ETV Bharat / state

ಕೊರೊನಾ ವೈರಾಣು ಭೀತಿ: ಇಂದೂ ಕೂಡ 10 ರೈಲುಗಳ ಸೇವೆ ಸ್ಥಗಿತ

ನಿನ್ನೆ ವಿವಿಧ ಭಾಗಗಳಿಗೆ ತೆರಳುವ 10 ರೈಲು ಸಂಚಾರ ಸ್ಥಗಿತವಾಗಿತ್ತು.‌‌ ಇಂದೂ ಕೂಡ 10 ರೈಲುಗಳ ಸೇವೆ ಸ್ಥಗಿತಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

author img

By

Published : Mar 20, 2020, 10:31 AM IST

ರೈಲು
ರೈಲು

ಬೆಂಗಳೂರು: ನಡುಕು ಹುಟ್ಟಿಸಿರುವ ಕೊರೊನಾ ವೈರಾಣು ಭೀತಿಯಿಂದಾಗಿ ಈಗಾಗಲೇ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಸಾರಿಗೆ ಸೇವೆಗಳಲ್ಲಿ ಜನರ ಓಡಾಟ ಇಲ್ಲದೇ, ನಷ್ಟ ಅನುಭವಿಸುವಂತಾಗಿದೆ.‌ ಸದ್ಯ, ಕೊರೊನಾ ಭೀತಿ ಹಿನ್ನಲೆ ಮತ್ತಷ್ಟು ರೈಲುಗಳ ಸೇವೆ ಸ್ಥಗಿತಗೊಳ್ಳಲಿದೆ.

ಇಂದು ಕೂಡ 10 ರೈಲುಗಳ ಸೇವೆ ಸ್ಥಗಿತ

ನಿನ್ನೆ ವಿವಿಧ ಭಾಗಗಳಿಗೆ ತೆರಳುವ 10 ರೈಲು ಸಂಚಾರ ಸ್ಥಗಿತವಾಗಿತ್ತು.‌‌ ಇಂದೂ ಕೂಡ 10 ರೈಲುಗಳ ಸೇವೆ ಸ್ಥಗಿತಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದು ಯಾವೆಲ್ಲ ಭಾಗಗಳಿಗೆ ರೈಲು ಸ್ಥಗಿತ:

ಬೆಳಗಾವಿ - ಮೈಸೂರು

ಮೈಸೂರು - ಬೆಳಗಾವಿ

ಯಶವಂತಪುರ - ಮಂಗಳೂರು

ಮೈಸೂರು - ಶೈನಾಗರ್

ಶಿರಡಿಮೈಸೂರು - ರೇನಿಗುಂಟಾ

ಶಿವಮೊಗ್ಗ - ಯಶವಂತಪುರ

ಮೈಸೂರು -ಬೆಂಗಳೂರು

ಯಶವಂತಪುರ - ಪಂದಾರ್

ಪುರ್ಮೈಸೂರು - ಯಲಹಂಕ

ಹುಬ್ಬಳ್ಳಿ - ಬೆಂಗಳೂರು

ಈ ಎಲ್ಲ ರೈಲುಗಳ ಸೇವೆ ಸ್ಥಗಿತಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.