ETV Bharat / state

ಮಹಿಳೆಯರ ರಕ್ಷಣೆಗೆ ಸುರಕ್ಷಾ ಆ್ಯಪ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ.. ವಿಡಿಯೋ ನೋಡಿ

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸುರಕ್ಷಾ ಆ್ಯಪ್ ಕುರಿತು ಸಾರ್ವಜನಿಕರಿಕೆ ಹೇಳಿದ್ದರು, ಇಷ್ಟಲ್ಲದೆ ಆ್ಯಪ್​ ಹೇಗೆ ಕೆಲಸ ನಿರ್ವಹಿಸಲಿದೆ ಎಂಬುದರು ಬಗ್ಗೆ ಪೊಲೀಸ್​ ಇಲಾಖೆ ಈ ವಿಡಿಯೋವನ್ನು ಮಾಡಿದೆ.

author img

By

Published : Dec 17, 2019, 4:17 PM IST

ಮಹಿಳೆಯರ ರಕ್ಷಣೆಗೆ ಸುರಕ್ಷಾ ಆ್ಯಪ್ ,  Video about Suraksha App
ಮಹಿಳೆಯರ ರಕ್ಷಣೆಗೆ ಸುರಕ್ಷಾ ಆ್ಯಪ್

ಬೆಂಗಳೂರು: ದಿಶಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಿಂದ ಎಚ್ಚೆತ್ತ ಪೊಲೀಸರು ಸುರಕ್ಷಾ ಆ್ಯಪ್ ಅಭಿವೃದ್ಧಿಪಡಿಸಿ ಇದನ್ನು ಡೌನ್​ಲೋಡ್​ ಮಾಡಿಕೊಳ್ಳಲು ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸುರಕ್ಷಾ ಆ್ಯಪ್ ಕುರಿತು ಹೆಚ್ಚಿನ ಮಾಹಿತಿ ನೀಡಿ ಪ್ರತಿಯೊಬ್ಬರು ಡೌನ್ ಲೊಡ್ ಮಾಡುವಂತೆ ಮನವಿ ಮಾಡಿದರು. ಈ ಸುರಕ್ಷಾತಾ ಆ್ಯಪ್ ಕುರಿತಾದ ವಿಡಿಯೋ ಒಂದನ್ನು ನಗರ ಪೊಲೀಸರು ತಯಾರು ಮಾಡಿದ್ದು, ಸಖತ್ ವೈರಲ್ ಆಗಿದೆ.

ಮಹಿಳೆಯರ ರಕ್ಷಣೆಗೆ ಸುರಕ್ಷಾ ಆ್ಯಪ್

ಈ ದೃಶ್ಯದಲ್ಲಿ, ಯುವತಿಯರಿಬ್ಬರು ಸಿಲಿಕಾನ್ ಸಿಟಿಯಲ್ಲಿರುವ ಪಬ್ ಒಂದರಲ್ಲಿ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಬರುತ್ತಿರುವ ವೇಳೆ ಕುಡುಕರಿಬ್ಬರು ಫಾಲೋ ಮಾಡಿಕೊಂಡು ಬಂದು ಕಿರುಕುಳ ನೀಡಲು ಮುಂದಾದಾಗ ಯುವತಿಯರು ಸುರಕ್ಷಾ ಆ್ಯಪ್ ಬಳಕೆ ಮಾಡಿ ತಾವು ಇರುವ ಲೊಕೇಶನ್​ಗೆ ಪೊಲೀಸರು ಬರುವ ಹಾಗೆ ಮಾಡಿದ್ದಾರೆ. ಈ ವೇಳೆ ಹೊಯ್ಸಳ ಪೊಲೀಸರು ಸ್ಥಳ ಕ್ಕೆ ಬಂದು ಯುವತಿಯರನ್ನ ರಕ್ಷಣೆ ಮಾಡಿ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಯುವತಿಯರು ತಲುಪಬೇಕಾದ ಜಾಗಕ್ಕೆ ತಲುಪಿಸಿದ್ದಾರೆ. ಈ ವಿಡಿಯೋ ನೋಡಿದ ಸಾರ್ವಜನಿಕರು ಹಾಗೂ ಮಹಿಳೆಯರು ಈ ಆ್ಯಪ್​ನ್ನು ಡೌನ್​ಲೋಡ್​ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ.

Intro:ಸುರಕ್ಷಾ ಆ್ಯಪ್ ನಿಂದ ಜಾಗೃತಿ
ಸದ್ಯ ವಿಡಿಯೋ ವೈರಲ್

Vedio desk persnl hkidene
Nanli torisutila. Hagagi sir madam
ಇತ್ತಿಚ್ಚೆಗೆ ಹೈದಾರಾಬಾದ್ ನಲ್ಲಿ ದಿಶಾ ಎಂಬ ಮಹಿಳೆಯ ಮೇಲಿನ ಅತ್ಯಾಚಾರದಿಂದ ಎಚ್ಚೆತ್ತ ನಗರ ಪೊಲೀಸರು ಮಹಿಳೆಯರ ಹಿತದೃಷ್ಟಿಯಿಂದ ಬಹಳಷ್ಟು ಕಾರ್ಯಕ್ರಮ ಮಾಡ್ತಿದ್ದಾರೆ. ಸದ್ಯ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸುರಕ್ಷಾ ಆ್ಯಪ್ ಕುರಿತು ಹೆಚ್ವಿನ ಮಾಹಿತಿ ನೀಡಿ ಪ್ರತಿಯೊಬ್ಬರು ಡೌನ್ ಲೊಡ್ ಮಾಡುವಂತೆ ಸೂಚಿಸಿ ದ್ರು.. ಸದ್ಯ ಈ ಸುರಕ್ಷಾತಾ ಆ್ಯಪ್ ಕುರಿತಾದ ವಿಡಿಯೋ ಒಂದನ್ನ ನಗರ ಪೊಲಿಸರು ಮಾಡಿದ್ದು ಸದ್ಯ ಇದೀಗ ಸಕ್ಕತ್ ವೈರಲ್ ಆಗಿದೆ.

ಯುವತಿಯರಿಬ್ಬರು ಸಿಲಿಕಾನ್ ಸಿಟಿಯಲ್ಲಿರುವ ಪಬ್ ಒಂದರಲ್ಲಿ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಬರುತ್ತಿರುವ ವೇಳೆ ಕುಡುಕರಿಬ್ಬರು ಫಾಲೋ ಮಾಡಿಕೊಂಡು ಬಂದು ಕಿರುಕುಳ ನೀಡಲು ಮುಂದಾದಾಗ ಯುವತಿಯರು ಸುರಕ್ಷಾ ಆ್ಯಪ್ ಬಳಕೆ ಮಾಡಿ ತಾವು ಇರುವ ಲೋಕೆಷನ್ಗೆ ಪೊಲೀಸರು ಬರುವ ಹಾಗೆ ಮಾಡಿದ್ದಾರೆ. ಈ ವೇಳೆ ಹೊಯ್ಸಳ ಪೊಲೀಸರು ಸ್ಥಳ ಕ್ಕೆ ಬಂದು ಯುವತಿಯರನ್ನ ರಕ್ಷಣೆ ಮಾಡಿ ಆರೋಪಿಗಳನ್ಮ ಹೆಡೆಮುರಿ ಕಟ್ಟಿ ಯುವತಿಯರು ತಲುಪ ಬೆಕಾದ ಜಾಗಕ್ಕೆ ತಲುಪಿಸಿದ್ದಾರೆ. ಸದ್ಯ ಈ ಸುರಕ್ಷಾ ಆ್ಯಪ್ ಕುರಿತಾದ ವಿಡಿಯೋ ಸಕ್ಕತ್ತು ಸದ್ದು ಮಾಡಿದೆBody:KN_BNG _13_SURKSA_7204498Conclusion:KN_BNG _13_SURKSA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.