ETV Bharat / state

ಬಿಬಿಎಂಪಿ ವಾರ್ಡ್ ಮರುವಿಂಗಡಣೆಯಿಂದ ಭುಗಿಲೆದ್ದ ಅಸಮಾಧಾನ: 20 ಹೊಸ ವಾರ್ಡ್​ಗಳು ಅಸ್ತಿತ್ವಕ್ಕೆ

author img

By

Published : Mar 3, 2020, 8:55 PM IST

Updated : Mar 3, 2020, 9:10 PM IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಲ ವಾರ್ಡ್​ಗಳು ಮಾಯವಾಗಿದ್ದರೆ, ಕೆಲವು ವಿಲೀನವಾಗಿವೆ. ಇನ್ನು ಕೆಲವು ಹೊಸ ವಾರ್ಡ್​ಗಳ ಜನನವಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ನಗರಾಭಿವೃದ್ಧಿ ಇಲಾಖೆ ವಾರ್ಡ್ ಮರುವಿಂಗಡಣೆ ಮಾಡಿ ಪಟ್ಟಿ ಪ್ರಕಟಿಸಿದೆ.

BBMP
ಬಿಬಿಎಂಪಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಲ ವಾರ್ಡ್​ಗಳು ಮಾಯವಾಗಿದ್ದರೆ, ಕೆಲವು ವಿಲೀನವಾಗಿವೆ. ಇನ್ನು ಕೆಲವು ಹೊಸ ವಾರ್ಡ್​ಗಳ ಜನನವಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ನಗರಾಭಿವೃದ್ಧಿ ಇಲಾಖೆ ವಾರ್ಡುಗಳ ಮರುವಿಂಗಡಣೆ ಮಾಡಿ ಪಟ್ಟಿ ಪ್ರಕಟಿಸಿದೆ. ಹದಿನೈದು ದಿನದೊಳಗೆ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ನೀಡಿದೆ. ಆದ್ರೆ ವಾರ್ಡ್ ಮರುವಿಂಗಡಣೆ ರಾಜಕೀಯ ದ್ವೇಷಕ್ಕೊಳಗಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಕಾಂಗ್ರೆಸ್​ನಲ್ಲಿ ಗೆಲ್ಲುವ ಕಾರ್ಪೋರೇಟರ್​ಗಳ ವಾರ್ಡ್​ಗಳೇ ಮಾಯವಾಗಿವೆ. ಬಿಜೆಪಿ ನಾಯಕರು ಈ ಬಗ್ಗೆ ಬಾಯಿಬಿಡದೆ ಗಪ್ ಚುಪ್ ಆಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

BBMP
ಬಿಬಿಎಂಪಿ ವಾರ್ಡ್ ಮರುವಿಂಗಡಣೆಯಿಂದ ಬುಗಿಲೆದ್ದ ಅಸಮಾಧಾನ: 20 ಹೊಸ ವಾರ್ಡ್​ಗಳು ಅಸ್ತಿತ್ವಕ್ಕೆ

ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಾರ್ಡ್​ಗಳ ಮೀಸಲಾತಿ ಬದಲಾಯಿಸಿ, ಬಿಜೆಪಿ ಗೆಲ್ಲುವ ಕಾರ್ಪೋರೇಟರ್​ಗಳ ಮೀಸಲಾತಿಯಲ್ಲಿ ಬದಲಾವಣೆ ತಂದಿತ್ತು. ಈಗ ಬಿಜೆಪಿ ಇದೇ ದಾರಿ ಹಿಡಿದಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಬಿಬಿಎಂಪಿ ವಾರ್ಡ್ ಮರುವಿಂಗಡಣೆಯಿಂದ ಭುಗಿಲೆದ್ದ ಅಸಮಾಧಾನ: 20 ಹೊಸ ವಾರ್ಡ್​ಗಳು ಅಸ್ತಿತ್ವಕ್ಕೆ

ವಿಲೀನವಾದ ವಾರ್ಡ್​ಗಳಿಗೆ ಹೊಸ ವಾರ್ಡ್ ಹಾಗೂ ಹೊಸ ಹೆಸರು ನಾಮಕರಣ:

ಹೊಸ ವಾರ್ಡ್​ಗಳು:

03 ‌‌ ಬೆಟ್ಟಹಳ್ಳಿ

04 ‌‌‌‌‌ ಯಲಹಂಕ ಸ್ಯಾಟಲೈಟ್ ಟೌನ್

05 ಕೋಗಿಲು

08 ಗುಂಡಾಂಜನೇಯ ದೇವಸ್ಥಾನ ವಾರ್ಡ್

09 ಅಮೃತಹಳ್ಳಿ

13 ರಾಮಚಂದ್ರಾಪುರ

20 ಬಾಹುಬಲಿನಗರ

15 ಚಿಕ್ಕಸಂದ್ರ

74 ಸುಂಕದಕಟ್ಟೆ

75 ಬ್ಯಾಡರಹಳ್ಳಿ

86 ಶೇಷಾದ್ರಿಪುರಂ

96 ಹಗದೂರು

97 ವೈಟ್ ಫೀಲ್ಡ್

99 ಹೆಚ್​​ಎಎಲ್ ಏರ್ಪೋರ್ಟ್

121 ಕೆಂಗುಂಟೆ

168 ದೊಡ್ಡಕನ್ನೆಳ್ಳಿ

177 ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯ

181 ಸುಬ್ರಮಣ್ಯಪುರ

187 ಚುಂಚಘಟ್ಟ

195 ಕಾಳೇನ ಅಗ್ರಹಾರ

ವಾರ್ಡ್ ಮರುವಿಂಗಡಣೆ ಬಳಿಕ ಹಲವು ವಾರ್ಡುಗಳ ವಾರ್ಡ್ ಸಂಖ್ಯೆ ಮತ್ತು ಕೆಲವು ವಾರ್ಡುಗಳ ಹೆಸರು ಬದಲಾಗಿದೆ.. ಅವುಗಳ ಮಾಹಿತಿ:
ಮೊದಲು-ನಂತರ

3. ಅಟ್ಟೂರು ಬೆಟ್ಟಹಳ್ಳಿ
4. ಯಲಹಂಕ ಉಪನಗರ. ಯಲಹಂಕ ಸ್ಯಾಟಲೈಟ್ ಟೌನ್
5. ಜಕ್ಕೂರ- ಕೋಗಿಲು
7. ಬ್ಯಾಟರಾಯನಪುರ- ಜಕ್ಕೂರ
8. ಕೊಡಿಗೆಹಳ್ಳಿ- ಗುಂಡಾಂಜನೇಯ ದೇವಸ್ಥಾನ ವಾರ್ಡ್
9. ವಿದ್ಯಾರಣ್ಯಪುರ- ಅಮೃತಹಳ್ಳಿ

10. ದೊಡ್ಡ ಬೊಮ್ಮಸಂದ್ರ- ಕೊಡಿಗೆಹಳ್ಳಿ
11. ಕುವೆಂಪು ನಗರ- ವಿದ್ಯಾರಣ್ಯಪುರ
12. ಶೆಟ್ಟಿಹಳ್ಳಿ- ದೊಡ್ಡಬೊಮ್ಮಸಂದ್ರ
13. ಮಲ್ಲಸಂದ್ರ- ರಾಮಚಂದ್ರಪುರ
14. ಬಾಗಲಗುಂಟೆ- ಶೆಟ್ಟಿಹಳ್ಳಿ
15. ದಾಸರಹಳ್ಳಿ- ಚಿಕ್ಕಸಂದ್ರ
39. ಚೊಕ್ಕಸಂದ್ರ- ಕಾವಲಬೈರಸಂದ್ರ
41. ಪಿಣ್ಯ ಕೈಗಾರಿಕಾ ಪ್ರದೇಶ- ಗಂಗಾನಗರ
70. ರಾಜಗೋಪಾಲನರಗ - ಮಾರುತಿ ನಗರ
71. ಹೆಗ್ಗನಹಳ್ಳಿ- ಲಗ್ಗೆರೆ
18. ರಾಧಾಕೃಷ್ಣ ದೇವಸ್ಥಾನ ವಾರ್ಡ್- ಟಿ ದಾಸರಹಳ್ಳಿ
19. ಸಂಜಯನಗರ- ಜಾಲಹಳ್ಳಿ

20. ಗಂಗಾನಗರ- ಬಾಹುಬಲಿ ನಗರ
21. ಹೆಬ್ಬಾಳ- ಜೆಪಿ ಪಾರ್ಕ್
22. ವಿ. ನಾಗೇನಹಳ್ಳಿ- ಯಶವಂತಪುರ
33. ಮನೋರಾಯನಪಾಳ್ಯ- ಬಾಣಸವಾಡಿ
34. ಗಂಗೇನಹಳ್ಳಿ- ಕಮ್ಮನಹಳ್ಳಿ
46. ಜಯಚಾಮರಾಜ ನಗರ ವಾರ್ಡ್- ಲಕ್ಷ್ಮೀದೇವಿ ನಗರ
16. ಜಾಲಹಳ್ಳಿ- ಬಗಲಗುಂಟೆ
17. ಜೆಪಿ ಪಾರ್ಕ್- ಮಲ್ಲಸಂದ್ರ
37. ಯಶವಂತಪುರ- ಕಾಡುಗೊಂಡನಹಳ್ಳಿ

38. ಹೆಚ್.ಎಂ.ಟಿ ವಾರ್ಡ್- ಕುಶಾಲನಗರ

42. ಲಕ್ಷ್ಮಿದೇವಿನಗರ- ಅರಮನೆ ನಗರ
69. ಲಗ್ಗೆರೆ- ನಾಗಪುರ
73. ಕೊಟ್ಟಿಗೆಪಾಳ್ಯ- ಹೆಗ್ಗನಹಳ್ಳಿ
129. ಜ್ಞಾನಭಾರತಿ ವಾರ್ಡ್- ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್
160- ಆರ್.ಆರ್.ವಾರ್ಡ್ ನಗರ- ಗುರಪ್ಪನಪಾಳ್ಯ
23. ನಾಗವಾರ ವಾರ್ಡ್- ಮತ್ತಿಕೆರೆ

24. ಹೆಚ್.ಬಿ.ಆರ್ ಲೇಔಟ್- ರಾಧಾಕೃಷ್ಣ ದೇವಸ್ಥಾನ
27. ಬಾಣಸವಾಡಿ- ವಿ.ನಾಗೇನಹಳ್ಳಿ
28. ಕಮ್ಮನಹಳ್ಳಿ- ನಾಗವಾರ
29. ಕಾಚರಕನಹಳ್ಳಿ- ಹೆಣ್ಣುರ
30. ಕಾಡುಗೊಂಡನಹಳ್ಳಿ- ಚೆಳ್ಳಕೆರೆ
49. ಲಿಂಗರಾಪುರ- ಮಲ್ಲೇಶ್ವರಂ
59. ಮಾರುತಿ ಸೇವಾ ನಗರ- ದೇವಸಂದ್ರ
25. ಹೊರಮಾವು- ಸಂಜಯನಗರ
26. ರಾಮಮೂರ್ತಿನಗರ- ಹೆಬ್ಬಾಳ
51.ವಿಜಿನಾಪುರ- ದೇವರ ಜೀವನ ಹಳ್ಳಿ
52. ಕೆ.ಆರ್.ಪುರಂ- ಮುನೇಶ್ವರ ನಗರ
53. ಬಸವನಪುರ- ಲಿಂಗರಾಜಪುರ
55. ದೇವಸಂದ್ರ ವಾರ್ಡ್- ವಿಜ್ಞಾನ ಪುರ
56. ಎ. ನಾರಾಯಣಪುರ- ರಾಮಮೂರ್ತಿ ನಗರ
81. ವಿಜ್ಞಾನ ನಗರ- ಶಿವನಗರ
87. ಹೆಚ್.ಎ.ಎಲ್.ವಿಮಾನ ನಿಲ್ದಾಣ- ವಸಂತನಗರ
31. ಕುಶಾಲನಗರ- ಹೊರಮಾವು
32. ಕಾವಲಬೈರಸಂದ್ರ- ಕಲ್ಕೆರೆ
47. ದೇವರ ಜೀವನಹಳ್ಳಿ- ನಂದಿನಿ ಲೇಔಟ್
48. ಮುನೇಶ್ವರನರ- ಮಾರಪ್ಪನಪಾಳ್ಯ
60. ಸಗಾಯಪುರಂ- ಎ ನಾರಾಯಪುರ
61. ಎಸ್.ಕೆ.ಗಾರ್ಡನ್- ಸಿವಿ ರಾಮನ್ ನಗರ
78. ಪುಲಕೇಶಿನಗರ- ಕೊಟ್ಟಿಗೆಪಾಳ್ಯ
35. ಅರಮನೆ ನಗರ- ಕಾಚರಕನಹಳ್ಳಿ
36. ಮತ್ತಿಕೆರೆ- ಹೆಚ್.ಬಿ.ಆರ್.ಲೇಔಟ್
45. ಮಲ್ಲೇಶ್ವರಂ- ಪಿಣ್ಯ ಕೈಗಾರಿಕಾ ಪ್ರದೇಶ
64. ರಾಜಮಹಲ ಗುಟ್ಟಳ್ಳಿ- ಸಗಾಯಪುರಂ
65. ಕಾಡುಮಲ್ಲೇಶ್ವರಂ- ಪುಲಕೇಶಿನಗರ
66. ಸುಬ್ರಮಣ್ಯನಗರ- ರಾಮಸ್ವಾಮಿ ಪಾಳ್ಯ
76. ಗಾಯತ್ರಿ ನಗರ- ಹೇರೊಹಳ್ಳಿ
40. ದೊಡ್ಡಬಿದರಕಲ್ಲು- ಮನೋರಾಯನಪಾಳ್ಯ
72. ಹೇರೊಹಳ್ಳಿ- ರಾಜಗೋಪಾನಗರ
159. ಕೆಂಗೆರಿ- ಜಯನಗರ ಪೂರ್ವ
130.ಉಲ್ಲಾಳ- ಹೊಂಬೇಗೌಡ ನಗರ
43.ನಂದಿನಿ ಬಡಾವಣೆ- ಚೊಕ್ಕಸಂದ್ರ

44. ಮಾರಪ್ಪನಪಾಳ್ಯ- ದೊಡ್ಡ ಬಿದರಕಲ್ಲು
67. ನಾಗಪುರ- ರಾಜಮಹಲ ಗುಟ್ಟಳ್ಳಿ
68. ಮಹಾಲಕ್ಷ್ಮಿ ಪುರಂ- ಸುಬ್ರಮಣ್ಯ ನಗರ
74. ಶಕ್ತಿಗಣಪತಿ ನಗರ- ಸುಂಕದ ಕಟ್ಟೆ
75. ಶಂಕರಮಠ- ಬ್ಯಾಡರಹಳ್ಳಿ
102. ವೃಷಭಾವತಿ ನಗರ - ಜೋಗುಪಾಳ್ಯ
50. ಬೆನ್ನಿಗಾನಹಳ್ಳಿ- ಆರ್.ಟಿ.ನಗರ
57. ಸಿವಿ ರಾಮನ್ ನಗರ- ಕೆ.ಆರ್.ಪುರಂ
58. ಹೊಸ ತಿಪ್ಪಸಂದ್ರ- ಬಸವಪುರ
79. ಸರ್ವಜ್ಞ ನಗರ- ಶಕ್ತಿಗಣಪತಿ ನಗರ
80. ಹೊಯ್ಸಳ ನಗರ- ಶಂಕರಮಠ
88. ಜೀವನ್ ಭೀಮಾ ನಗರ- ಭಾರತಿ ನಗರ
113. ಕೋನೇನ್ ಅಗ್ರಹಾರ- ಚಿಕ್ಕಪೇಟೆ

62. ರಾಮಸ್ವಾಮಿಪಾಳ್ಯ- ಸರ್ವಜ್ಞ ನಗರ
63. ಜಯಮಹಲ ವಾರ್ಡ್- ಮಾರುತಿ ಸೇವಾ ನಗರ ವಾರ್ಡ್
90. ಅಲಸೂರು - ಹೊಯ್ಸಳ ನಗರ
91.ಭಾರತಿ ನಗರ- ನ್ಯೂ ತಿಪ್ಪಸಂದ್ರ
92. ಶಿವಾಜಿ ನಗರ- ವಿಜ್ಞಾನ ನಗರ
93. ವಸಂತನಗರ- ಗರುಡಾಚಾರ್ ಪಾಳ್ಯ
110. ಸಂಪಂಗಿ ರಾಮನಗ- ಕಾವೇರಿಪುರ ವಾರ್ಡ್
77. ದತ್ತಾತ್ರೇಯ ದೇವಸ್ಥಾನ- ಮಲ್ಲತಹಳ್ಳಿ
94. ಗಾಂಧಿನಗರ- ಹೂಡಿ
95. ಸುಭಾಷ್‌ನಗರ- ಕಾಡುಗೋಡಿ
96. ಓಕಳಿಪುರಂ- ಹಗದೂರು
109. ಚಿಕ್ಕಪೇಟೆ- ವೃಷಭಾವತಿ ನಗರ
120. ಕಾಟನ್ ಪೇಟೆ- ಅಮರಜ್ಯೋತಿ ನಗರ
121. ಬಿನ್ನಿಪೇಟೆ- ಕೆಂಗುಂಟೆ
89. ಜೋಗುಪಾಳ್ಯ- ಹಲಸೂರು
111. ಶಾಂತಲಾ ನಗರ- ಗೋವಿಂದರಾಜ್ ನಗರ
112. ದೊಮ್ಮಲೂರು- ಡಾ.ರಾಜ್‌ಕುಮಾರ್
114. ಅಗರಂ - ಛಲವಾದಿಪಾಳ್ಯ
115. ವನ್ನಾರಪೇಟೆ- ಬಿನ್ನಿಪೇಟೆ
1156. ನೀಲಸಂದ್ರ- ಜಗಜೀವನರಾಮ್‌ನಗರ
117. ಶಾಂತಿನಗರ ವಾರ್ಡ್- ಕೆಂಪಾಪುರ
97.ದಯಾನಂದ ನಗರ- ವೈಟ್ ಪೀಲ್ಡ್
98. ಪ್ರಕಾಶ್ ನಗರ- ದೊಡ್ಡ ನೆಕ್ಕುಂದಿ
99. ರಾಜಾಜಿನಗರ- ಹೆಚ್.ಎ.ಎಲ್ ಏರ್ಪೋರ್ಟ್
100. ಬಸವೇಶ್ವರ ನಗರ- ಕೋನೇನ್ ಅಗ್ರಹಾರ
101. ಕಾಮಾಕ್ಷಿ ಪಾಳ್ಯ- ಜೀವನ್ ಭೀಮಾ ನಗರ
107. ಶಿವಗರ - ರಾಜಾಜಿನಗರ
108 ಶ್ರೀರಾಮ ಮಂದಿರ - ಬಸವೇಶ್ವರನಗರ
103 ಕಾವೇರಿಪುರ - ಶಾಂತಲಾನಗರ
104 ಗೋವಿಂದರಾಜ ನಗರ - ಸಂಪಂಗಿರಾಮನಗರ
105 ಅಗ್ರಹಾರ ದಾಸರಹಳ್ಳಿ - ಗಾಂಧಿನಗರ
106 ಡಾ ರಾಜ್ ಕುಮಾರ್ ವಾರ್ಡ್ - ಓಕಳಿಪುರಂ
125 ಮಾರೇನಹಳ್ಳಿ - ಹಂಪಿನಗರ
126 ಮಾರುತಿಮಂದಿರ - ಬಾಪೂಜಿನಗರ
127 ಮೂಡಲಪಾಳ್ಯ ಪಾದರಾಯನಪುರ
128 ನಾಗರಬಾವಿ - ಚಾಮರಾಜಪೇಟೆ
131 ನಾಯಂಡಹಳ್ಳಿ - ಶಾಂತಿನಗರ
118 ಸುಧಾಮನಗರ - ವಿಜಯನಗರ

119 ಧರ್ಮರಾಯಸ್ವಾಮಿ ದೇವಸ್ಥಾನ - ಹೊಸಹಳ್ಳಿ

142 ಸುಂಕೇನಹಳ್ಳಿ - ದೀಪಾಂಜಲಿನಗರ
143 ವಿಶ್ವೇಶ್ವರ ಪುರಂ - ನಾಯಂಡಹಳ್ಳಿ
144 ಸಿದ್ದಾಪುರ-ನಾಗರಬಾವಿ
145 ಹೊಂಬೇಗೌಡನಗರ - ಜ್ಞಾನಭಾರತಿ
153 ಜಯನಗರ - ಹನುಮಂತನಗರ
122 ಕೆಂಪಾಪುರ ಅಗ್ರಹಾರ- ಕಲ್ಯಾಣನಗರ
123 ವಿಜಯನಗರ - ಮಾರುತಿಮಂದಿರ
124 ಹೊಸಹಳ್ಳಿ - ಅತ್ತಿಗುಪ್ಪೆ
132 ಅತ್ತಿಗುಪ್ಪೆ- ನೀಲಸಂದ್ರ
122 ಹಂಪಿನಗರ- ವನ್ನಾರಪೇಟೆ
134 ಬಾಪೂಜಿನಗರ -ಈಜೀಪುರ
157. ಗಾಳಿ ಆಂಜನೇಯ ದೇವಸ್ಥಾನ - ಯಡಿಯೂರು
158. ದೀಪಾಂಜಲಿನಗರ- ಬೈರಸಂದ್ರ
135. ಪಾದರಾಯನಪುರ - ಕೋರಮಂಗಲ
126. ಜಗಜೀವನರಾಮನಗರ -ಲಕ್ಕಸಂದ್ರ
127. ರಾಯಪುರಂ -ಸಿದ್ದಾಪುರ
138 ಛಲವಾದಿಪಾಳ್ಯ - ವಿಶ್ವೇಶ್ವರಪುರಂ
139. ಕೆ.ಆರ್ ಮಾರುಕಟ್ಟೆ - ಸುಂಕೇನಹಳ್ಳಿ
141. ಚಾಮರಾಜಪೇಟೆ - ಆಜಾದ್ ನಗರ
141. ಆಜಾದ್ ನಗರ- ಗಾಳಿಆಂಜನೇಯ ದೇವಸ್ಥಾನ
146. ಲಕ್ಕಸಂದ್ರ - ಉಲ್ಲಾಳು
147. ಆಡುಗೋಡಿ - ನಾಗದೇವನಹಳ್ಳಿ
148. ಈಜೀಪುರ -ಕೆಂಗೇರಿ
151. ಕೋರಮಂಗಲ- ಗಿರಿನಗರ
152. ಸದ್ಗುಂಟೆಪಾಳ್ಯ - ಶ್ರೀನಗರ
173. ಜಕ್ಕಸಂದ್ರ- ಬಿಲೇಕಹಳ್ಳಿ
176. ಬಿಟಿಎಮ್ ಬಡಾವಣೆ- ಕರಿಸಂದ್ರ
54. ಹೂಡಿ -ಬೆನ್ನಿಗಾನಹಳ್ಳಿ
82 ಗರುಡಾಚಾರಪಾಳ್ಯ - ಶ್ರೀರಾಮ ಮಂದಿರ
83. ಕಾಡುಗೋಡಿ- ದಯಾನಂದನಗರ
84. ಹಗದೂರು - ಗಾಯತ್ರಿನಗರ
85 ದೊಡ್ಡನೆಕ್ಕುಂದಿ - ದತ್ತಾತ್ರೇಯ ದೇವಾಲಯ
86 ಮಾರತ್ ಹಳ್ಳಿ - ಶೇಷಾದ್ರಿಪುರಂ
149. ವರ್ತೂರು - ರಾಜರಾಜೇಶ್ವರಿನಗರ
150 ಬೆಳ್ಳಂದೂರು - ಹೊಸಕೆರೆಹಳ್ಳಿ
154. ಬಸವನಗುಡಿ - ಕತ್ರಿಗುಪ್ಪೆ
155 ಹನುಮಂತನಗರ - ವಿದ್ಯಾಪೀಠ
156. ಶ್ರೀನಗರ - ಬಸವನಗುಡಿ

162. ಗಿರಿನಗರ - ಬಿಟಿಎಮ್ ಲೇಔಟ್
163. ಕತ್ರಿಗುಪ್ಪೆ - ಮಡಿವಾಳ
164. ವಿದ್ಯಾಪೀಠ - ಜಕ್ಕಸಂದ್ರ
161. ಹೊಸಕೆರೆಹಳ್ಳಿ -ಸುದ್ದುಗುಂಟೆಪಾಳ್ಯ
165. ಗಣೇಶಮಂದಿರ - ದೊಮ್ಮಲೂರು
166. ಕರಿಸಂದ್ರ - ಮಾರತ್ ಹಳ್ಳಿ
167. ಯಡಿಯೂರು - ವರ್ತೂರು
180 ಬನಶಂಕರಿ ದೇವಸ್ಥಾನ - ಉತ್ತರಹಳ್ಳಿ
181 ಕುಮಾರಸ್ವಾಮಿ ಬಡಾವಣೆ - ಸುಬ್ರಹ್ಮಣ್ಯಪುರ
182 ಪದ್ಮನಾಭನಗರ - ವಸಂತಪುರ
183 ಚಿಕ್ಕ‌ಕಲ್ಲಸಂಧ್ರ- ಕುಮಾರಸ್ವಾಮಿಲೇಔಟ್.
168 ಪಟ್ಟಾಭಿರಾಮನಗರ- ದೊಡ್ಡಕನ್ನಳ್ಳಿ
169 ಬೈರಸಂದ್ರ - ಬೆಳ್ಳಂದೂರು
170 ಜಯನಗರ ಪೂರ್ವ - ಹೆಚ್ ಎಸ್ ಆರ್ ಲೇಔಟ್
171. ಗುರಪ್ಪನಪಾಳ್ಯ - ಮಂಗಮ್ಮನಪಾಳ್ಯ
177. ಜೆಪಿನಗರ. - ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯ
178. ಸಾರಕ್ಕಿ - ಪದ್ಮನಾಭ ನಗರ
179. ಶಾಕಾಂಬರಿನಗರ. - ಚಿಕ್ಕಲ್ಲಸಂದ್ರ
175. ಬೊಮ್ಮನಹಳ್ಳಿ - ಶಾಕಾಂಬರಿನಗರ
174. ಹೆಚ್ ಎಸ್ ಆರ್ ಬಡಾವಣೆ - ಸಾರಕ್ಕಿ
187. ಪುಟ್ಟೇನಹಳ್ಳಿ - ಚುಂಚಘಟ್ಟ
188. ಬಿಳೇಕಹಳ್ಳಿ - ಪುಟ್ಟೇನಹಳ್ಳಿ
190. ಮಂಗಮ್ಮನಪಾಳ್ಯ. - ಸಿಂಗಸಂದ್ರ
193. ಅರಕರೆ - ದೇವರಚಿಕ್ಕನಹಳ್ಳಿ
184 ಉತ್ತರಹಳ್ಳಿ - ಬನಶಂಕರಿ ದೇವಸ್ಥಾನ
191. ಸಿಂಗಸಂದ್ರ - ನಾಗನಾಥಪುರ
194. ಗೊಟ್ಟಿಗೆರೆ - ಅರಕೆರೆ
195. ಕೋಣನಕುಂಟೆ - ಕಾಳೇನ ಅಗ್ರಹಾರ
196. ಅಂಜನಾಪುರ - ಗೊಟ್ಟಿಕೆರೆ
197. ವಸಂತಪುರ - ಅಂಜನಾಪುರ
191. ಸಿಂಗಸಂದ್ರ - ನಾಗನಾಥಪುರ
ಮಾಜಿ ಮೇಯರ್ ಗಂಗಾಂಬಿಕೆ ವಾರ್ಡ್ ಹೆಸರು ಜಯನಗರ ಆಗಿತ್ತು. ಆದ್ರೆ ಈಗ ಈ ವಾರ್ಡ್ ನಾಪತ್ತೆಯಾಗಿ, ಮಾಜಿ ಮೇಯರ್ ಪದ್ಮಾವತಿ ಪ್ರಕಾಶ್ ನಗರ ವಾರ್ಡ್ ಸಹ ಸಿದ್ಧಾಪುರ ಆಗಿದೆ. ಆಡಳಿತ ಪಕ್ಷದ ಮಾಜಿ ನಾಯಕ ಶಿವರಾಜ್ ವಾರ್ಡ್​ನಲ್ಲಿ ಮಹಾಲಕ್ಷ್ಮೀಪುರ ವಾರ್ಡ್ ಬಿಟ್ಟು ಹೋಗಿದೆ. ಮಾಜಿ ಮೇಯರ್ ಸಂಪತ್ ರಾಜ್ ವಾರ್ಡ್ ದೇವರ ಜೀವನ ನಗರ ವಾರ್ಡ್ ನಾಪತ್ತೆಯಾಗಿದೆ. ಹೀಗೆ ಗೆಲ್ಲುವ ಕಾಂಗ್ರೆಸ್ ಕಾರ್ಪೋರೇಟರ್​ಗಳ ವಾರ್ಡ್ ಒಡೆದು ಪಕ್ಕದ ವಾರ್ಡ್​ಗಳಿಗೆ ಹಂಚಲಾಗಿದೆ. ಇದು ದ್ವೇಷದ ರಾಜಕಾರಣ ಅಂತ ಕಾಂಗ್ರೆಸ್ ಮುಖಂಡ ಶಿವರಾಜ್ ಆರೋಪಿಸಿದ್ದಾರೆ.

ಮುಂದಿನ 15 ದಿನಗಳ ಕಾಲವಕಾಶದಲ್ಲಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಕೆ ಮಾಡಬಹುದಾಗಿದೆ. 2011ರ ಜನಗಣತಿ ಆಧಾರದಲ್ಲಿ ವಾರ್ಡ್ ಹೆಸರು, ಮಿತಿ ಬದಲಾವಣೆ ಮಾಡಿದ್ದು, ಗರಿಷ್ಠ 40 ಸಾವಿರ ಮತದಾರರು ಇರುವಂತೆ ಮರು ವಿಂಗಡಣೆ ಮಾಡಲಾಗಿದೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಲ ವಾರ್ಡ್​ಗಳು ಮಾಯವಾಗಿದ್ದರೆ, ಕೆಲವು ವಿಲೀನವಾಗಿವೆ. ಇನ್ನು ಕೆಲವು ಹೊಸ ವಾರ್ಡ್​ಗಳ ಜನನವಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ನಗರಾಭಿವೃದ್ಧಿ ಇಲಾಖೆ ವಾರ್ಡುಗಳ ಮರುವಿಂಗಡಣೆ ಮಾಡಿ ಪಟ್ಟಿ ಪ್ರಕಟಿಸಿದೆ. ಹದಿನೈದು ದಿನದೊಳಗೆ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ನೀಡಿದೆ. ಆದ್ರೆ ವಾರ್ಡ್ ಮರುವಿಂಗಡಣೆ ರಾಜಕೀಯ ದ್ವೇಷಕ್ಕೊಳಗಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಕಾಂಗ್ರೆಸ್​ನಲ್ಲಿ ಗೆಲ್ಲುವ ಕಾರ್ಪೋರೇಟರ್​ಗಳ ವಾರ್ಡ್​ಗಳೇ ಮಾಯವಾಗಿವೆ. ಬಿಜೆಪಿ ನಾಯಕರು ಈ ಬಗ್ಗೆ ಬಾಯಿಬಿಡದೆ ಗಪ್ ಚುಪ್ ಆಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

BBMP
ಬಿಬಿಎಂಪಿ ವಾರ್ಡ್ ಮರುವಿಂಗಡಣೆಯಿಂದ ಬುಗಿಲೆದ್ದ ಅಸಮಾಧಾನ: 20 ಹೊಸ ವಾರ್ಡ್​ಗಳು ಅಸ್ತಿತ್ವಕ್ಕೆ

ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಾರ್ಡ್​ಗಳ ಮೀಸಲಾತಿ ಬದಲಾಯಿಸಿ, ಬಿಜೆಪಿ ಗೆಲ್ಲುವ ಕಾರ್ಪೋರೇಟರ್​ಗಳ ಮೀಸಲಾತಿಯಲ್ಲಿ ಬದಲಾವಣೆ ತಂದಿತ್ತು. ಈಗ ಬಿಜೆಪಿ ಇದೇ ದಾರಿ ಹಿಡಿದಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಬಿಬಿಎಂಪಿ ವಾರ್ಡ್ ಮರುವಿಂಗಡಣೆಯಿಂದ ಭುಗಿಲೆದ್ದ ಅಸಮಾಧಾನ: 20 ಹೊಸ ವಾರ್ಡ್​ಗಳು ಅಸ್ತಿತ್ವಕ್ಕೆ

ವಿಲೀನವಾದ ವಾರ್ಡ್​ಗಳಿಗೆ ಹೊಸ ವಾರ್ಡ್ ಹಾಗೂ ಹೊಸ ಹೆಸರು ನಾಮಕರಣ:

ಹೊಸ ವಾರ್ಡ್​ಗಳು:

03 ‌‌ ಬೆಟ್ಟಹಳ್ಳಿ

04 ‌‌‌‌‌ ಯಲಹಂಕ ಸ್ಯಾಟಲೈಟ್ ಟೌನ್

05 ಕೋಗಿಲು

08 ಗುಂಡಾಂಜನೇಯ ದೇವಸ್ಥಾನ ವಾರ್ಡ್

09 ಅಮೃತಹಳ್ಳಿ

13 ರಾಮಚಂದ್ರಾಪುರ

20 ಬಾಹುಬಲಿನಗರ

15 ಚಿಕ್ಕಸಂದ್ರ

74 ಸುಂಕದಕಟ್ಟೆ

75 ಬ್ಯಾಡರಹಳ್ಳಿ

86 ಶೇಷಾದ್ರಿಪುರಂ

96 ಹಗದೂರು

97 ವೈಟ್ ಫೀಲ್ಡ್

99 ಹೆಚ್​​ಎಎಲ್ ಏರ್ಪೋರ್ಟ್

121 ಕೆಂಗುಂಟೆ

168 ದೊಡ್ಡಕನ್ನೆಳ್ಳಿ

177 ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯ

181 ಸುಬ್ರಮಣ್ಯಪುರ

187 ಚುಂಚಘಟ್ಟ

195 ಕಾಳೇನ ಅಗ್ರಹಾರ

ವಾರ್ಡ್ ಮರುವಿಂಗಡಣೆ ಬಳಿಕ ಹಲವು ವಾರ್ಡುಗಳ ವಾರ್ಡ್ ಸಂಖ್ಯೆ ಮತ್ತು ಕೆಲವು ವಾರ್ಡುಗಳ ಹೆಸರು ಬದಲಾಗಿದೆ.. ಅವುಗಳ ಮಾಹಿತಿ:
ಮೊದಲು-ನಂತರ

3. ಅಟ್ಟೂರು ಬೆಟ್ಟಹಳ್ಳಿ
4. ಯಲಹಂಕ ಉಪನಗರ. ಯಲಹಂಕ ಸ್ಯಾಟಲೈಟ್ ಟೌನ್
5. ಜಕ್ಕೂರ- ಕೋಗಿಲು
7. ಬ್ಯಾಟರಾಯನಪುರ- ಜಕ್ಕೂರ
8. ಕೊಡಿಗೆಹಳ್ಳಿ- ಗುಂಡಾಂಜನೇಯ ದೇವಸ್ಥಾನ ವಾರ್ಡ್
9. ವಿದ್ಯಾರಣ್ಯಪುರ- ಅಮೃತಹಳ್ಳಿ

10. ದೊಡ್ಡ ಬೊಮ್ಮಸಂದ್ರ- ಕೊಡಿಗೆಹಳ್ಳಿ
11. ಕುವೆಂಪು ನಗರ- ವಿದ್ಯಾರಣ್ಯಪುರ
12. ಶೆಟ್ಟಿಹಳ್ಳಿ- ದೊಡ್ಡಬೊಮ್ಮಸಂದ್ರ
13. ಮಲ್ಲಸಂದ್ರ- ರಾಮಚಂದ್ರಪುರ
14. ಬಾಗಲಗುಂಟೆ- ಶೆಟ್ಟಿಹಳ್ಳಿ
15. ದಾಸರಹಳ್ಳಿ- ಚಿಕ್ಕಸಂದ್ರ
39. ಚೊಕ್ಕಸಂದ್ರ- ಕಾವಲಬೈರಸಂದ್ರ
41. ಪಿಣ್ಯ ಕೈಗಾರಿಕಾ ಪ್ರದೇಶ- ಗಂಗಾನಗರ
70. ರಾಜಗೋಪಾಲನರಗ - ಮಾರುತಿ ನಗರ
71. ಹೆಗ್ಗನಹಳ್ಳಿ- ಲಗ್ಗೆರೆ
18. ರಾಧಾಕೃಷ್ಣ ದೇವಸ್ಥಾನ ವಾರ್ಡ್- ಟಿ ದಾಸರಹಳ್ಳಿ
19. ಸಂಜಯನಗರ- ಜಾಲಹಳ್ಳಿ

20. ಗಂಗಾನಗರ- ಬಾಹುಬಲಿ ನಗರ
21. ಹೆಬ್ಬಾಳ- ಜೆಪಿ ಪಾರ್ಕ್
22. ವಿ. ನಾಗೇನಹಳ್ಳಿ- ಯಶವಂತಪುರ
33. ಮನೋರಾಯನಪಾಳ್ಯ- ಬಾಣಸವಾಡಿ
34. ಗಂಗೇನಹಳ್ಳಿ- ಕಮ್ಮನಹಳ್ಳಿ
46. ಜಯಚಾಮರಾಜ ನಗರ ವಾರ್ಡ್- ಲಕ್ಷ್ಮೀದೇವಿ ನಗರ
16. ಜಾಲಹಳ್ಳಿ- ಬಗಲಗುಂಟೆ
17. ಜೆಪಿ ಪಾರ್ಕ್- ಮಲ್ಲಸಂದ್ರ
37. ಯಶವಂತಪುರ- ಕಾಡುಗೊಂಡನಹಳ್ಳಿ

38. ಹೆಚ್.ಎಂ.ಟಿ ವಾರ್ಡ್- ಕುಶಾಲನಗರ

42. ಲಕ್ಷ್ಮಿದೇವಿನಗರ- ಅರಮನೆ ನಗರ
69. ಲಗ್ಗೆರೆ- ನಾಗಪುರ
73. ಕೊಟ್ಟಿಗೆಪಾಳ್ಯ- ಹೆಗ್ಗನಹಳ್ಳಿ
129. ಜ್ಞಾನಭಾರತಿ ವಾರ್ಡ್- ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್
160- ಆರ್.ಆರ್.ವಾರ್ಡ್ ನಗರ- ಗುರಪ್ಪನಪಾಳ್ಯ
23. ನಾಗವಾರ ವಾರ್ಡ್- ಮತ್ತಿಕೆರೆ

24. ಹೆಚ್.ಬಿ.ಆರ್ ಲೇಔಟ್- ರಾಧಾಕೃಷ್ಣ ದೇವಸ್ಥಾನ
27. ಬಾಣಸವಾಡಿ- ವಿ.ನಾಗೇನಹಳ್ಳಿ
28. ಕಮ್ಮನಹಳ್ಳಿ- ನಾಗವಾರ
29. ಕಾಚರಕನಹಳ್ಳಿ- ಹೆಣ್ಣುರ
30. ಕಾಡುಗೊಂಡನಹಳ್ಳಿ- ಚೆಳ್ಳಕೆರೆ
49. ಲಿಂಗರಾಪುರ- ಮಲ್ಲೇಶ್ವರಂ
59. ಮಾರುತಿ ಸೇವಾ ನಗರ- ದೇವಸಂದ್ರ
25. ಹೊರಮಾವು- ಸಂಜಯನಗರ
26. ರಾಮಮೂರ್ತಿನಗರ- ಹೆಬ್ಬಾಳ
51.ವಿಜಿನಾಪುರ- ದೇವರ ಜೀವನ ಹಳ್ಳಿ
52. ಕೆ.ಆರ್.ಪುರಂ- ಮುನೇಶ್ವರ ನಗರ
53. ಬಸವನಪುರ- ಲಿಂಗರಾಜಪುರ
55. ದೇವಸಂದ್ರ ವಾರ್ಡ್- ವಿಜ್ಞಾನ ಪುರ
56. ಎ. ನಾರಾಯಣಪುರ- ರಾಮಮೂರ್ತಿ ನಗರ
81. ವಿಜ್ಞಾನ ನಗರ- ಶಿವನಗರ
87. ಹೆಚ್.ಎ.ಎಲ್.ವಿಮಾನ ನಿಲ್ದಾಣ- ವಸಂತನಗರ
31. ಕುಶಾಲನಗರ- ಹೊರಮಾವು
32. ಕಾವಲಬೈರಸಂದ್ರ- ಕಲ್ಕೆರೆ
47. ದೇವರ ಜೀವನಹಳ್ಳಿ- ನಂದಿನಿ ಲೇಔಟ್
48. ಮುನೇಶ್ವರನರ- ಮಾರಪ್ಪನಪಾಳ್ಯ
60. ಸಗಾಯಪುರಂ- ಎ ನಾರಾಯಪುರ
61. ಎಸ್.ಕೆ.ಗಾರ್ಡನ್- ಸಿವಿ ರಾಮನ್ ನಗರ
78. ಪುಲಕೇಶಿನಗರ- ಕೊಟ್ಟಿಗೆಪಾಳ್ಯ
35. ಅರಮನೆ ನಗರ- ಕಾಚರಕನಹಳ್ಳಿ
36. ಮತ್ತಿಕೆರೆ- ಹೆಚ್.ಬಿ.ಆರ್.ಲೇಔಟ್
45. ಮಲ್ಲೇಶ್ವರಂ- ಪಿಣ್ಯ ಕೈಗಾರಿಕಾ ಪ್ರದೇಶ
64. ರಾಜಮಹಲ ಗುಟ್ಟಳ್ಳಿ- ಸಗಾಯಪುರಂ
65. ಕಾಡುಮಲ್ಲೇಶ್ವರಂ- ಪುಲಕೇಶಿನಗರ
66. ಸುಬ್ರಮಣ್ಯನಗರ- ರಾಮಸ್ವಾಮಿ ಪಾಳ್ಯ
76. ಗಾಯತ್ರಿ ನಗರ- ಹೇರೊಹಳ್ಳಿ
40. ದೊಡ್ಡಬಿದರಕಲ್ಲು- ಮನೋರಾಯನಪಾಳ್ಯ
72. ಹೇರೊಹಳ್ಳಿ- ರಾಜಗೋಪಾನಗರ
159. ಕೆಂಗೆರಿ- ಜಯನಗರ ಪೂರ್ವ
130.ಉಲ್ಲಾಳ- ಹೊಂಬೇಗೌಡ ನಗರ
43.ನಂದಿನಿ ಬಡಾವಣೆ- ಚೊಕ್ಕಸಂದ್ರ

44. ಮಾರಪ್ಪನಪಾಳ್ಯ- ದೊಡ್ಡ ಬಿದರಕಲ್ಲು
67. ನಾಗಪುರ- ರಾಜಮಹಲ ಗುಟ್ಟಳ್ಳಿ
68. ಮಹಾಲಕ್ಷ್ಮಿ ಪುರಂ- ಸುಬ್ರಮಣ್ಯ ನಗರ
74. ಶಕ್ತಿಗಣಪತಿ ನಗರ- ಸುಂಕದ ಕಟ್ಟೆ
75. ಶಂಕರಮಠ- ಬ್ಯಾಡರಹಳ್ಳಿ
102. ವೃಷಭಾವತಿ ನಗರ - ಜೋಗುಪಾಳ್ಯ
50. ಬೆನ್ನಿಗಾನಹಳ್ಳಿ- ಆರ್.ಟಿ.ನಗರ
57. ಸಿವಿ ರಾಮನ್ ನಗರ- ಕೆ.ಆರ್.ಪುರಂ
58. ಹೊಸ ತಿಪ್ಪಸಂದ್ರ- ಬಸವಪುರ
79. ಸರ್ವಜ್ಞ ನಗರ- ಶಕ್ತಿಗಣಪತಿ ನಗರ
80. ಹೊಯ್ಸಳ ನಗರ- ಶಂಕರಮಠ
88. ಜೀವನ್ ಭೀಮಾ ನಗರ- ಭಾರತಿ ನಗರ
113. ಕೋನೇನ್ ಅಗ್ರಹಾರ- ಚಿಕ್ಕಪೇಟೆ

62. ರಾಮಸ್ವಾಮಿಪಾಳ್ಯ- ಸರ್ವಜ್ಞ ನಗರ
63. ಜಯಮಹಲ ವಾರ್ಡ್- ಮಾರುತಿ ಸೇವಾ ನಗರ ವಾರ್ಡ್
90. ಅಲಸೂರು - ಹೊಯ್ಸಳ ನಗರ
91.ಭಾರತಿ ನಗರ- ನ್ಯೂ ತಿಪ್ಪಸಂದ್ರ
92. ಶಿವಾಜಿ ನಗರ- ವಿಜ್ಞಾನ ನಗರ
93. ವಸಂತನಗರ- ಗರುಡಾಚಾರ್ ಪಾಳ್ಯ
110. ಸಂಪಂಗಿ ರಾಮನಗ- ಕಾವೇರಿಪುರ ವಾರ್ಡ್
77. ದತ್ತಾತ್ರೇಯ ದೇವಸ್ಥಾನ- ಮಲ್ಲತಹಳ್ಳಿ
94. ಗಾಂಧಿನಗರ- ಹೂಡಿ
95. ಸುಭಾಷ್‌ನಗರ- ಕಾಡುಗೋಡಿ
96. ಓಕಳಿಪುರಂ- ಹಗದೂರು
109. ಚಿಕ್ಕಪೇಟೆ- ವೃಷಭಾವತಿ ನಗರ
120. ಕಾಟನ್ ಪೇಟೆ- ಅಮರಜ್ಯೋತಿ ನಗರ
121. ಬಿನ್ನಿಪೇಟೆ- ಕೆಂಗುಂಟೆ
89. ಜೋಗುಪಾಳ್ಯ- ಹಲಸೂರು
111. ಶಾಂತಲಾ ನಗರ- ಗೋವಿಂದರಾಜ್ ನಗರ
112. ದೊಮ್ಮಲೂರು- ಡಾ.ರಾಜ್‌ಕುಮಾರ್
114. ಅಗರಂ - ಛಲವಾದಿಪಾಳ್ಯ
115. ವನ್ನಾರಪೇಟೆ- ಬಿನ್ನಿಪೇಟೆ
1156. ನೀಲಸಂದ್ರ- ಜಗಜೀವನರಾಮ್‌ನಗರ
117. ಶಾಂತಿನಗರ ವಾರ್ಡ್- ಕೆಂಪಾಪುರ
97.ದಯಾನಂದ ನಗರ- ವೈಟ್ ಪೀಲ್ಡ್
98. ಪ್ರಕಾಶ್ ನಗರ- ದೊಡ್ಡ ನೆಕ್ಕುಂದಿ
99. ರಾಜಾಜಿನಗರ- ಹೆಚ್.ಎ.ಎಲ್ ಏರ್ಪೋರ್ಟ್
100. ಬಸವೇಶ್ವರ ನಗರ- ಕೋನೇನ್ ಅಗ್ರಹಾರ
101. ಕಾಮಾಕ್ಷಿ ಪಾಳ್ಯ- ಜೀವನ್ ಭೀಮಾ ನಗರ
107. ಶಿವಗರ - ರಾಜಾಜಿನಗರ
108 ಶ್ರೀರಾಮ ಮಂದಿರ - ಬಸವೇಶ್ವರನಗರ
103 ಕಾವೇರಿಪುರ - ಶಾಂತಲಾನಗರ
104 ಗೋವಿಂದರಾಜ ನಗರ - ಸಂಪಂಗಿರಾಮನಗರ
105 ಅಗ್ರಹಾರ ದಾಸರಹಳ್ಳಿ - ಗಾಂಧಿನಗರ
106 ಡಾ ರಾಜ್ ಕುಮಾರ್ ವಾರ್ಡ್ - ಓಕಳಿಪುರಂ
125 ಮಾರೇನಹಳ್ಳಿ - ಹಂಪಿನಗರ
126 ಮಾರುತಿಮಂದಿರ - ಬಾಪೂಜಿನಗರ
127 ಮೂಡಲಪಾಳ್ಯ ಪಾದರಾಯನಪುರ
128 ನಾಗರಬಾವಿ - ಚಾಮರಾಜಪೇಟೆ
131 ನಾಯಂಡಹಳ್ಳಿ - ಶಾಂತಿನಗರ
118 ಸುಧಾಮನಗರ - ವಿಜಯನಗರ

119 ಧರ್ಮರಾಯಸ್ವಾಮಿ ದೇವಸ್ಥಾನ - ಹೊಸಹಳ್ಳಿ

142 ಸುಂಕೇನಹಳ್ಳಿ - ದೀಪಾಂಜಲಿನಗರ
143 ವಿಶ್ವೇಶ್ವರ ಪುರಂ - ನಾಯಂಡಹಳ್ಳಿ
144 ಸಿದ್ದಾಪುರ-ನಾಗರಬಾವಿ
145 ಹೊಂಬೇಗೌಡನಗರ - ಜ್ಞಾನಭಾರತಿ
153 ಜಯನಗರ - ಹನುಮಂತನಗರ
122 ಕೆಂಪಾಪುರ ಅಗ್ರಹಾರ- ಕಲ್ಯಾಣನಗರ
123 ವಿಜಯನಗರ - ಮಾರುತಿಮಂದಿರ
124 ಹೊಸಹಳ್ಳಿ - ಅತ್ತಿಗುಪ್ಪೆ
132 ಅತ್ತಿಗುಪ್ಪೆ- ನೀಲಸಂದ್ರ
122 ಹಂಪಿನಗರ- ವನ್ನಾರಪೇಟೆ
134 ಬಾಪೂಜಿನಗರ -ಈಜೀಪುರ
157. ಗಾಳಿ ಆಂಜನೇಯ ದೇವಸ್ಥಾನ - ಯಡಿಯೂರು
158. ದೀಪಾಂಜಲಿನಗರ- ಬೈರಸಂದ್ರ
135. ಪಾದರಾಯನಪುರ - ಕೋರಮಂಗಲ
126. ಜಗಜೀವನರಾಮನಗರ -ಲಕ್ಕಸಂದ್ರ
127. ರಾಯಪುರಂ -ಸಿದ್ದಾಪುರ
138 ಛಲವಾದಿಪಾಳ್ಯ - ವಿಶ್ವೇಶ್ವರಪುರಂ
139. ಕೆ.ಆರ್ ಮಾರುಕಟ್ಟೆ - ಸುಂಕೇನಹಳ್ಳಿ
141. ಚಾಮರಾಜಪೇಟೆ - ಆಜಾದ್ ನಗರ
141. ಆಜಾದ್ ನಗರ- ಗಾಳಿಆಂಜನೇಯ ದೇವಸ್ಥಾನ
146. ಲಕ್ಕಸಂದ್ರ - ಉಲ್ಲಾಳು
147. ಆಡುಗೋಡಿ - ನಾಗದೇವನಹಳ್ಳಿ
148. ಈಜೀಪುರ -ಕೆಂಗೇರಿ
151. ಕೋರಮಂಗಲ- ಗಿರಿನಗರ
152. ಸದ್ಗುಂಟೆಪಾಳ್ಯ - ಶ್ರೀನಗರ
173. ಜಕ್ಕಸಂದ್ರ- ಬಿಲೇಕಹಳ್ಳಿ
176. ಬಿಟಿಎಮ್ ಬಡಾವಣೆ- ಕರಿಸಂದ್ರ
54. ಹೂಡಿ -ಬೆನ್ನಿಗಾನಹಳ್ಳಿ
82 ಗರುಡಾಚಾರಪಾಳ್ಯ - ಶ್ರೀರಾಮ ಮಂದಿರ
83. ಕಾಡುಗೋಡಿ- ದಯಾನಂದನಗರ
84. ಹಗದೂರು - ಗಾಯತ್ರಿನಗರ
85 ದೊಡ್ಡನೆಕ್ಕುಂದಿ - ದತ್ತಾತ್ರೇಯ ದೇವಾಲಯ
86 ಮಾರತ್ ಹಳ್ಳಿ - ಶೇಷಾದ್ರಿಪುರಂ
149. ವರ್ತೂರು - ರಾಜರಾಜೇಶ್ವರಿನಗರ
150 ಬೆಳ್ಳಂದೂರು - ಹೊಸಕೆರೆಹಳ್ಳಿ
154. ಬಸವನಗುಡಿ - ಕತ್ರಿಗುಪ್ಪೆ
155 ಹನುಮಂತನಗರ - ವಿದ್ಯಾಪೀಠ
156. ಶ್ರೀನಗರ - ಬಸವನಗುಡಿ

162. ಗಿರಿನಗರ - ಬಿಟಿಎಮ್ ಲೇಔಟ್
163. ಕತ್ರಿಗುಪ್ಪೆ - ಮಡಿವಾಳ
164. ವಿದ್ಯಾಪೀಠ - ಜಕ್ಕಸಂದ್ರ
161. ಹೊಸಕೆರೆಹಳ್ಳಿ -ಸುದ್ದುಗುಂಟೆಪಾಳ್ಯ
165. ಗಣೇಶಮಂದಿರ - ದೊಮ್ಮಲೂರು
166. ಕರಿಸಂದ್ರ - ಮಾರತ್ ಹಳ್ಳಿ
167. ಯಡಿಯೂರು - ವರ್ತೂರು
180 ಬನಶಂಕರಿ ದೇವಸ್ಥಾನ - ಉತ್ತರಹಳ್ಳಿ
181 ಕುಮಾರಸ್ವಾಮಿ ಬಡಾವಣೆ - ಸುಬ್ರಹ್ಮಣ್ಯಪುರ
182 ಪದ್ಮನಾಭನಗರ - ವಸಂತಪುರ
183 ಚಿಕ್ಕ‌ಕಲ್ಲಸಂಧ್ರ- ಕುಮಾರಸ್ವಾಮಿಲೇಔಟ್.
168 ಪಟ್ಟಾಭಿರಾಮನಗರ- ದೊಡ್ಡಕನ್ನಳ್ಳಿ
169 ಬೈರಸಂದ್ರ - ಬೆಳ್ಳಂದೂರು
170 ಜಯನಗರ ಪೂರ್ವ - ಹೆಚ್ ಎಸ್ ಆರ್ ಲೇಔಟ್
171. ಗುರಪ್ಪನಪಾಳ್ಯ - ಮಂಗಮ್ಮನಪಾಳ್ಯ
177. ಜೆಪಿನಗರ. - ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯ
178. ಸಾರಕ್ಕಿ - ಪದ್ಮನಾಭ ನಗರ
179. ಶಾಕಾಂಬರಿನಗರ. - ಚಿಕ್ಕಲ್ಲಸಂದ್ರ
175. ಬೊಮ್ಮನಹಳ್ಳಿ - ಶಾಕಾಂಬರಿನಗರ
174. ಹೆಚ್ ಎಸ್ ಆರ್ ಬಡಾವಣೆ - ಸಾರಕ್ಕಿ
187. ಪುಟ್ಟೇನಹಳ್ಳಿ - ಚುಂಚಘಟ್ಟ
188. ಬಿಳೇಕಹಳ್ಳಿ - ಪುಟ್ಟೇನಹಳ್ಳಿ
190. ಮಂಗಮ್ಮನಪಾಳ್ಯ. - ಸಿಂಗಸಂದ್ರ
193. ಅರಕರೆ - ದೇವರಚಿಕ್ಕನಹಳ್ಳಿ
184 ಉತ್ತರಹಳ್ಳಿ - ಬನಶಂಕರಿ ದೇವಸ್ಥಾನ
191. ಸಿಂಗಸಂದ್ರ - ನಾಗನಾಥಪುರ
194. ಗೊಟ್ಟಿಗೆರೆ - ಅರಕೆರೆ
195. ಕೋಣನಕುಂಟೆ - ಕಾಳೇನ ಅಗ್ರಹಾರ
196. ಅಂಜನಾಪುರ - ಗೊಟ್ಟಿಕೆರೆ
197. ವಸಂತಪುರ - ಅಂಜನಾಪುರ
191. ಸಿಂಗಸಂದ್ರ - ನಾಗನಾಥಪುರ
ಮಾಜಿ ಮೇಯರ್ ಗಂಗಾಂಬಿಕೆ ವಾರ್ಡ್ ಹೆಸರು ಜಯನಗರ ಆಗಿತ್ತು. ಆದ್ರೆ ಈಗ ಈ ವಾರ್ಡ್ ನಾಪತ್ತೆಯಾಗಿ, ಮಾಜಿ ಮೇಯರ್ ಪದ್ಮಾವತಿ ಪ್ರಕಾಶ್ ನಗರ ವಾರ್ಡ್ ಸಹ ಸಿದ್ಧಾಪುರ ಆಗಿದೆ. ಆಡಳಿತ ಪಕ್ಷದ ಮಾಜಿ ನಾಯಕ ಶಿವರಾಜ್ ವಾರ್ಡ್​ನಲ್ಲಿ ಮಹಾಲಕ್ಷ್ಮೀಪುರ ವಾರ್ಡ್ ಬಿಟ್ಟು ಹೋಗಿದೆ. ಮಾಜಿ ಮೇಯರ್ ಸಂಪತ್ ರಾಜ್ ವಾರ್ಡ್ ದೇವರ ಜೀವನ ನಗರ ವಾರ್ಡ್ ನಾಪತ್ತೆಯಾಗಿದೆ. ಹೀಗೆ ಗೆಲ್ಲುವ ಕಾಂಗ್ರೆಸ್ ಕಾರ್ಪೋರೇಟರ್​ಗಳ ವಾರ್ಡ್ ಒಡೆದು ಪಕ್ಕದ ವಾರ್ಡ್​ಗಳಿಗೆ ಹಂಚಲಾಗಿದೆ. ಇದು ದ್ವೇಷದ ರಾಜಕಾರಣ ಅಂತ ಕಾಂಗ್ರೆಸ್ ಮುಖಂಡ ಶಿವರಾಜ್ ಆರೋಪಿಸಿದ್ದಾರೆ.

ಮುಂದಿನ 15 ದಿನಗಳ ಕಾಲವಕಾಶದಲ್ಲಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಕೆ ಮಾಡಬಹುದಾಗಿದೆ. 2011ರ ಜನಗಣತಿ ಆಧಾರದಲ್ಲಿ ವಾರ್ಡ್ ಹೆಸರು, ಮಿತಿ ಬದಲಾವಣೆ ಮಾಡಿದ್ದು, ಗರಿಷ್ಠ 40 ಸಾವಿರ ಮತದಾರರು ಇರುವಂತೆ ಮರು ವಿಂಗಡಣೆ ಮಾಡಲಾಗಿದೆ.

Last Updated : Mar 3, 2020, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.