ಬೆಂಗಳೂರು: ಕಳೆದೊಂದು ವಾರದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಕಡಿಮೆ ಇಳುವರಿಯಿಂದಾಗಿ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ.
ಇಂದಿನ ತರಕಾರಿ ಬೆಲೆ ಪ್ರತಿ ಕೆ.ಜಿಗೆ (ಹಾಪ್ ಕಾಮ್ಸ್ ದರ):
- ಬೆಳ್ಳುಳ್ಳಿ- 126
- ದಪ್ಪ ಮೆಣಸಿನಕಾಯಿ-122ರೂ
- ಹಸಿ ಮೆಣಸಿನಕಾಯಿ- 54ರೂ
- ಕ್ಯಾರೆಟ್- 86 ರೂ
- ಹುರಳಿಕಾಯಿ (ಬೀನ್ಸ್)- 80 ರೂ
- ಈರುಳ್ಳಿ- 51
- ಸಾಂಬರ್ ಈರುಳ್ಳಿ- 56 ರೂ
- ಆಲೂಗಡ್ಡೆ- 45 ರೂ
- ಮೂಲಂಗಿ- 80 ರೂ
- ಬದನಕಾಯಿ- 110 ರೂ
- ಟೊಮೆಟೊ - 45
ಸೊಪ್ಪು
- ಕೊತ್ತಂಬರಿ ಸೊಪ್ಪು- 100 ರೂ
- ಕೊತ್ತಂಬರಿ ನಾಟಿ- 94ರೂ
- ಮೆಂತ್ಯ ಸೊಪ್ಪು-108ರೂ
- ಪಾಲಕ್ ಸೊಪ್ಪು- 125 ರೂ
- ಸಬ್ಬಕ್ಕಿ ಸೊಪ್ಪು- 70 ರೂ
- ಕರಿಬೇವು- 67 ರೂ
- ದಂಟಿನ ಸೊಪ್ಪು- 130ರೂ
ತೆಂಗಿನ ಕಾಯಿ
- 32 ರೂ (ದಪ್ಪ)
- 28 ರೂ (ಮಧ್ಯಮ
- 22 ರೂ (ಸಣ್ಣ)
- 16 ರೂ (ಅತಿ ಸಣ್ಣ)