ETV Bharat / state

ಸಿಲಿಕಾನ್​​ ಸಿಟಿಯಲ್ಲಿ ಪೌರತ್ವ ಕಿಚ್ಚು... ಟ್ರಾಫಿಕ್​​​ ನಿಯಮ ಉಲ್ಲಂಘಿಸಿದ ಸವಾರರು - traffic rules break down in bengaluru by byke riders

ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಬೈಕ್​ ರ್ಯಾಲಿ ನಡೆಸುವ ವೇಳೆ ಸವಾರರು ಟ್ರಾಫಿಕ್​​ ನಿಯಮಗಳನ್ನು ಉಲ್ಲಂಘಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

rally
ಟ್ರಾಫಿಕ್​​ ನಿಯಮ ಉಲ್ಲಂಘಿಸಿದ ವಾಹನ ಸವಾರರು
author img

By

Published : Dec 23, 2019, 5:47 PM IST

ಬೆಂಗಳೂರು: ದೇಶದ ಬಹುತೇಕ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕಿಚ್ಚು ಹೊತ್ತಿಕೊಂಡಿದೆ. ಈ ಹಿನ್ನೆಲೆ ಇಂದು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅಲ್ಪಸಂಖ್ಯಾತರು ಶಾಂತಿ ಸಭೆ ನಡೆಸಿದರು.

ಶಾಂತಿ‌ ಸಭೆಗೆ ಸಿಲಿಕಾನ್ ಸಿಟಿಯ ಶಿವಾಜಿನಗರ, ಪುಲಕೇಶಿನಗರ, ಮಾರ್ಕೆಟ್ ಪ್ರದೇಶ ಹೀಗೆ ನಾನಾ ಕಡೆಗಳಿಂದ ಅಲ್ಪಸಂಖ್ಯಾತರು ಬೈಕ್ ರ್ಯಾಲಿ‌ ಮೂಲಕ‌ ಆಗಮಿಸಿದರು. ಈ ವೇಳೆ‌ ಕೊಂಚ ಮಟ್ಟಿಗೆ ಟ್ರಾಫಿಕ್​​ ಜಾಮ್ ಉಂಟಾದ್ರೆ, ಮತ್ತೊಂದೆಡೆ ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿ ಬೈಕ್ ರ್ಯಾಲಿ ನಡೆಸಿದ್ದು ಕಂಡು ಬಂತು.

ಟ್ರಾಫಿಕ್​​ ನಿಯಮ ಉಲ್ಲಂಘಿಸಿದ ವಾಹನ ಸವಾರರು

ಟ್ರಾಫಿಕ್ ಪೊಲೀಸರು ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಅನ್ನೋ ನಿಯಮ ಜಾರಿ ತಂದಿದ್ರು. ಆದ್ರೆ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಹುತೇಕರು ಹೆಲ್ಮೆಟ್ ಹಾಕದೆ ತ್ರಿಪಲ್​​ ರೈಡ್ ಮಾಡುವ ಮೂಲಕ ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ್ದು ಕಂಡು ಬಂತು.

Intro:ಸಿಲಿಕಾನ್ ಸಿಟಿಯಲ್ಲಿ ಪೌರತ್ವ ಕಿಚ್ಚು
ಟ್ರಾಫಿಲ್ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರು

KN_BNG_06_TRAFFIC RULES BREAK_7204498
ದೇಶದ ಬಹುತೇಕ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕಿಚ್ಚು ಹತ್ತಿಕೊಂಡಿದ್ದು ಹೀಗಾಗಿ ಇಂದು ಸಿಲಿಕಾನ್ ಸಿಟಿಯಲ್ಲಿ ಅಲ್ಪಸಂಖ್ಯಾತರು ಶಾಂತಿ ಸಭೆಯನ್ನ ನಡೆಸಿದರು.

ಶಾಂತಿ‌ಸಭೆಗೆ ಸಿಲಿಕಾನ್ ಸಿಟಿಯ ಶಿವಾಜಿನಗರ, ಪುಲಕೇಶಿನಗರ ,ಮಾರ್ಕೇಟ್ ಹೀಗೆ ನಾನಾ ಕಡೆಗಳಿಂದ ಅಲ್ಪಸಂಖ್ಯಾತ ರು ಬೈಕ್ ರ್ಯಾಲಿ‌ಮೂಲಕ‌ಆಗಮಿಸಿದರು. ಈ ವೇಳೆ‌ ಕೊಂಚ ಮಟ್ಟಿಗೆ ಜಾಮ್ ಉಂಟಾದ್ರೆ ಮತ್ತೊಂದೆಡೆ ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿ ಬೈಕ್ ರ್ಯಾಲಿ ಗಳನ್ನ ನಡೆಸಿರುವ ದೃಶ್ಯ ಕಂಡು ಬಂತು.

ಟ್ರಾಫಿಕ್ ಪೊಲೀಸರು ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಅನ್ನೋ ನಿಯಮ ಜಾರಿ ತಂದಿದ್ರು ಆದ್ರೆ ರ್ಯಾಲಿಯಲ್ಲಿ ಭಾಗ ವಹಿಸಿದ ಬಹುತೇಕರು ಹೆಲ್ಮೇಟ್ ಹಾಕದೆ ತ್ರಿಪಲ್ ರೈಡ್ ಮಾಡುವ ಮೂಲಕ ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿರುವ ದೃಶ್ಯ ಕಂಡು ಬಂತು.

Body:KN_BNG_6_TRAFFIRULESBREAK_7204498

Conclusion:KN_BNG_6_TRAFFIRULESBREAK_7204498

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.