ETV Bharat / state

ಬೆಂಗಳೂರಿನಲ್ಲಿ ಹತ್ತು ಕೊರೊನಾ ಹಾಟ್​ಸ್ಪಾಟ್​​ ಕೇಂದ್ರಗಳು ಪತ್ತೆ - Top ten covid dangerous wards in Bangalore news

ನಗರದ ಹತ್ತು ಅಪಾಯಕಾರಿ ಪ್ರದೇಶಗಳನ್ನು ಪತ್ತೆ‌ ಹಚ್ಚಿದ ಬಿಬಿಎಂಪಿ, ಮೊದಲನೇ ಅಲೆಯಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಪ್ರದೇಶಗಳನ್ನು ಈಗ ಮುಖ್ಯವಾಗಿ ಗುರಿಯಾಗಿಸಿಕೊಂಡಿದೆ. ಸಾರ್ವಜನಿಕರು ಈ ಪ್ರದೇಶಗಳಲ್ಲಿ ಓಡಾಡುವಾಗ ಸಾಕಷ್ಟು ಮುನ್ನೆಚ್ಚರಿಕೆವಹಿಸಬೇಕಾಗುತ್ತದೆ.

Top ten covid dangerous wards in Bangalore
ಸಿಲಿಕಾನ್​ಸಿಟಿಯಲ್ಲಿ ಕೊರೊನಾ ಡೇಂಜರ್ ಸ್ಪಾಟ್‌ಗಳು ಪತ್ತೆ..
author img

By

Published : Mar 19, 2021, 1:36 PM IST

ಬೆಂಗಳೂರು: ದೇಶಾದ್ಯಂತ ಕೊರೊನಾ ವೈರಸ್​ನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಕೂಡ ಸೋಂಕಿನ ಕೇಸ್​ಗಳು ಏರಿಕೆಯಾಗುತ್ತಿವೆ. ಹೀಗಾಗಿ, ಬಿಬಿಎಂಪಿ ರಾಜ್ಯಧಾನಿಯಲ್ಲಿ ಕೊರೊನಾ ಸೋಂಕಿನ ಅಪಾಯಕಾರಿ ಹಾಟ್ಸ್​ಪಾಟ್​ಗಳನ್ನು ಗುರುತಿಸಿದೆ.

ನಗರದ ಹತ್ತು ಅಪಾಯಕಾರಿ ಪ್ರದೇಶಗಳನ್ನು ಪತ್ತೆ‌ ಹಚ್ಚಿದ ಬಿಬಿಎಂಪಿ, ಮೊದಲನೇ ಅಲೆಯಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಪ್ರದೇಶಗಳನ್ನು ಈಗ ಮುಖ್ಯವಾಗಿ ಗುರಿಯಾಗಿಸಿಕೊಂಡಿದೆ. ಸಾರ್ವಜನಿಕರು ಈ ಪ್ರದೇಶಗಳಲ್ಲಿ ಓಡಾಡುವಾಗ ಸಾಕಷ್ಟು ಮುನ್ನೆಚ್ಚರಿಕೆವಹಿಸಬೇಕಾಗುತ್ತೆ. ಬೆಂಗಳೂರಿನ ಹತ್ತು ವಾರ್ಡ್‌ಗಳಲ್ಲಿ ಕಳೆದ ಹತ್ತು ದಿನದಿಂದ ಕೊರೊನಾ ಪಾಸಿಟಿವ್ ಕೇಸ್‌ಗಳು ಏರಿಕೆ ಆಗುತ್ತಿವೆ.

ಬೆಂಗಳೂರಿನ‌ಲ್ಲಿ‌ ಕೊರೊನಾ ಆರ್ಭಟಿಸುತ್ತಿರುವ ಹತ್ತು ಪ್ರದೇಶಗಳು ಇಂತಿವೆ:

ಸ್ಥಾನ ಪ್ರದೇಶ ಪ್ರಕರಣಗಳು
1 ಬೆಳ್ಳಂದೂರು 131
2ಬಿಟಿಎಂ ಲೇಔಟ್ 176
3ಹಗದೂರು 71
4ಶಾಂತಲ ನಗರ 111
5ಕೋಣನಕುಂಟೆ 195
6ಬಾಣಸವಾಡಿ 27
7ಹೊಸಕೆರೆ ಹಳ್ಳಿ 161
8ದೊಡ್ಡನಕ್ಕುಂದಿ 85
9ನ್ಯೂ ತಿಪ್ಪಸಂದ್ರ 58
10ಗುತ್ತಿಗೆರೆ 194

ETV Bharat Logo

Copyright © 2025 Ushodaya Enterprises Pvt. Ltd., All Rights Reserved.