ETV Bharat / state

ಯು ಟಿ ಖಾದರ್​​ ಭಯೋತ್ಪಾದಕರ ರೀತಿ ಮಾತನಾಡಿದ್ದಾರೆ: ರೇಣುಕಾಚಾರ್ಯ ಕಿಡಿ - ಸಂಪೂರ್ಣ ಹೊಣೆ ಯು.ಟಿ.ಖಾದರ್ ಹೊರಬೇಕು

ಮಂಗಳೂರಲ್ಲಿ ನಡೆದ ಹಿಂಸಾಚಾರಕ್ಕೆ ಯು.ಟಿ.ಖಾದರ್​​ ಕಾರಣ, ಅವರು ಭಯೋತ್ಪಾದಕರ ರೀತಿ ಮಾತನಾಡಿದ್ದೇ ಈ ಘಟನೆಗೆ ಕಾರಣವೆಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಆರೋಪಿಸಿದ್ದಾರೆ.

Renukacharya
ಶಾಸಕ ರೇಣುಕಾಚಾರ್ಯ ಕಿಡಿ
author img

By

Published : Dec 20, 2019, 4:31 PM IST

ಬೆಂಗಳೂರು: ಮಂಗಳೂರನಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರದ ಹೊಣೆಯನ್ನು ಶಾಸಕ ಯು.ಟಿ. ಖಾದರ್ ಹೊರಬೇಕು. ಯು ಟಿ ಖಾದರ್ ಭಯೋತ್ಪಾದಕರ ರೀತಿ ಮಾತನಾಡಿದ್ದೇ ಹಿಂಸಾಚಾರಕ್ಕೆ ಕಾರಣವೆಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಆರೋಪಿಸಿದ್ದಾರೆ.

ಶಾಸಕ ರೇಣುಕಾಚಾರ್ಯ ಕಿಡಿ

ಸಿಎಂ ನಿವಾಸದ ಬಳಿ ಮಾತನಾಡಿದ ಅವರು, ಸಿಎಬಿ ವಿರುದ್ಧ ಮಂಗಳೂರಲ್ಲಿ ಪ್ರತಿಭಟನೆಗೆ ಯು ಟಿ ಖಾದರ್ ಪ್ರಚೋದನೆ ನೀಡುತ್ತಿದ್ದಾರೆ. ಕಾಂಗ್ರೆಸ್​​ ಪಕ್ಷದವರಿಗೆ ಮಾಡಲು ಯಾವ ಕೆಲಸವೂ ಇಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರ ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಗೆ ಭಯೋತ್ಪಾದಕರ ಪಕ್ಷ ಅಂತ ಹೆಸರಿಡಬೇಕು ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಯುಟಿ ಖಾದರ್ ನ ಭಯೋತ್ಪಾದನೆ ಕೇಸ್ ಅಡಿಯಲ್ಲಿ ಬಂಧಿಸಬೇಕು- ರೇಣುಕಾಚಾರ್ಯ

ಬೆಂಗಳೂರು: ಗೋಲಿಬಾರ್ ನಲ್ಲಿ ಇಬ್ಬರು ಮೃತರಾಗಿದ್ದರೆ. ಇದರ ಸಂಪೂರ್ಣ ಹೊಣೆ ಯುಟಿ ಖಾದರ್ ಹೊರಬೇಕು. ಯುಟಿ ಖಾದರ್ ಅವರನ್ನು ಭಯೋತ್ಪಾದನೆ ಹಾಗೂ ಕ್ರಿಮಿನಲ್ ಕೇಸ್ ಅಡಿಯಲ್ಲಿ ಚಾರ್ಜ್ ಮಾಡಿ ಬಂಧಿಸಬೇಕು ಎಂದು ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ
ಸಿಎಂ ನಿವಾಸದ ಬಳಿ ಮಾತನಾಡಿದ ಶಾಸಕ ರೇಣುಕಾಚಾರ್ಯ, ಮಂಗಳೂರು ಗೋಲಿಬಾರ್ ಗೆ ಯು ಟಿ ಖಾದರ್ ಕಾರಣದಿಂದ. ಯುಟಿ ಖಾದರ್ ಪ್ರತಿಭಟನೆಗೆ ಪ್ರಚೋದನೆ ಕೊಡ್ತಿದ್ದಾರೆ. ಯು ಟಿ ಖಾದರ್ ಒಬ್ಬ ಭಯೋತ್ಪಾದಕನ ಹಾಗೆ ಮಾತಾಡ್ತಿದ್ದಾರೆ. ಖಾದರ್ ರಾಜಕಾರಣಿಯ ಹಾಗೆ ಮಾತಾಡಿಲ್ಲ. ಕಾಂಗ್ರೆಸ್ ನವ್ರಿಗೆ ಕೆಲಸ ಏನೂ ಇಲ್ಲ. ಪೌರತ್ವ ಕಾಯ್ದೆ ಬಗ್ಗೆ ಕಾಂಗ್ರೆಸ್ ಜನರ ದಾರಿ ತಪ್ಪಿಸ್ತಿದೆ. ಕಾಂಗ್ರೆಸ್ ಗೆ ಭಯೋತ್ಪಾದಕರ ಪಕ್ಷ ಅಂತ ಹೆಸರಿಡಬೇಕು ಎಂದರು.

ಸೌಮ್ಯಶ್ರೀ
Kn_bng_04_Renukacharya_byte_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.