ETV Bharat / state

32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಗಮನ ಸೆಳೆದ ವಿಂಟೇಜ್ ರ‍್ಯಾಲಿ

ರಸ್ತೆ ಸುರಕ್ಷತಾ ಸಪ್ತಾಹ ಹಿನ್ನೆಲೆ ಕಾರ್, ಬೈಕ್, ಆಟೋಗಳ ಱಲಿ ಆಯೋಜಿಸಿದ್ದು, ಪ್ರಮುಖವಾಗಿ ಡೈಂಮ್ಲರ್ ಬಿಬಿ18, ಫೋರ್ಡ್ ಎ, ಆಸ್ಟಿನ್, ಮೋರೆಸ್, ಕ್ಯಾಡಿಲ್ಯಾಕ್, ಮರ್ಸಿಡಿಸ್, ಅಂಬಾಸಿಡರ್ ಹಾಗೂ ಶವರ್ಲೆ, ಬ್ಯುಕ್ ಸೇರಿದಂತೆ 80-100 ವಿಂಟೇಜ್ ಕಾರ್​​ಗಳು ಗಮನ ಸೆಳೆಯುತ್ತಿದ್ದವು.

Vintage Rally attracts everyonein National Road Safety program
32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಗಮನ ಸೆಳೆದ ವಿಂಟೇಜ್ ರ‍್ಯಾಲಿ
author img

By

Published : Feb 10, 2021, 10:23 AM IST

ಬೆಂಗಳೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಹಿನ್ನೆಲೆ ಸಾರಿಗೆ ಇಲಾಖೆಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಾಂತಿನಗರದ ಆರ್​​ಟಿಓ ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ರಸ್ತೆ ಸುರಕ್ಷತೆ-ಜೀವನದ ರಕ್ಷೆ ಧ್ಯೇಯದೊಂದಿಗೆ ಜನರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ರಸ್ತೆ ಸುರಕ್ಷತಾ ಜಾಗೃತಿಗಾಗಿ ವಿಂಟೇಜ್ ರ‍್ಯಾಲಿ

ರಸ್ತೆ ಸುರಕ್ಷತಾ ಸಪ್ತಾಹ ಹಿನ್ನೆಲೆ ಕಾರ್, ಬೈಕ್, ಆಟೋಗಳ ಱಲಿ ಆಯೋಜಿಸಿದ್ದು, ಪ್ರಮುಖವಾಗಿ ಡೈಂಮ್ಲರ್ ಬಿಬಿ18, ಫೋರ್ಡ್ ಎ, ಆಸ್ಟಿನ್, ಮೋರೆಸ್, ಕ್ಯಾಡಿಲ್ಯಾಕ್, ಮರ್ಸಿಡಿಸ್, ಅಂಬಾಸಿಡರ್ ಹಾಗೂ ಶವರ್ಲೆ, ಬ್ಯುಕ್ ಸೇರಿದಂತೆ 80-100 ವಿಂಟೇಜ್ ಕಾರ್​​ಗಳು ಗಮನ ಸೆಳೆಯುತ್ತಿದ್ದವು. ಮತ್ತೊಂದು ವಿಶೇಷ ಅಂದರೆ ಈ ಬಾರಿಯ ರ‍್ಯಾಲಿಯಲ್ಲಿ ಮಹಿಳಾ ಡ್ರೈವರ್​​ಗಳೇ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: ಅಡ್ಡದಾರಿ ಹಿಡಿದ ಚಾಲಕ.. ಮೆಟ್ರೋ ನಿಲ್ದಾಣದ ಅಂಡರ್​ಪಾಸ್​ನಲ್ಲಿ ವಾಹನ ಸಿಲುಕಿಸಿ ಪರದಾಟ!

ಕಸ್ತೂರಿ ನಗರ ಕಚೇರಿಯಿಂದ ರ‍್ಯಾಲಿ ಶುರುವಾಗಿ ಕೆ.ಆರ್. ಪುರಂ ರೈಲ್ವೆ ನಿಲ್ದಾಣ, ಬೈಯಪ್ಪನಹಳ್ಳಿ, ದೊಮ್ಮಲೂರು, ಎಂ.ಜಿ. ರೋಡ್, ಸುತ್ತಮುತ್ತ ಜಾಗೃತಿ ಮೂಡಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.