ETV Bharat / state

ಇಂದಿನ ಮಾರುಕಟ್ಟೆ ಮಾಹಿತಿ: ರಾಜ್ಯದಲ್ಲಿ ಕಾಯಿಪಲ್ಲೆ ದರ ಹೀಗಿದೆ - ರಾಜ್ಯದಲ್ಲಿ ಇಂದಿನ ತರಕಾರಿ ದರ

ಬೆಂಗಳೂರಿನಲ್ಲಿ ತರಕಾರಿ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಇತರೆಡೆಗಳಲ್ಲಿ ಕಾಯಿಪಲ್ಲೆ ಬೆಲೆಗಳಲ್ಲಿ ಸ್ವಲ್ಪ ಬದಲಾವಣೆ ಆಗಿದೆ.

Vegetables and fruits rate in karnataka today
ಇಂದಿನ ಮಾರುಕಟ್ಟೆ ಮಾಹಿತಿ: ರಾಜ್ಯದಲ್ಲಿ ಕಾಯಿಪಲ್ಯೆ ದರ ಹೀಗಿದೆ
author img

By

Published : May 29, 2022, 10:32 AM IST

Updated : May 29, 2022, 12:55 PM IST

ಬೆಂಗಳೂರು: ರಾಜ್ಯದ ಕೆಲವೆಡೆ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯ ದರಗಳೇ ಇಂದೂ ಕೂಡ ಮುಂದುವರೆದಿವೆ. ಕಳೆದ ಕೆಲ ದಿನಗಳಿಂದ ಮಳೆ ಹಿನ್ನೆಲೆಯಲ್ಲಿ ಟೊಮೆಟೋ, ಅವರೆಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ.

ಬೆಂಗಳೂರಿನಲ್ಲಿ ತರಕಾರಿ ದರ: ಹುರಳೀಕಾಯಿ 102 ರೂ., ಬದನೆಕಾಯಿ (ಬಿಳಿ) 64 ರೂ., ಬದನೆಕಾಯಿ (ಗುಂಡು) 45 ರೂ., ಬೀಟ್‍ರೂಟ್ 35 ರೂ., ಹಾಗಲಕಾಯಿ 56 ರೂ., ಸೌತೆಕಾಯಿ 48 ರೂ., ದಪ್ಪಮೆಣಸಿನಕಾಯಿ 74 ರೂ., ಹಸಿಮೆಣಸಿನಕಾಯಿ 60 ರೂ., ತೆಂಗಿನಕಾಯಿ (ದಪ್ಪ) 35 ರೂ., ನುಗ್ಗೇಕಾಯಿ 115 ರೂ., ನವಿಲುಕೋಸು 60 ರೂ., ಈರುಳ್ಳಿ ಮಧ್ಯಮ 20 ರೂ., ಸಾಂಬಾರ್ ಈರುಳ್ಳಿ 47 ರೂ., ಆಲೂಗಡ್ಡೆ 37 ರೂ., ಮೂಲಂಗಿ 36 ರೂ., ಟೊಮೆಟೋ 85 ರೂ., ಕೊತ್ತಂಬರಿ ಸೊಪ್ಪು 112 ರೂ., ಕರಿಬೇವು 64 ರೂ., ಬೆಳ್ಳುಳ್ಳಿ 96 ರೂ., ನಿಂಬೆಹಣ್ಣು 190 ರೂ., ಪುದೀನ ಸೊಪ್ಪು 54 ರೂ., ಪಾಲಕ್ ಸೊಪ್ಪು 82 ರೂ., ಮೆಂತ್ಯೆ ಸೊಪ್ಪು 142 ರೂ., ಸಬ್ಬಕ್ಕಿ ಸೊಪ್ಪು 200 ರೂ., ಬಸಳೆಸೊಪ್ಪು 38 ರೂ. ಇದೆ.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ 30 ರೂ., M.Z ಬಿನ್ಸ್ 70 ರೂ., ರಿಂಗ್ ಬಿನ್ಸ್ 100 ರೂ., ಎಲೆಕೋಸು ಚೀಲಕ್ಕೆ 20 ರೂ., ಬೀಟ್​ರೂಟ್ 20 ರೂ., ಹೀರೆಕಾಯಿ 30 ರೂ., ಬೆಂಡೆಕಾಯಿ 30 ರೂ., ಹಾಗಲಕಾಯಿ 35 ರೂ., ಎಳೆ ಸೌತೆ 30 ರೂ., ಬಣ್ಣದ ಸೌತೆ 26 ರೂ., ಚವಳಿಕಾಯಿ 35 ರೂ., ತೊಂಡೆಕಾಯಿ 50 ರೂ., ನವಿಲುಕೋಸು 40 ರೂ., ಮೂಲಂಗಿ 30 ರೂ., ದಪ್ಪಮೆಣಸು 50 ರೂ., ಕ್ಯಾರೆಟ್ 40 ರೂ., ನುಗ್ಗೆಕಾಯಿ 80 ರೂ., ಹೂಕೋಸು 600 ರೂ. ಚೀಲಕ್ಕೆ, ಟೊಮೆಟೋ 76 ರೂ., ನಿಂಬೆಹಣ್ಣು 100ಕ್ಕೆ 500 ರೂ., ಈರುಳ್ಳಿ 12ರಿಂದ 16 ರೂ., ಆಲೂಗೆಡ್ಡೆ 24 ರೂ., ಬೆಳ್ಳುಳ್ಳಿ 30ರಿಂದ 60 ರೂ., ಸೀಮೆ ಬದನೆಕಾಯಿ 30 ರೂ., ಬದನೆಕಾಯಿ 20 ರೂ., ಕುಂಬಳಕಾಯಿ 14 ರೂ., ಹಸಿ ಶುಂಠಿ 26 ರೂ., ಕೊತ್ತಂಬರಿ ಸೊಪ್ಪು 100ಕ್ಕೆ 400 ರೂ., ಮೆಂತೆ ಸೊಪ್ಪು100ಕ್ಕೆ 300 ರೂ., ಪಾಲಕ್ ಸೊಪ್ಪು 100ಕ್ಕೆ 300 ರೂ., ಪುದಿನ ಸೊಪ್ಪು 100ಕ್ಕೆ 340 ರೂ. ಆಗಿದೆ.

ಮೈಸೂರಿನಲ್ಲಿ ತರಕಾರಿ ದರ: ಬೀನ್ಸ್ 60 ರೂ., ಪೆನ್ಸಿಲ್ ಬೀನ್ಸ್ 65 ರೂ., ಟೊಮೆಟೋ 55 ರೂ., ಸೌತೆಕಾಯಿ 10 ರೂ., ಗುಂಡು ಬದನೆ 24 ರೂ., ಕುಂಬಳಕಾಯಿ 10 ರೂ., ಹೀರೆಕಾಯಿ 20 ರೂ., ಪಡವಲಕಾಯಿ 22 ರೂ., ತೊಂಡೆಕಾಯಿ 40 ರೂ., ಹಾಗಲಕಾಯಿ 25 ರೂ., ಕಾಲಿಫ್ಲವರ್ 25 ರೂ., ದಪ್ಪ ಮೆಣಸು 56 ರೂ., ಸೋರೆಕಾಯಿ 15 ರೂ., ಬದನೆಕಾಯಿ (ವೈಟ್) 18 ರೂ., ಕೋಸು 18 ರೂ., ಸೀಮೆಬದನೆ 20 ರೂ., ಬೆಂಡೆಕಾಯಿ 23 ರೂ. ಹಾಗೂ ಮೆಣಸಿನಕಾಯಿ 20 ರೂ.ಗಳಿಗೆ ಮಾರಾಟವಾಗುತ್ತಿವೆ.

ದಾವಣಗೆರೆ ತರಕಾರಿ ದರ: ಟೊಮೆಟೋ ದರ ಯಥಾಸ್ಥಿತಿ ಮುಂದುವರೆದರೆ, ಬೀನ್ಸ್ ಅಲ್ಪ ಇಳಿಕೆ ಕಂಡಿದೆ. ಟೊಮೆಟೋ 60 ರೂ., ಬಿನ್ಸ್ 60 ರೂ., ದಪ್ಪ ಮೆಣಸಿನ ಕಾಯಿ 20 ರೂ., ಕಡ್ಡಿ ಮೆಣಸಿನಕಾಯಿ 20 ರೂ., ಬಿಟ್ ರೂಟ್ 15 ರೂ., ಬೆಂಡೆಕಾಯಿ 30 ರೂ., ಹೀರೆಕಾಯಿ 30 ರೂ., ಹಾಗಲಕಾಯಿ 30 ರೂ., ಚವಳಿಕಾಯಿ 50 ರೂ., ಸೌತೆಕಾಯಿ 30 ರೂ., ಕ್ಯಾರೆಟ್ 60 ರೂ., ಬಣ್ಣದ ಸೌತೆ 06 ರೂ., ನವಿಲುಕೋಸು 30 ರೂ., ಮೂಲಂಗಿ 30 ರೂ., ಈರುಳ್ಳಿ 17 ರೂ., ನುಗ್ಗೇಕಾಯಿ 80 ರೂ., ನಿಂಬೆಹಣ್ಣು 100ಕ್ಕೆ 400 ರೂ., ಬದನೆಕಾಯಿ 15 ರೂ., ಕುಂಬಳಕಾಯಿ 30 ರೂ., ಬೆಳ್ಳುಳ್ಳಿ 30ರಿಂದ 40 ರೂ., ಸೀಮೆ ಬದನೆಕಾಯಿ 30 ರೂ., ಆಲೂಗೆಡ್ಡೆ 22 ರೂ., ಹೂ ಕೋಸು 30 ರೂ., ಸೋರೆಕಾಯಿ 25 ರೂ. ಹಾಗೂ ಹಸಿ ಶುಂಠಿ 55 ರೂ.ಗೆ ಲಭ್ಯವಾಗುತ್ತಿದೆ.

ಇದನ್ನೂ ಓದಿ: ಉತ್ತರಕ್ಕೆ ನಿರ್ಮಲಾ, ಹಿಂದೆ ಸರಿದ ಸುರಾನಾ: ಬಿಜೆಪಿಯಿಂದ ಮತ್ತೊಮ್ಮೆ ಅಚ್ಚರಿ ಆಯ್ಕೆ?

Last Updated : May 29, 2022, 12:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.