ವದ ಹಬ್ಬ.ಎಲ್ಲಾರೂ ಬಂದು ವೋಟ್ ಮಾಡಿ. ಇಂದು ಬಹಳ ಪ್ರಮುಖ ದಿನ. ಕಳೆದ 5 ವರ್ಷಗಳಲ್ಲಿ ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಮುಂದಿನ ಪ್ರಗತಿಗೂ ಸಹಕಾರಿಯಾಗುವಂತೆ ಮತ ಚಲಾಯಿಸಿ ಎಂದು ಕರೆ ನೀಡಿದರು.
ರಾಜೀವ್ ಚಂದ್ರಶೇಖರ್ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಆಗಮಿಸಿ ಮತದಾನ ಮಾಡಿದರು.Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.