ಬೆಂಗಳೂರು: ತರಕಾರಿ ದರದಲ್ಲಿ ನಿತ್ಯ ಏರಿಳಿತ ಕಾಣುತ್ತೇವೆ. ಪ್ರಮುಖ ನಗರಗಳ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಈ ಕೆಳಗಿನಂತಿದೆ.
ಬೆಂಗಳೂರು ತರಕಾರಿ ದರ: ಹುರಳೀಕಾಯಿ- 60ರೂ., ಬದನೆಕಾಯಿ(ಬಿಳಿ)- 44ರೂ., ಬದನೆಕಾಯಿ (ಗುಂಡು)- 33ರೂ., ಬೀಟ್ರೂಟ್- 54ರೂ., ಹಾಗಲಕಾಯಿ- 54ರೂ., ಸೌತೆಕಾಯಿ- 30ರೂ., ದಪ್ಪಮೆಣಸಿನಕಾಯಿ- 105ರೂ., ಹಸಿಮೆಣಸಿನಕಾಯಿ- 60ರೂ., ತೆಂಗಿನಕಾಯಿ ದಪ್ಪ- 33ರೂ., ನುಗ್ಗೇಕಾಯಿ- 80ರೂ., ಕ್ಯಾರೆಟ್- 60ರೂ., ಈರುಳ್ಳಿ ಮಧ್ಯಮ- 24ರೂ., ಸಾಂಬಾರ್ ಈರುಳ್ಳಿ- 47ರೂ., ಆಲೂಗಡ್ಡೆ- 42ರೂ., ಮೂಲಂಗಿ- 35ರೂ., ಟೊಮೆಟೋ- 70ರೂ., ಕೊತ್ತಂಬರಿ ಸೊಪ್ಪು- 36ರೂ., ಕರಿಬೇವು- 56ರೂ., ಬೆಳ್ಳುಳ್ಳಿ- 90ರೂ., ನಿಂಬೆಹಣ್ಣು- 125ರೂ., ಪಾಲಾಕ್ ಸೊಪ್ಪು- 48ರೂ., ಮೆಂತ್ಯೆ ಸೊಪ್ಪು- 147ರೂ., ಸಬ್ಬಕ್ಕಿ ಸೊಪ್ಪು- 80ರೂ., ಬಸಳೆಸೊಪ್ಪು- 38ರೂ.
ಮೈಸೂರು ತರಕಾರಿ ದರ: ಬೀನ್ಸ್- 32 ರೂ. ಟೊಮೆಟೊ 35ರೂ., ಬೆಂಡೆಕಾಯಿ- 16ರೂ., ಸೌತೆಕಾಯಿ- 10ರೂ., ಗುಂಡು ಬದನೆ- 12ರೂ., ಕುಂಬಳಕಾಯಿ- 10ರೂ., ಹೀರೆಕಾಯಿ- 20ರೂ., ಪಡವಲಕಾಯಿ- 10ರೂ., ತೊಂಡೆಕಾಯಿ- 16ರೂ., ಹಾಗಲಕಾಯಿ- 15ರೂ., ದಪ್ಪ ಮೆಣಸು- 55ರೂ., ಸೋರೆಕಾಯಿ- 18ರೂ., ಬದನೆಕಾಯಿ ವೈಟ್- 16ರೂ., ಕೋಸು- 30ರೂ., ಸೀಮೆಬದನೆ- 24ರೂ., ಬಜ್ಜಿ ಮೆಣಸು- 35ರೂ., ಮೆಣಸಿನಕಾಯಿ- 30ರೂ., ಹೂಕೋಸು- 15ರೂ.
ಹುಬ್ಬಳ್ಳಿ ತರಕಾರಿ ದರ: ಬೀನ್ಸ್- 80ರೂ., ಎಲೆಕೋಸು- 30ರೂ., ಬೀಟ್ ರೂಟ್- 45ರೂ., ಸೋರೆಕಾಯಿ- 20ರೂ., ಬದನೆಕಾಯಿ- 40ರೂ., ಅವರೆಕಾಯಿ- 40ರೂ., ಕ್ಯಾಬೇಜ್- 25ರೂ., ಕ್ಯಾಪ್ಸಿಕಂ- 55ರೂ., ಕ್ಯಾರೆಟ್- 50ರೂ., ಹಸಿ ಮೆಣಸಿನಕಾಯಿ- 40ರೂ., ಈರುಳ್ಳಿ- 25ರೂ., ಮೂಲಂಗಿ- 30ರೂ., ಟೊಮೆಟೊ- 40ರೂ., ಬೆಂಡೆಕಾಯಿ- 35ರೂ., ಹೀರೆಕಾಯಿ- 26ರೂ., ಹಾಗಲಕಾಯಿ- 38ರೂ., ಎಳೆ ಸೌತೆ- 16ರೂ., ತೊಂಡೆಕಾಯಿ- 16ರೂ., ನವಿಲುಕೋಸು- 50ರೂ., ಆಲೂಗೆಡ್ಡೆ- 24ರೂ., ಬೆಳ್ಳುಳ್ಳಿ- 30-60ರೂ., ಸೀಮೆ ಬದನೆಕಾಯಿ- 35ರೂ., ಕುಂಬಳಕಾಯಿ- 12ರೂ., ಹಸಿ ಶುಂಠಿ- 20ರೂ., ಮಾವಿನಕಾಯಿ- 20ರೂ.,
ಸೊಪ್ಪು ದರ: ಕೂತ್ತಂಬರಿಸೊಪ್ಪು 100ಕ್ಕೆ- 240 ರೂ., ಸಬ್ಬಸಿಗೆ ಸೊಪ್ಪು 100ಕ್ಕೆ- 200ರೂ., ಮೆಂತೆಸೊಪ್ಪು 100ಕ್ಕೆ- 300 ರೂ., ಪಾಲಕ್ ಸೂಪ್ಪು 100ಕ್ಕೆ- 170 ರೂ., ಪುದೀನಸೊಪ್ಪು 100ಕ್ಕೆ- 200 ರೂ., ಮೆಂತೆಸೊಪ್ಪು 10ಕ್ಕೆ- 300 ರೂ.
ದಾವಣಗೆರೆ ತರಕಾರಿ ದರ:ಟೊಮೆಟೊ- 45ರೂ., ಬೀನ್ಸ್- 50ರೂ., ದಪ್ಪ ಮೆಣಸಿನ ಕಾಯಿ- 30ರೂ., ಎಲೆಕೋಸು- 25ರೂ., ಕಡ್ಡಿ ಮೆಣಸಿನಕಾಯಿ- 35ರೂ., ಬೀಟ್ ರೂಟ್- 20ರೂ., ಬೆಂಡೆಕಾಯಿ- 20ರೂ., ಹೀರೆಕಾಯಿ- 15ರೂ., ಹಾಗಲಕಾಯಿ- 25ರೂ., ಜವಳಿಕಾಯಿ- 40ರೂ., ತೊಂಡೆಕಾಯಿ- 40ರೂ., ಸೌತೆಕಾಯಿ- 15ರೂ., ಕ್ಯಾರೆಟ್- 45ರೂ., ಬಣ್ಣದ ಸೌತೆ- 02ರೂ., ನವಿಲುಕೋಸು- 40ರೂ., ಮೂಲಂಗಿ- 30ರೂ., ಈರುಳ್ಳಿ- 20ರೂ., ನುಗ್ಗೆಕಾಯಿ- 60ರೂ., ನಿಂಬೆಹಣ್ಣು 100ಕ್ಕೆ 200ರೂ., ಬದನೆಕಾಯಿ- 10ರೂ., ಕುಂಬಳಕಾಯಿ- 20ರೂ., ಬೆಳ್ಳುಳ್ಳಿ- 40ರೂ., ಸೀಮೆ ಬದನೆಕಾಯಿ- 35ರೂ., ಆಲೂಗೆಡ್ಡೆ-22ರೂ., ಹೂ ಕೋಸು- 20ರೂ., ಹಸಿ ಶುಂಠಿ- 30ರೂ.
ಇದನ್ನೂ ಓದಿ: ಶೇ 0.75ರಷ್ಟು ದಾಖಲೆ ಮಟ್ಟದ ಬಡ್ಡಿದರ ಏರಿಸಿದ ಫೆಡರಲ್ ಬ್ಯಾಂಕ್.. ಸಾಲ ಇನ್ನು ದುಬಾರಿ!!
ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ- 30ರೂ., ಎಂಝೆಡ್ ಬೀನ್ಸ್- 20ರೂ., ರಿಂಗ್ ಬಿನ್ಸ್- 40ರೂ., ಎಲೆಕೋಸು ಚೀಲಕ್ಕೆ- 30ರೂ., ಬೀಟ್ ರೂಟ್- 20ರೂ., ಹೀರೆಕಾಯಿ- 26ರೂ., ಬೆಂಡೆಕಾಯಿ- 20ರೂ., ಹಾಗಲಕಾಯಿ- 36ರೂ., ಎಳೆ ಸೌತೆ- 16ರೂ., ಬಣ್ಣದ ಸೌತೆ- 8ರೂ., ಜವಳಿಕಾಯಿ- 30ರೂ., ತೊಂಡೆಕಾಯಿ- 16ರೂ., ನವಿಲುಕೋಸು- 50ರೂ., ಮೂಲಂಗಿ- 20ರೂ., ದಪ್ಪಮೆಣಸು- 80ರೂ., ಕ್ಯಾರೆಟ್- 40ರೂ., ನುಗ್ಗೇಕಾಯಿ- 70ರೂ., ಹೂಕೋಸು(ಚೀಲಕ್ಕೆ)- 350ರೂ., ಟೊಮೊಟೊ-48ರೂ., ನಿಂಬೆಹಣ್ಣು 100ಕ್ಕೆ- 400ರೂ., ಈರುಳ್ಳಿ- 15-20ರೂ., ಆಲೂಗೆಡ್ಡೆ- 24ರೂ., ಬೆಳ್ಳುಳ್ಳಿ- 30-60 ರೂ., ಸೀಮೆ ಬದನೆಕಾಯಿ- 35ರೂ., ಬದನೆಕಾಯಿ- 12ರೂ., ಪಡುವಲಕಾಯಿ- 24ರೂ., ಕುಂಬಳಕಾಯಿ- 12ರೂ., ಹಸಿ ಶುಂಠಿ- 20ರೂ., ಮಾವಿನಕಾಯಿ- 20ರೂ.
ಸೊಪ್ಪು ದರ: ಕೂತ್ತಂಬರಿಸೊಪ್ಪು 100ಕ್ಕೆ- 220ರೂ., ಸಬ್ಬಾಸಿಕೆ ಸೊಪ್ಪು100ಕ್ಕೆ-180ರೂ., ಮೆಂತೆಸೊಪ್ಪು100ಕ್ಕೆ-300ರೂ., ಪಾಲಕ್ ಸೂಪ್ಪು100ಕ್ಕೆ- 160ರೂ, ಸೊಪ್ಪು100ಕ್ಕೆ- 200ರೂ., ಪುದೀನಸೊಪ್ಪು100ಕ್ಕೆ- 200ರೂ., ಮೆಂತೆಸೊಪ್ಪು-100ಕ್ಕೆ- 300ರೂ.