ETV Bharat / state

ಅವನ್​ ಬಿಟ್ಟು ಇವನ್​​ ಬಿಟ್ಟು ಇವರ್ಯಾರು:  ಕೈ ಕೊಟ್ಟ ಎರಡೇ ದಿನದಲ್ಲಿ ಕಮಲ ಬಿಟ್ಟು 'ಕೈ' ಹಿಡಿದ ವಸಂತ.. - Vasanth kumar congres

ಎರಡು ದಿನಗಳ ಹಿಂದಷ್ಟೇ ಕಾಂಗ್ರೆಸ್​​ ಬಿಟ್ಟು ಬಿಜೆಪಿ ಸೇರಿದ್ದ ವಸಂತ ಕುಮಾರ್​​, ಈಗ ಮತ್ತೆ ಮರಳಿ ಗೂಡಿಗೆ ಎಂಬಂತೆ ಕಾಂಗ್ರೆಸ್​​ಗೆ ಹಿಂತಿರುಗಿದ್ದಾರೆ.

Vasanth kumar came back
'ಕೈ' ಹಿಡಿದ ವಸಂತ
author img

By

Published : Dec 5, 2019, 11:05 AM IST

Updated : Dec 5, 2019, 1:48 PM IST

ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಸಂಪಗಿರಾಮನಗರ ವಾರ್ಡ್‌ನ ಬಿಬಿಎಂಪಿ ಸದಸ್ಯ ವಸಂತ್ ಕುಮಾರ್ ಎರಡು ದಿಗಳ ಹಿಂದಷ್ಟೇ 'ಕೈ' ಕೊಟ್ಟು ಕಮಲ ಹಿಡಿದಿದ್ದರು. ಈಗ ಮತ್ತೆ ತವರಿಗೆ ಮರಳಿದ್ದಾರೆ.

  • .@BJP4Karnataka ಮಾಡುತ್ತಿರುವ ಕೆಟ್ಟ ಕೆಲಸಕ್ಕೆ ಇದು ಒಂದು ಉದಾಹರಣೆ, ಅವರಿಗೆ ಅವರ ನಾಯಕರ ಮೇಲೆ ನಂಬಿಕೆ ಇಲ್ಲ ಸೋಲುವ ಭೀತಿ ಕಾಡುತ್ತಿದೆ.

    ಆದ್ದರಿಂದ ಕಾಂಗ್ರೆಸ್ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ.

    ನಿರಂತರ ಒತ್ತಡದ ಬಳಿಕವೂ ವಸಂತ್ ಕುಮಾರ್ ಅವರು ಹಿಂದಿರುಗಿದ್ದಾರೆ
    ಬಿಜೆಪಿ ಇಂತಹ ಕುತಂತ್ರವನ್ನು ಬಿಡಬೇಕು.@dineshgrao https://t.co/8Z6nTIpZGP

    — Karnataka Congress (@INCKarnataka) December 5, 2019 " class="align-text-top noRightClick twitterSection" data=" ">

ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿದ್ದ ವಸಂತ್​ ಕುಮಾರ್​​, ಇದೀಗ ಯೂ ಟರ್ನ್​ ಹೊಡೆದಿದ್ದು, ನನ್ನನ್ನು ಸಿಎಂ ನಿವಾಸಕ್ಕೆ ಕರೆದೊಯ್ಯದು ಅಚಾನಕ್​​ ಆಗಿ ಬಿಜೆಪಿಗೆ ಸೇರಿಸಿದ್ದರು ಎಂದು ಕೇಸರಿ ಪಡೆ ವಿರುದ್ಧ ಆರೋಪ ಮಾಡಿದ್ದಾರೆ.

  • Dinesh Gundu Rao, Congress: It is an example of what BJP is doing. They don't have any confidence in their leaders, they are just trying to poach our leaders. They pressurised Vasanth Kumar but he came back to us. They should stop these poaching tactics. https://t.co/D5DGhkxKrT pic.twitter.com/0gCWgvVGb2

    — ANI (@ANI) December 5, 2019 " class="align-text-top noRightClick twitterSection" data=" ">

ಇದರ ಬೆನ್ನಲ್ಲೇ ದಿನೇಶ್​ ಗುಂಡೂರಾವ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, ಬಿಜೆಪಿಯವರು ಮಾಡುತ್ತಿರುವುದ ಏನು ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ನಮ್ಮ ಪಕ್ಷದವರನ್ನು ಬೇಟೆಯಾಡುವುದೇ ಅವರ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಸಂತ ಕುಮಾರ್ ಪ್ರತಿಕ್ರಿಯೆ

ಬಿಜೆಪಿ ನಾಯಕರ ಮೇಲೆ ನಂಬಿಕೆ ಇಲ್ಲದ ಕಾರಣದಿಂದಲೇ ವಸಂತ್​ ಕುಮಾರ್​​ ಮರಳಿ ಮಾತೃ ಪಕ್ಷಕ್ಕೆ ಬಂದಿದ್ದು, ಬಿಜೆಪಿಯವರು ಭೇಟೆಯಾಡುವುದನ್ನು ಬಿಟ್ಟು ಅವರ ಕೆಲಸ ಅವರು ಮಾಡಲಿ ಎಂದಿದ್ದಾರೆ.

ಇನ್ನು ಮೊನ್ನೆ ದಿಢೀರ್​ ಆಗಿ ವಸಂತ್​ ಕುಮಾರ್​ ಪಕ್ಷ ತೊರೆದಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಕಂಗಾಲಾಗಿ ಗಳಗಳನೆ ಅತ್ತಿದ್ದರು. ವಸಂತ್ ಕುಮಾರ್​ ನಡೆಯಿಂದ ಅರ್ಷದ್​ ಕಳವಳಕ್ಕೀಡಾಗಿದ್ದರು. ವಸಂತ ಕುಮಾರ್​ ಅರ್ಷದ್​ ಅವರ ಕಟ್ಟಾ ಬೆಂಬಲಿಗರಾಗಿದ್ದರು.

Intro:Body:

ಮತದಾರರಿಗೆ ಖುಲ್ಲಂ ಖುಲ್ಲಾ ಕಾಸು ಕೊಟ್ರಾ ಎಂಟಿಬಿ...? ನೀತಿ ಸಂಹಿತೆಗೆ ಡೋಂಟ್​ ಕೇರ್​!

ಹೊಸಕೋಟೆ: ಹೊಸಕೋಟೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಅವರು ಮತದಾರರಿಗೆ ಹಣ ನೀಡುತ್ತಿರುವ ವಿಡಿಯೋವೊಂದು ವೈರಲ್​ ಆಗಿದ್ದು, ಕಾಂಗ್ರೆಸ್​ ನಾಯಕ ಕೃಷ್ಣ ಬೈರೇಗೌಡ ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ತಮ್ಮ ಕ್ಷೇತ್ರದಲ್ಲಿ ಮತ ಬೇಟೆ ನಡೆಸುತ್ತಿರುವ ಎಂಟಿಬಿ ಇಳಿ ತೆಗೆಯಲು ಕುಂಕುಮ ನೀರಿನ ಅರ್ಚನೆ ಮಾಡಿದಾಗ ಆಕೆಯ ಕೈಗೆ 2 ಸಾವಿರ ರೂ. ನೋಟು ನೀಡುತ್ತಿರುವ ದೃಶ್ಯ ಸೆರೆಯಾಗಿದೆ. 

https://twitter.com/KtakaCongress/status/1201738552205176832

ಅದಕ್ಕೂ ಮೊದಲು ಮಂಗಳಾರತಿ ಮಾಡಿದ ಮಹಿಳೆಯರು ಹಿಡಿದಿರುವ ಚೀಲಕ್ಕೆ ಎಂಟಿಬಿ ಹಿಂಬಾಲಕನೊಬ್ಬ ಹಣ ನೀಡುತ್ತಿರುವ ದೃಶ್ಯವೂ ಕೂಡ ಈ ವಿಡಿಯೋದಲ್ಲಿದೆ. 

Conclusion:
Last Updated : Dec 5, 2019, 1:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.