ETV Bharat / state

ರಾಜ್ಯದಲ್ಲಿ ಮತ್ತೊಮ್ಮೆ 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ: 113 ಮಂದಿ ಬಲಿ

author img

By

Published : Oct 7, 2020, 9:07 PM IST

ಇಂದು ಒಂದೇ ದಿನ 10,947 ಜನರಿಗೆ ಸೋಂಕು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 6,68,652ಕ್ಕೆ ಏರಿಕೆ ಆಗಿದೆ. ಇನ್ನು 113 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದು, 9,574ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ.

today-karnataka-corona-case-cross-ten-thousand-news
ರಾಜ್ಯದಲ್ಲಿ ಮತ್ತೊಮ್ಮೆ 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ, 113 ಬಲಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಮತ್ತೆ 10 ಸಾವಿರ ಸೋಂಕಿತರ ಸಂಖ್ಯೆ ಗಡಿದಾಟಿದೆ.

ಇಂದು ಒಂದೇ ದಿನ 10,947 ಜನರಿಗೆ ಸೋಂಕು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 6,68,652ಕ್ಕೆ ಏರಿಕೆ ಆಗಿದೆ. ಇನ್ನು 113 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದು, 9574ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ.

ಇಂದು 9,832 ಜನರು ಡಿಸ್ಜಾರ್ಜ್ ಆಗಿದ್ದು, 5,42,906 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ 1,16,153 ಇದ್ದು, 841 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಕಳೆದ 7 ದಿನಗಳಲ್ಲಿ 2,17,878 ಜನರು ಹೋಂ ಕ್ವಾರೆಂಟೈನ್ ನಲ್ಲಿ ಇದ್ದಾರೆ. ಈವರೆಗೆ ರಾಜ್ಯದಲ್ಲಿ 55,24,302 ಜನರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಇಂದು 280 ಪ್ರಯಾಣಿಕರು ತಪಾಸಣೆಗೊಳಪಟ್ಟಿದ್ದು, ಈವರೆಗೆ 2,21,625 ಬಂದಿದ್ದಾರೆ.

ದಾಖಲೆಯ ಸೋಂಕಿತರ ಸಂಖ್ಯೆ:

29-9-2020- 10,453
1-10-2020- 10,070
4-10-2020- 10,145
7-10-2020- 10,947

ಬೆಂಗಳೂರಿನಲ್ಲಿ ಎರಡನೇ ದಿನವೂ ಐದು ಸಾವಿರ ಕೊರೊನಾ ಪಾಸಿಟಿವ್:

ನಿನ್ನೆ ಮೊದಲ ಬಾರಿಗೆ 5,012 ಕೊರೊನಾ ಪಾಸಿಟಿವ್ ದೃಢಪಡುವ ಮೂಲಕ ಬೆಂಗಳೂರು ಜನರನ್ನು ಬೆಚ್ಚಿ ಬೀಳಿಸಿದ್ದ ಕೊರೊನಾ ರಿಪೋರ್ಟ್, ಇಂದು ಮತ್ತೆ 5,000 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇಂದು ಅತಿಹೆಚ್ಚು ಜನ ಸೋಂಕಿಗೆ ಬಲಿಯಾಗಿದ್ದು, 55 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಮತ್ತೊಮ್ಮೆ 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ: 113 ಮಂದಿ ಬಲಿ

ಸೋಂಕಿತರ ಸಂಖ್ಯೆ 2,62,241ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 58,624 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 3,190 ಕ್ಕೆ ಏರಿಕೆಯಾಗಿದೆ. ಇಂದು 2,057 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 2,00,426 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 303 ಮಂದಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅತಿಹೆಚ್ಚು ಕೊರೊನಾ ಸೋಂಕು ಪರೀಕ್ಷೆ:

ನಗರದಲ್ಲಿ ನಿತ್ಯ ನಲವತ್ತು ಸಾವಿರ ಕೊರೊನಾ ಸೋಂಕು ಪರೀಕ್ಷೆ ನಡೆಸುವ ಗುರಿ ಇದ್ದು, ಇಂದು ಈವರೆಗೆ ನಡೆಸಿರುವ ಕೊರೊನಾ ಸೋಂಕು ಪರೀಕ್ಷೆಯಲ್ಲೆ ಅತಿಹೆಚ್ಚು. ಒಟ್ಟು 35,183 ಜನರ ಆಂಟಿಜನ್ ಹಾಗೂ ಆರ್ ಟಿಪಿಸಿಆರ್ ಟೆಸ್ಟ್ ನಡೆಸಲಾಗಿದೆ. ಇನ್ನು ಕೊರೊನಾ ಸೋಂಕು ಪರೀಕ್ಷೆ ಉಸಿರಾಟದ ಸಮಸ್ಯೆ ಇರುವವರಿಗೆ, ರೋಗ ಲಕ್ಷಣ ಇರುವವರಿಗೆ, ಸೋಂಕಿತರ ಪ್ರೈಮರಿ-ಸೆಕೆಂಡರಿ ಸಂಪರ್ಕಿತರಿಗೆ, ವಯಸ್ಸಾದವರಿಗೆ, ಅನ್ಯ ಖಾಯಿಲೆ ಇರುವವರಿಗೆ ಕಡ್ಡಾಯ ಮಾಡಲಾಗಿದೆ. ಇದರಿಂದ ಸೋಂಕು ಹರಡುವಿಕೆ ಹಾಗೂ ಮರಣ ಪ್ರಮಾಣ ಇಳಿಸಬಹುದು ಎಂದು ಆಯುಕ್ತರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.