ಮಳೆರಾಯ ಈ ಸಾರಿ ರಾಜ್ಯದ ಅನ್ನದಾತರ ಮೇಲೆ ಕೃಪೆ ತೋರಿದ್ದಾನೆ. ಇದರಿಂದಾಗಿ ಕೆಲವೆಡೆ ಭಾರಿ ಮಳೆಯಾಗಿದ್ದರೆ, ರಾಜ್ಯದ ಎಲ್ಲ ಕಡೆಗೂ ಒಳ್ಳೇ ಮಳೆಯಾಗಿದೆ. ಇದರಿಂದ ಜಲಾಶಯಗಳು ತುಂಬಿವೆ. ನೀರಿನ ಒಳಹರಿವು ಹೆಚ್ಚಾಗಿದೆ. ಎಲ್ಲ ಜಲಾಶಯಗಳ ಇಂದಿನ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ.
ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಇಷ್ಟಿದೆ.. - Today's water level of reservoirs
ಈ ಸಾರಿ ಪ್ರಕೃತಿ ಮುನಿಸಿಲ್ಲ. ಹಾಗಾಗಿಯೇ ರಾಜ್ಯದಲ್ಲಿ ಒಳ್ಳೆ ಮಳೆಯಾಗಿದ್ದರಿಂದ ರಾಜ್ಯದೆಲ್ಲೆಡೆ ಇರುವ ಜಲಾಶಯಗಳು ಭರ್ತಿಯಾಗಿವೆ..
ಜಲಾಶಯಗಳ ಇಂದಿನ ನೀರಿನ ಮಟ್ಟ