ETV Bharat / state

ತೌಕ್ತೆ ಚಂಡಮಾರುತ ಎಫೆಕ್ಟ್: ಈ ರೈಲುಗಳ ಸಂಚಾರ ರದ್ದು

ತೌಕ್ತೆ ಚಂಡಮಾರುತ ಪರಿಣಾಮ ಮೆಜೆಸ್ಟಿಕ್​​ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಡುವ ಕೆಲ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ.

author img

By

Published : May 15, 2021, 2:28 PM IST

Train service shut down
ರೈಲು ಸಂಚಾರ ಸ್ಥಗಿತ

ಬೆಂಗಳೂರು: ರಾಜ್ಯದ ವಿವಿಧೆಡೆ ತೌಕ್ತೆ ಚಂಡಮಾರುತ ಅಬ್ಬರ ಜೋರಾಗಿದ್ದು, ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಲ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ. ಮೆಜೆಸ್ಟಿಕ್​​ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಡುವ ರೈಲುಗಳು ರದ್ದಾಗಿವೆ.

1. ರೈಲು ಸಂಖ್ಯೆ 06506 ಕೆಎಸ್ಆರ್ ಬೆಂಗಳೂರು- ಗಾಂಧಿಧಾಮ್ ವೀಕ್ಲಿ ಸ್ಪೆಷಲ್ ಎಕ್ಸ್‌ಪ್ರೆಸ್​ಅನ್ನು ಕೆಎಸ್ಆರ್ ಬೆಂಗಳೂರಿನಿಂದ ಇಂದು (15-5-2021 ರಂದು) ರದ್ದುಗೊಳಿಸಲಾಗುತ್ತಿದೆ. (ಒಂದು ಟ್ರಿಪ್ ಮಾತ್ರ)

2. ರೈಲು ಸಂಖ್ಯೆ 06505 ಗಾಂಧಿಧಾಮ್ - ಕೆಎಸ್ಆರ್ ಬೆಂಗಳೂರು ವೀಕ್ಲಿ ಸ್ಪೆಷಲ್ ಎಕ್ಸ್‌ಪ್ರೆಸ್​ಅನ್ನು ಮೇ 18ರಂದು ಗಾಂಧಿಧಾಮದಿಂದ ರದ್ದುಗೊಳಿಸಲಾಗಿದೆ. (ಒಂದು ಟ್ರಿಪ್ ಮಾತ್ರ).

ಓದಿ: ತೌಕ್ತೆ ಎಫೆಕ್ಟ್... ರಾಜ್ಯದ ವಿವಿಧೆಡೆ ತುಂತುರು ಮಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.