ETV Bharat / state

370 ಕಲಂ ರದ್ದತಿ ಮೂಲಕ ರಾಜಕೀಯ ಪ್ರಳಯ ಮಾಡಲು ಹೊರಟಿದೆ: ಈಟಿವಿ ಭಾರತಕ್ಕೆ ಮೊಯ್ಲಿ ಪ್ರತಿಕ್ರಿಯೆ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಲು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿ ಪಾಸ್​ ಸಹ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಮಾಜಿ‌ ಮುಖ್ಯಮಂತ್ರಿ ಹಾಗೂ ಸಂಸದ ವೀರಪ್ಪ ಮೊಯ್ಲಿ ಈಟಿವಿ ಭಾರತ್​ ನಡೆಸಿದ ಚಿಟ್ ಚಾಟ್ ನಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ.

moily
author img

By

Published : Aug 5, 2019, 9:45 PM IST

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಪ್ರಸ್ತಾವ ಮಂಡಿಸಿ ಅಂಗೀಕಾರವನ್ನೂ ಪಡೆದಿದೆ. ಹೀಗಾಗಿ ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಕಿಡಿಕಾರಿವೆ. ಈ ಹಠಾತ್ ನಿರ್ಧಾರವು ಇದೀಗ ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಮಾಜಿ‌ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಕಾನೂನು ಸಚಿವ ವೀರಪ್ಪ ಮೊಯ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ್ದು, ಕೇಂದ್ರ ಸರ್ಕಾರ ಈ ನಿರ್ಧಾರ ತಳೆದಿರುವುದು ಒಂದು ರೀತಿ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. 2016 ರಲ್ಲೂ ನೋಟ್ ಬ್ಯಾನ್ ನಿಷೇಧಿಸಿದಾಗಲೂ ಯಾವುದೇ ಚರ್ಚೆ ನಡೆಸದೇ ನಿರ್ಧಾರ ಕೈಗೊಂಡಿತ್ತು.

ವೀರಪ್ಪ ಮೊಯ್ಲಿ ಜೊತೆ ಈಟಿವಿ ಭಾರತದ ಚಿಟ್​ಚಾಟ್

ಈ ನಿರ್ಧಾರದಿಂದ ಲಕ್ಷಾಂತರ ಜನರು ನಿರುದ್ಯೋಗಿಗಳಾಗುವ ಮೂಲಕ ಹಣಕಾಸು ವ್ಯವಸ್ಥೆಯಲ್ಲಿ ಪ್ರಳಯ ಉಂಟು ಮಾಡಿತ್ತು. ಇದೀಗ 370 ಕಲಂ ರದ್ದುಗೊಳಿಸುವ ತೀರ್ಮಾನ ಮೂಲಕ ರಾಜಕೀಯ ಪ್ರಳಯ ಸೃಷ್ಟಿಸಿದೆ. ಈ ಬಗ್ಗೆ ಇನ್ನಷ್ಟು ವಿಚಾರಗಳ ಬಗ್ಗೆ ನಮ್ಮ ಪ್ರತಿನಿಧಿ ಜೊತೆಗೆ ಮಾಜಿ ಕಾನೂನು ಸಚಿವರೂ ಆಗಿರುವ ವೀರಪ್ಪ ಮೊಯ್ಲಿ ಮಾತನಾಡಿದ್ದಾರೆ.

Intro:Body:370 ಕಲಂ ರದ್ದು ವಿಚಾರ: ರಾಜಕೀಯ ಪ್ರಳಯ ಮಾಡಲು ಹೊರಟಿದೆ: ಈಟಿವಿ ಭಾರತ್ ಗೆ ವೀರಪ್ಪ ಮೊಯ್ಲಿ ಪ್ರತಿಕ್ರಿಯೆ

ಬೆಂಗಳೂರು:
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನಿಲುವಳಿ ಮಂಡಿಸಿದೆ.‌ ಇದಕ್ಕೆ ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಕಿಡಿಕಾರಿವೆ.
ಹಠಾತ್ ನಿರ್ಧಾರವು ಇದೀಗ ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಮಾತನಾಡಿರುವ ಮಾಜಿ‌ ಮುಖ್ಯಮಂತ್ರಿ ಹಾಗೂ ಸಂಸದ ವೀರಪ್ಪ ಮೊಯ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ್ದು, ಕೇಂದ್ರ ಸರ್ಕಾರ ಈ ನಿರ್ಧಾರ ತಳೆದಿರುವುದು ಒಂದು ರೀತಿ ಸರ್ಜಿಕಲ್ ಸ್ಟ್ರೇಕ್ ಮಾಡಿದೆ. 2016 ರಲ್ಲು ನೋಟ್ ಬ್ಯಾನ್ ನಿಷೇಧಿಸಿದಾಗಲೂ ಯಾವುದೇ ಚರ್ಚೆ ನಡೆಸದೆ ಸಚಿವ ಸಂಪುಟದಲ್ಲಿ ವಿಚಾರ ಮಂಡಿಸಲಿರಲಿಲ್ಲ. ಈ ನಿರ್ಧಾರದಿಂದ ಲಕ್ಷಾಂತರ ಜನರು ನಿರುದ್ಯೋಗಿಗಳಾಗುವ ಮೂಲಕ ಹಣಕಾಸು ವ್ಯವಸ್ಥೆಯಲ್ಲಿ ಪ್ರಳಯ ಉಂಟು ಮಾಡಿತ್ತು. ಇದೀಗ 370 ಕಲಂ ರದ್ದುಗೊಳಿಸುವ ತೀರ್ಮಾನ ಮೂಲಕ ರಾಜಕೀಯ ಪ್ರಳಯ ಸೃಷ್ಟಿ ಮಾಡಿದೆ.‌ ಈ ಬಗ್ಗೆ ಇನ್ನಷ್ಟು ವಿಚಾರಗಳ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ನಲ್ಲಿ ಈ ಬಗ್ಗೆ ವಿಸ್ಕೃತವಾಗಿ ಮಾತನಾಡಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.