ETV Bharat / state

ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ - IPS officers Transfer news

ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
author img

By

Published : Sep 3, 2020, 7:17 PM IST

ಬೆಂಗಳೂರು: ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗಿರೀಶ್ ಅವರು ಕೆಎಸ್​ಆರ್​​ಪಿ ಕಮಾಂಡ್ ಸೆಂಟರ್​​ನಿಂದ ರಾಮನಗರ ಜಿಲ್ಲಾ ಎಸ್ಪಿಯಾಗಿ, ಈಶಾನ್ಯ ವಿಭಾಗಕ್ಕೆ ಡಿಸಿಪಿಯಾಗಿ ಸಿಕೆ ಬಾಬ, ಭೀಮಾಶಂಕರ್ ಗುಳೆದ್ ಈಶಾನ್ಯ ವಿಭಾಗದಿಂದ ಸಿಐಡಿ ಎಸ್ಪಿಯಾಗಿ ವರ್ಗಾವಣೆ ಗೊಂಡಿದ್ದಾರೆ.

ಸರ್ಕಾರದ ಆದೇಶ ಪ್ರತಿ
ಸರ್ಕಾರದ ಆದೇಶ ಪ್ರತಿ

ಅನುಪ್ ಶೆಟ್ಟಿ ರಾಮನಗರ ಜಿಲ್ಲಾ ಎಸ್ಪಿಯಿಂದ ಕೆಎಸ್​ಆರ್​ಪಿ 9 ನೇ ಬೆಟಾಲಿಯನ್​​ಗೆ ವರ್ಗಾವಣೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.