ಬೆಂಗಳೂರು: ರಾಜ್ಯದಲ್ಲಿ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳು ತುಂಬುತ್ತಿದ್ದು, ನೀರಿನ ಒಳಹರಿವು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಯಾವ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರಿದೆ? ಯಾವ ಹಂತದಲ್ಲಿ ಏರಿಕೆಯಾಗಿದೆ? ಹಾಗೂ ರಾಜ್ಯದಲ್ಲಿ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕೊಡಗು ಜಿಲ್ಲೆಯ ಮಳೆ ವಿವರ ಹಾಗೂ ನೀರಿನ ಮಟ್ಟ
ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ: 145.58 ಮಿ.ಮೀ.,
ಕಳೆದ ವರ್ಷ ಇದೇ ದಿನ: 13.67 ಮಿ.ಮೀ. ಮಳೆಯಾಗಿತ್ತು
ಜನವರಿಯಿಂದ ಇಲ್ಲಿಯವರೆಗಿನ ಮಳೆ: 1304.40 ಮಿ.ಮೀ.,
ಕಳೆದ ವರ್ಷ ಇದೇ ಅವಧಿಯಲ್ಲಿ: 2647.96 ಮಿ.ಮೀ. ಮಳೆಯಾಗಿತ್ತು.
ಹಾರಂಗಿ ಜಲಾಶಯದ ನೀರಿನ ಮಟ್ಟ
- ಹಾರಂಗಿ ಜಲಾಶಯದ ಗರಿಷ್ಠ ಮಟ್ಟ: 2,859 ಅಡಿ
- ಇಂದಿನ ನೀರಿನ ಮಟ್ಟ : 2842.55 ಅಡಿ
- ಕಳೆದ ವರ್ಷ ಇದೇ ದಿನ : 2858.09 ಅಡಿ
- ಹಾರಂಗಿಯಲ್ಲಿ ಬಿದ್ದ ಮಳೆ : 46.80 ಮಿ.ಮೀ.
- ಕಳೆದ ವರ್ಷ ಇದೇ ದಿನ : 6.80 ಮಿ.ಮೀ.
- ಇಂದಿನ ನೀರಿನ ಒಳಹರಿವು : 8926 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು : 5083 ಕ್ಯೂಸೆಕ್
- ಇಂದಿನ ನೀರಿನ ಹೊರಹರಿವು ನದಿಗೆ : 30 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ ನದಿಗೆ : 2867, ನಾಲೆಗೆ 1400 ಕ್ಯೂಸೆಕ್
ತುಂಗಭದ್ರಾ ಜಲಾಶಯದ ನೀರಿನ ವಿವರ
- ಇಂದಿನ ನೀರಿನ ಮಟ್ಟ: 1616.30 ಅಡಿ
- ಗರಿಷ್ಠ ಮಟ್ಟ : 1633 ಅಡಿ
- ನೀರಿನ ಸಂಗ್ರಹ : 48.795 ಟಿಎಂಸಿ
- ಒಳಹರಿವು : 102443 ಕ್ಯೂಸೆಕ್
- ಹೊರ ಹರಿವು : 2194 ಕ್ಯೂಸೆಕ್
ಕಳೆದ ವರ್ಷ 08-08-2018
- ನೀರಿನ ಮಟ್ಟ : 1632.31 ಅಡಿ
- ಗರಿಷ್ಠ ಮಟ್ಟ : 1633 ಅಡಿ
- ನೀರಿನ ಸಂಗ್ರಹ : 98.201 ಟಿಎಂಸಿ
- ಒಳಹರಿವು : 22457 ಕ್ಯೂಸೆಕ್
- ಹೊರ ಹರಿವು : 28790 ಕ್ಯೂಸೆಕ್
ಸೂಪಾ ಜಲಾಶಯದ ನೀರಿನ ಮಟ್ಟ
- ಗರಿಷ್ಠ ಮಟ್ಟ : 564 ಮೀ
- ಇಂದಿನ ಮಟ್ಟ : 556.10 ಮೀ
- ಕಳೆದ ವರ್ಷ : 553.70 ಮೀ
- ಒಳಹರಿವು : 90825.765 ಕ್ಯೂಸೆಕ್
- ಹೊರಹರಿವು : ಇಲ್ಲ
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ: 84 ಅಡಿ
ಇಂದಿನ ಮಟ್ಟ: 81.53 ಅಡಿ
ಕಳೆದ ವರ್ಷ ಇದೇ ದಿನ : 83.40 ಅಡಿ
ಒಳ ಹರಿವು : 29498 ಕ್ಯೂಸೆಕ್
ಹೊರಹರಿವು : 9833 ಕ್ಯೂಸೆಕ್
ಕೆ.ಆರ್. ಸಾಗರ ಇಂದಿನ ನೀರಿನ ಮಟ್ಟ
- ನೀರಿನ ಮಟ್ಟ : 91.00 ಅಡಿ
- ಒಳಹರಿವು : 30774 ಕ್ಯೂಸೆಕ್
- ಹೊರಹರಿವು : 410 ಕ್ಯೂಸೆಕ್
- ಸಂಗ್ರಹ : 16.541 ಟಿಎಂಸಿ
ಶಿವಮೊಗ್ಗ ಜಿಲ್ಲಾ ಜಲಾಶಯಗಳ ನೀರಿನ ಮಟ್ಟ
ಭದ್ರಾ ಜಲಾಶಯದ ಇಂದಿನ ಮಟ್ಟ
- ಗರಿಷ್ಠ ಮಟ್ಟ : 186 ಅಡಿ
- ಇಂದಿನ ಮಟ್ಟ : 159.8 ಅಡಿ
- ಒಳಹರಿವು : 55.915 ಕ್ಯೂಸೆಕ್
- ಹೊರಹರಿವು : 232 ಕ್ಯೂಸೆಕ್
- ನದಿಗೆ : 150 ಕ್ಯೂಸೆಕ್
- ಹಿಂದಿನ ವರ್ಷ : 184.11 ಅಡಿ
ಲಿಂಗನಮಕ್ಕಿ ಜಲಾಶಯದ ಇಂದಿನ ಮಟ್ಟ
- ಗರಿಷ್ಠ ಮಟ್ಟ : 1819 ಅಡಿ
- ಇಂದಿನ ಮಟ್ಟ : 1799.35 ಅಡಿ
- ಒಳಹರಿವು: 1.11.218 ಕ್ಯೂಸೆಕ್
- ಹೊರಹರಿವು: ಇಲ್ಲ
- ಹಿಂದಿನ ವರ್ಷ: 1809.35 ಅಡಿ
ತುಂಗಾ ಜಲಾಶಯ ಇಂದಿನ ಮಟ್ಟ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ನೀರಿನ ಮಟ್ಟ: 588.24 ಮೀಟರ್
- ಒಳಹರಿವು : 86,130,92 ಕ್ಯೂಸೆಕ್
- ಹೊರಹರಿವು : 85,590 ಕ್ಯೂಸೆಕ್
- ಹಿಂದಿನ ವರ್ಷ : 588.24 ಅಡಿ
ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ : 594 ಮೀಟರ್
- ಇಂದಿನ ನೀರಿನ ಮಟ್ಟ : 582.54 ಮೀಟರ್
- ಒಳಹರಿವು : 19.172 ಕ್ಯೂಸೆಕ್
- ಹೊರ ಹರಿವು : ಇಲ್ಲ
- ಹಿಂದಿನ ವರ್ಷ : 588.16 ಮೀಟರ್
Intro:Body:
water level
[8/8, 7:38 AM] +91 87227 10220: *ಕೊಡಗು ಜಿಲ್ಲೆಯ ಮಳೆ ವಿವರ ಹಾಗೂ ನೀರಿನ ಮಟ್ಟ*
ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 145.58 ಮಿ.ಮೀ.
ಕಳೆದ ವರ್ಷ ಇದೇ ದಿನ 13.67 ಮಿ.ಮೀ. ಮಳೆಯಾಗಿತ್ತು.
ಜನವರಿಯಿಂದ ಇಲ್ಲಿಯವರೆಗಿನ ಮಳೆ 1304.40 ಮಿ.ಮೀ,
ಕಳೆದ ವರ್ಷ ಇದೇ ಅವಧಿಯಲ್ಲಿ 2647.96 ಮಿ.ಮೀ ಮಳೆಯಾಗಿತ್ತು.
*ಹಾರಂಗಿ ಜಲಾಶಯದ ನೀರಿನ ಮಟ್ಟ*
ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2,859 ಅಡಿಗಳು.
ಇಂದಿನ ನೀರಿನ ಮಟ್ಟ 2842.55 ಅಡಿಗಳು.
ಕಳೆದ ವರ್ಷ ಇದೇ ದಿನ 2858.09 ಅಡಿ.
ಹಾರಂಗಿಯಲ್ಲಿ ಬಿದ್ದ ಮಳೆ 46.80 ಮಿ.ಮೀ.
ಕಳೆದ ವರ್ಷ ಇದೇ ದಿನ 6.80 ಮಿ.ಮೀ.
ಇಂದಿನ ನೀರಿನ ಒಳ ಹರಿವು 8926 ಕ್ಯುಸೆಕ್.
ಕಳೆದ ವರ್ಷ ಇದೇ ದಿನ ನೀರಿನ ಒಳ ಹರಿವು 5083 ಕ್ಯುಸೆಕ್.
ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯುಸೆಕ್.
ಕಳೆದ ವರ್ಷ ಇದೇ ದಿನ ನದಿಗೆ 2867, ನಾಲೆಗೆ 1400 ಕ್ಯುಸೆಕ್.
[8/8, 7:59 AM] +91 98868 97960: Sir
Almatti dam water level today at 7.00am RL- 517.10Mtr :and present inflow= 336917 Cusesec and outflow = 355340 cusecs
*08-08-2019*
*ತುಂಗಭದ್ರಾ ಜಲಾಶಯದ ನೀರಿನ ವಿವರ*
ಇಂದಿನ ನೀರಿನ ಮಟ್ಟ: 1616.30 ಅಡಿ
ಗರಿಷ್ಟ ಮಟ್ಟ:1633 ಅಡಿ
ನೀರಿನ ಸಂಗ್ರಹ: 48.795 ಟಿಎಂಸಿ
ಒಳಹರಿವು: 102443
ಕ್ಯೂಸೆಕ್
ಹೊರ ಹರಿವು: 2194 ಕ್ಯೂಸೆಕ್
--------
ಕಳೆದ ವರ್ಷ 08-08-2018
ನೀರಿನ ಮಟ್ಟ: 1632.31 ಅಡಿ
ಗರಿಷ್ಟ ಮಟ್ಟ:1633 ಅಡಿ
ನೀರಿನ ಸಂಗ್ರಹ: 98.201 ಟಿಎಂಸಿ
ಒಳಹರಿವು: 22457 ಕ್ಯೂಸೆಕ್
ಹೊರ ಹರಿವು: 28790 ಕ್ಯೂಸೆಕ್
08.08.2019
*ಸೂಪಾ ಜಲಾಶಯದ ನೀರಿನ ಮಟ್ಟ*
ಗರಿಷ್ಠ ಮಟ್ಟ : 564 ಮೀ
ಇಂದಿನ ಮಟ್ಟ : 556.10 ಮೀ
ಕಳೆದ ವರ್ಷ. : 553.70 ಮೀ
ಒಳಹರಿವು : 90825.765 ಕ್ಯೂಸೆಕ್
ಹೊರಹರಿವು :ಇಲ್ಲ
[8/8, 8:57 AM] KWR REPORTER: 08.08.2019
*ಸೂಪಾ ಜಲಾಶಯದ ನೀರಿನ ಮಟ್ಟ*
ಗರಿಷ್ಠ ಮಟ್ಟ : 564 ಮೀ
ಇಂದಿನ ಮಟ್ಟ : 556.10 ಮೀ
ಕಳೆದ ವರ್ಷ. : 553.70 ಮೀ
ಒಳಹರಿವು : 90825.765 ಕ್ಯೂಸೆಕ್
ಹೊರಹರಿವು :ಇಲ್ಲ
[8/8, 9:13 AM] MYS MAHESH: ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
(೦೮-೦೮-೨೦೧೯)
ಗರಿಷ್ಠ ಮಟ್ಟ:-೮೪ ಅಡಿ.
ಇಂದಿನ ಮಟ್ಟ:-೮೧.೫೩ ಅಡಿ.
ಕಳೆದ ವರ್ಷ ಇದೇ ದಿನ :-೮೩.೪೦ ಅಡಿ.
ಒಳ ಹರಿವು - ೨೯೪೯೮ ಕ್ಯೂ.
ಹೊರಹರಿವು:- ೯೮೩೩ ಕ್ಯೂ.
[8/8, 9:49 AM] MND YATISH: *ಕೆ.ಆರ್.ಸಾಗರ*
ನೀರಿನ ಮಟ್ಟ-91.00 ಅಡಿ
ಒಳಹರಿವು-30774 ಕ್ಯೂಸೆಕ್
ಹೊರಹರಿವು-410 ಕ್ಯೂಸೆಕ್
ಸಂಗ್ರಹ-16.541 ಟಿಎಂಸಿ
[8/8, 9:56 AM] SMG KIRAN: *08-08-19*
*ಶಿವಮೊಗ್ಗ ಜಿಲ್ಲಾ ಜಲಾಶಯಗಳ ನೀರಿನ ಮಟ್ಟ*
*ಭದ್ರಾ ಜಲಾಶಯದ ಇಂದಿನ ಮಟ್ಟ*
ಗರಿಷ್ಠ ಮಟ್ಟ : 186 ಅಡಿ.
ಇಂದಿನ ಮಟ್ಟ : 159.8 ಅಡಿ.
ಒಳಹರಿವು : 55.915 ಕ್ಯೂಸೆಕ್
ಹೊರಹರಿವು : 232
ನದಿಗೆ : 150 ಕ್ಯೂಸೆಕ್ .
ಹಿಂದಿನ ವರ್ಷ- 184.11 ಅಡಿ.
*ಲಿಂಗನಮಕ್ಕಿ ಜಲಾಶಯ ಇಂದಿನ ಮಟ್ಟ*
ಗರಿಷ್ಟ ಮಟ್ಟ: 1819 ಅಡಿ.
ಇಂದಿನ ಮಟ್ಟ:1799.35 ಅಡಿ.
ಒಳ ಹರಿವು: 1.11.218 ಕ್ಯೂಸೆಕ್.
ಹೊರ ಹರಿವು: ಇಲ್ಲ.
ಹಿಂದಿನ ವರ್ಷ: 1809.35 ಅಡಿ.
*ತುಂಗಾ ಜಲಾಶಯ ಇಂದಿನ ಮಟ್ಟ*
ಗರಿಷ್ಟ ಮಟ್ಟ: 588.24.ಮೀಟರ್
ಇಂದಿನ ನೀರಿನ ಮಟ್ಟ: 588.24. ಮೀಟರ್
ಒಳ ಹರಿವು: 86.130.92 ಕ್ಯೂಸೆಕ್.
ಹೊರಹರಿವು: 85.590 ಕ್ಯೂಸೆಕ್.
ಹಿಂದಿನ ವರ್ಷ:588.24 ಅಡಿ.
*ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ*
ಗರಿಷ್ಟ ಮಟ್ಟ: 594. ಮೀಟರ್.
ಇಂದಿನ ನೀರಿನ ಮಟ್ಟ: 582.54 ಮೀಟರ್.
ಒಳ ಹರಿವು: 19.172 ಕ್ಯೂಸೆಕ್.
ಹೊರ ಹರಿವು: ಇಲ್ಲ.
ಹಿಂದಿನ ವರ್ಷ: 588.16 ಮೀಟರ್.
Conclusion: