ETV Bharat / state

ಕೊರೊನಾ ಸೋಂಕಿತರ ಪೈಕಿ ರಾಜ್ಯದಲ್ಲಿ ಇಬ್ಬರ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ - ಕೊರೊನಾ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

two corona patients in critical condition
ಐಸಿಯುನಲ್ಲಿ ಚಿಕಿತ್ಸೆ
author img

By

Published : Mar 31, 2020, 9:05 PM IST

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ನೂರಾರ ಗಡಿದಾಟಿದ್ದು ಆಯ್ತು. ಸದ್ಯ ಇಬ್ಬರು ಕೊರೊನಾ ರೋಗಿಗಳ ಸ್ಥಿತಿ ಗಂಭೀರವಾಗಿದೆ.

''ರೋಗಿ-43'' - 63 ವರ್ಷದ ವ್ಯಕ್ತಿ ಬೆಂಗಳೂರು ನಿವಾಸಿಯಾಗಿದ್ದು, ಸೌತ್ ಅಮೆರಿಕ- ಅರ್ಜೆಂಟೈನಾ ಮುಖಾಂತರ ಬೆಂಗಳೂರಿಗೆ ಮಾರ್ಚ್ 19 ರಂದು ಬಂದಿದ್ದಾರೆ‌‌.

ಮತ್ತೊಬ್ಬರು, ''ರೋಗಿ-101'' - 62 ವರ್ಷದ ಮಹಿಳೆ, ಬೆಂಗಳೂರು ನಿವಾಸಿಯಾಗಿದ್ದು, ಸದ್ಯ ಇವರ ವೈದ್ಯಕೀಯ ತನಿಖೆಯು ಪ್ರಗತಿಯಲ್ಲಿದ್ದು, ಬೆಂಗಳೂರಿನ ಚಿಕಿತ್ಸೆ ಮುಂದುವರಿದಿದೆ. ಇವರಿಗೆ ಯಾವ ರೀತಿ ಸೋಂಕು ತಗುಲಿದೆ ಎಂಬುದು ಇನ್ನು ತಿಳಿದಿಲ್ಲ.. ಈ ಇಬ್ಬರು ಸೋಂಕಿತರು ಐಸಿಯುನಲ್ಲಿ ಸ್ಥಿತಿ ಗಂಭೀರವಾಗಿದೆ. ಇವರನ್ನು ಹೊರತುಪಡಿಸಿ ಉಳಿದ 99 ಕೋವಿಡ್​​-19 ಪೀಡಿತ ರೋಗಿಗಳ ಪೈಕಿ ಒಬ್ಬರು ಗರ್ಭಿಣಿ ಇದ್ದು, ಗೊತ್ತುಪಡಿಸಿದ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ 99 ರೋಗಿಗಳ ಆರೋಗ್ಯ ಸ್ಥಿರವಾಗಿದೆ ಅಂತ ಆರೋಗ್ಯ ಇಲಾಖೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.