ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಮೂವರು ಡಿವೈಎಸ್ಪಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಡಿವೈಎಸ್ಪಿ :
ರವಿ ಪ್ರಸಾದ್ - ಬಾಣಸವಾಡಿ ಉಪ ವಿಭಾಗ
ಬಷೀರ್ ಅಹಮದ್.ಟಿ - ಶೇಷಾದ್ರಿಪುರಂ ಉಪ ವಿಭಾಗ
ರಂಗಪ್ಪ.ಟಿ - ದೊಡ್ಡಬಳ್ಳಾಪುರ ಉಪ ವಿಭಾಗ
ಪೊಲೀಸ್ ಸಬ್ ಇನ್ಸ್ಪೆಕ್ಟರ್ :
ರಾಜಪ್ಪ ಸತ್ಯಪ್ಪ ಬಡದೇಸರ್ - ಇಂಡಿ ವೃತ್ತ, ವಿಜಯಪುರ ಜಿಲ್ಲೆ
ಹಮೀದ್ ಪಾಟೀಲ್ - ಸಿಸಿಬಿ, ಬೆಳಗಾವಿ ನಗರ
ಅಶೋಕ್ ಎ. ಸದಲಗಿ - ಪಿಟಿಎಸ್, ಖಾನಾಪುರ
ಗುರುರಾಜ್ ಕಲ್ಯಾಣ ಶೆಟ್ಟಿ - ಹುಕ್ಕೇರಿ ವೃತ್ತ, ಬೆಳಗಾವಿ ಜಿಲ್ಲೆ
ಸುಂದರೇಶ್ - ಡಿಸಿಆರ್ಇ, ಬೆಳಗಾವಿ ಜಿಲ್ಲೆ
ಮಹಮ್ಮದ್ ಮುಖರಾಂ - ಯಶವಂತಪುರ ಪೊಲೀಸ್ ಠಾಣೆ ಬೆಂಗಳೂರು