ETV Bharat / state

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಹಣ್ಣು, ತರಕಾರಿ ದರ - fruits price today

ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ, ಇಂದಿನ ತರಕಾರಿ ಹಾಗೂ ಹಣ್ಣಿನ ಬೆಲೆ ಹೀಗಿದೆ ನೋಡಿ.

Vegetables price in karnataka today
ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಹಣ್ಣು, ತರಕಾರಿ ದರ
author img

By

Published : Jul 1, 2022, 11:52 AM IST

ಬೆಂಗಳೂರಲ್ಲಿ ತರಕಾರಿ ದರ: ಬೀಟ್‍ರೂಟ್ 52 ರೂ., ಹಾಗಲಕಾಯಿ 48 ರೂ., ಸೋರೆಕಾಯಿ 40 ರೂ., ಸೌತೆಕಾಯಿ 32 ರೂ., ದಪ್ಪಮೆಣಸಿನಕಾಯಿ 53 ರೂ., ಹಸಿಮೆಣಸಿನಕಾಯಿ 60 ರೂ., ತೆಂಗಿನಕಾಯಿ ದಪ್ಪ 32 ರೂ., ನುಗ್ಗೇಕಾಯಿ 48 ಇಳಿಕೆ ರೂ., ಊಟಿ ಕ್ಯಾರೆಟ್ 72 ರೂ. (ಇಳಿಕೆ), ಈರುಳ್ಳಿ ಮಧ್ಯಮ 24 ರೂ., ಸಾಂಬಾರ್ ಈರುಳ್ಳಿ 52 ರೂ. (ಏರಿಕೆ), ಆಲೂಗಡ್ಡೆ 42 ರೂ., ಮೂಲಂಗಿ 28 ರೂ., ಟೊಮೆಟೊ 30 ರೂ. (ಇಳಿಕೆ), ಬೆಳ್ಳುಳ್ಳಿ 90 ರೂ., ನಿಂಬೆಹಣ್ಣು 122 ರೂ., ಬೆಟ್ಟದ ನೆಲ್ಲಿಕಾಯಿ 62 ರೂ., ಊಟಿ ಶುಂಠಿ 38 ರೂ., ನಾಟಿ ಟೊಮ್ಯಾಟೋ 28 ರೂ.(ಇಳಿಕೆ), ಬಜ್ಜಿ ಮೆಣಸಿನಕಾಯಿ 72 ರೂ., ಬದನೆಕಾಯಿ (ಬಿಳಿ) 42 ರೂ., ಬದನೆಕಾಯಿ (ಗುಂಡು) 33 ರೂ., ಬೆಂಡೆಕಾಯಿ 36 ರೂ. (ಇಳಿಕೆ), ತೊಂಡೆಕಾಯಿ 32 ರೂ., ಹೀರೆಕಾಯಿ 32 ರೂ., ಚಪ್ಪರದ ಅವರೆಕಾಯಿ 63 ರೂ.(ಏರಿಕೆ), ನವಿಲುಕೋಸು 43 ರೂ., ಸೀಮೆ ಬದನೆಕಾಯಿ 33 ರೂ., ಎಲೆಕೋಸು 38 ರೂ., ಹೂ ಕೋಸು ದಪ್ಪ ಒಂದಕ್ಕೆ 38 ರೂ.(ಏರಿಕೆ). ಬೂದು ಗುಂಬಳ 22 ರೂ., ಸಿಹಿ ಕುಂಬಳ 18 ರೂ.(ಇಳಿಕೆ) ಹಾಗೂ ಅವರೇಕಾಯಿ 48 ರೂ. (ಇಳಿಕೆ) ಗೆ ಲಭ್ಯವಾಗುತ್ತಿದೆ.

ಬೆಂಗಳೂರಲ್ಲಿ ಹಣ್ಣುಗಳು: ಸೇಬು 158 ರೂ., ಪಚ್ ಬಾಳೆಹಣ್ಣು 44 ರೂ., ಏಲಕ್ಕಿ ಬಾಳೆಹಣ್ಣು 86 ರೂ., ಸಪೋಟ 76 ಏರಿಕೆ ರೂ., ಸೀಬೆಹಣ್ಣು 83 ರೂ., ಮೂಸಂಬಿ 88 ರೂ. (ಇಳಿಕೆ) ಹಾಗೂ ಸೀತಾಫಲ 40 ರೂ. ಇದೆ.

ಮೈಸೂರಲ್ಲಿ ಇಂದಿನ ತರಕಾರಿ ದರ: ಬೀನ್ಸ್ 40 ರೂ., ಟೊಮೆಟೊ 8 ರೂ., ಬೆಂಡೆಕಾಯಿ 13 ರೂ., ಸೌತೆಕಾಯಿ 13 ರೂ., ಗುಂಡು ಬದನೆ 7 ರೂ., ಕುಂಬಳಕಾಯಿ 9 ರೂ., ಹೀರೆಕಾಯಿ 16 ರೂ., ಪಡವಲಕಾಯಿ 12 ರೂ., ತೊಂಡೆಕಾಯಿ 28 ರೂ., ಹಾಗಲಕಾಯಿ 15 ರೂ., ದಪ್ಪ ಮೆಣಸು 40 ರೂ., ಸೋರೆಕಾಯಿ 8 ರೂ., ಬದನೆಕಾಯಿ ವೈಟ್ 6 ರೂ., ಕೋಸು 19 ರೂ., ಸೀಮೆಬದನೆ 13 ರೂ., ಬಜ್ಜಿ 45 ರೂ., ಮೆಣಸಿನಕಾಯಿ 18 ರೂ., ಕಾಲಿಪ್ಲವರ್ 20 ರೂ. ಇದೆ.

ಹುಬ್ಬಳ್ಳಿ ತರಕಾರಿ ದರ: ಬೀನ್ಸ್ ಕೆಜಿ 40 ರೂ., ಎಲೆಕೋಸು 25 ರೂ., ಬೀಟ್‍ರೂಟ್ 35 ರೂ., ಸೋರೆಕಾಯಿ 15 ರೂ., ಬದನೆಕಾಯಿ 40 ರೂ., ಅವರೆಕಾಯಿ 40 ರೂ., ಕ್ಯಾಬಿಜ್ 30 ರೂ., ಕ್ಯಾಪ್ಸಿಕಂ 55 ರೂ., ಕ್ಯಾರೆಟ್ 50 ರೂ., ಹಸಿ ಮೆಣಸಿನಕಾಯಿ 50 ರೂ., ಈರುಳ್ಳಿ 25 ರೂ., ಮೂಲಂಗಿ 30 ರೂ., ಟೊಮೆಟೊ 20 ರೂ., ಬೆಂಡೆಕಾಯಿ 20 ರೂ., ಹೀರೆಕಾಯಿ 40 ರೂ., ಹಾಗಲಕಾಯಿ 38 ರೂ., ಎಳೆ ಸೌತೆ 16 ರೂ., ತೊಂಡೆಕಾಯಿ 20 ರೂ., ನವಿಲುಕೋಸು 50 ರೂ., ಆಲೂಗೆಡ್ಡೆ 25 ರೂ., ಬೆಳ್ಳುಳ್ಳಿ 30ರಿಂ 60 ರೂ., ಸೀಮೆ ಬದನೆಕಾಯಿ 35 ರೂ., ಕುಂಬಳಕಾಯಿ 15ರಿಂದ 30 ರೂ.ಗೆ ಮಾರಾಟವಾಗುತ್ತಿದೆ.

ದಾವಣಗೆರೆ ತರಕಾರಿ ಇಂದಿನ ದರ: ಟೊಮೆಟೊ 25 ರೂ., ಬೀನ್ಸ್ 50 ರೂ., ದಪ್ಪ ಮೆಣಸಿನ ಕಾಯಿ 35 ರೂ., ಎಲೆಕೋಸು 20 ರೂ., ಕಡ್ಡಿ ಮೆಣಸಿನಕಾಯಿ 25 ರೂ., ಬಿಟ್ ರೂಟ್ 28 ರೂ., ಬೆಂಡೆಕಾಯಿ 20 ರೂ., ಹೀರೆಕಾಯಿ 22 ರೂ., ಹಾಗಲಕಾಯಿ 25 ರೂ., ಚವಳಿಕಾಯಿ 30 ರೂ., ತೊಂಡೆಕಾಯಿ 35 ರೂ., ಸೌತೆಕಾಯಿ 12 ರೂ., ಕ್ಯಾರೆಟ್ 50 ರೂ., ಬಣ್ಣದ ಸೌತೆ 05 ರೂ., ನವಿಲುಕೋಸು 30 ರೂ., ಮೂಲಂಗಿ 20 ರೂ., ಈರುಳ್ಳಿ 20 ರೂ., ನುಗ್ಗೆಕಾಯಿ 50 ರೂ., ನಿಂಬೆಹಣ್ಣು 100ಕ್ಕೆ 250 ರೂ., ಬದನೆಕಾಯಿ 15 ರೂ., ಕುಂಬಳಕಾಯಿ 25 ರೂ., ಬೆಳ್ಳುಳ್ಳಿ 20 ರೂ., ಸೀಮೆ ಬದನೆಕಾಯಿ 25 ರೂ., ಆಲೂಗಡ್ಡೆ 22 ರೂ., ಹೂ ಕೋಸು 15 ರೂ., ಹಸಿ ಶುಂಠಿ 22 ರೂ. ಇದೆ.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ 20 ರೂ., M.Z ಬಿನ್ಸ್ 60 ರೂ., ರಿಂಗ್ ಬಿನ್ಸ್ 60 ರೂ., ಎಲೆಕೋಸು ಚೀಲಕ್ಕೆ 16 ರೂ., ಬೀಟ್​ರೂಟ್ 30 ರೂ., ಹೀರೆಕಾಯಿ 20 ರೂ., ಬೆಂಡೆಕಾಯಿ 20 ರೂ., ಹಾಗಲಕಾಯಿ 30 ರೂ., ಎಳೆ ಸೌತೆ 20 ರೂ., ಬಣ್ಣದ ಸೌತೆ 10 ರೂ., ಚವಳಿಕಾಯಿ,30 ರೂ., ತೊಂಡೆಕಾಯಿ 40 ರೂ., ನವಿಲುಕೋಸು 30 ರೂ., ಮೂಲಂಗಿ 16 ರೂ., ದಪ್ಪಮೆಣಸು 50 ರೂ., ಕ್ಯಾರೇಟ್ 60 ರೂ., ನುಗ್ಗೆಕಾಯಿ 40 ರೂ., ಹೂ ಕೋಸು 300 ರೂ. ಚೀಲಕ್ಕೆ., ಟೊಮೊಟೊ 16 ರೂ., ನಿಂಬೆಹಣ್ಣು 100ಕ್ಕೆ 300 ರೂ., ಈರುಳ್ಳಿ 12ರಿಂದ 20 ರೂ., ಆಲೂಗಡ್ಡೆ 24 ರೂ., ಬೆಳ್ಳುಳ್ಳಿ 20ರಿಂದ 50 ರೂ., ಸೀಮೆ ಬದನೆಕಾಯಿ 24 ರೂ., ಬದನೆಕಾಯಿ 16 ರೂ., ಪಡುವಲಕಾಯಿ 24 ರೂ., ಕುಂಬಳಕಾಯಿ 16 ರೂ., ಹಸಿ ಶುಂಠಿ 20 ರೂ., ಮಾವಿನಕಾಯಿ 30 ರೂ. ಇದೆ.

ಶಿವಮೊಗ್ಗದಲ್ಲಿ ಸೊಪ್ಪಿನ ದರ (ಇಳಿಕೆ): ಕೊತ್ತಂಬರಿ ಸೊಪ್ಪು 100ಕ್ಕೆ 200 ರೂ., ಸಬ್ಬಸಿಕೆ ಸೊಪ್ಪು 100ಕ್ಕೆ 180 ರೂ., ಮೆಂತೆ ಸೊಪ್ಪು 100ಕ್ಕೆ 180 ರೂ., ಪಾಲಕ್ ಸೊಪ್ಪು 100ಕ್ಕೆ 80 ರೂ. ಹಾಗೂ ಪುದೀನ ಸೊಪ್ಪು 100ಕ್ಕೆ 200 ರೂ. ಇದೆ.

ಇದನ್ನೂ ಓದಿ: ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಇಂಧನ ದರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.