ETV Bharat / state

ಆರ್.ಆರ್. ನಗರ ಉಪಚುನಾವಣೆ: ಮತದಾನ ಆರಂಭ, ಕ್ಷೇತ್ರದಲ್ಲಿ ಖಾಕಿ ಸರ್ಪಗಾವಲು

ಇಂದು ಉಪಚುನಾವಣೆ ಹಿನ್ನೆಲೆ ಆರ್​.ಆರ್.​ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್​ ಭದ್ರತೆ ಕೈಗೊಳ್ಳಲಾಗಿದ್ದು, ಎಲ್ಲೆಡೆ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ. ಮತದಾನ ಆರಂಭವಾಗಿದೆ. ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ವೋಟಿಂಗ್​ ನಡೆಯಲಿದೆ.

Tight security in RR Nagar
ಆರ್​. ಆರ್​ ನಗರದಲ್ಲಿ ಭಿಗಿ ಭದ್ರತೆ
author img

By

Published : Nov 3, 2020, 6:41 AM IST

Updated : Nov 3, 2020, 7:03 AM IST

ಬೆಂಗಳೂರು: ಆರ್.ಆರ್. ನಗರ ಉಪಚುನಾವಣೆ ಹಿನ್ನೆಲೆ ಕ್ಷೇತ್ರದಾದ್ಯಂತ ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ.

ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭದ್ರತೆ ಬಿಗಿಗೊಳಿಸಲಾಗಿದ್ದು, ನಗರ ಪೊಲೀಸ್​ ಆಯುಕ್ತರ ನೇತೃತ್ವದಲ್ಲಿ ಹೆಚ್ಚುವರಿ ಆಯುಕ್ತರು ಹಾಗೂ ಡಿಸಿಪಿಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಗಸ್ತು ತಿರುಗಲಿದ್ದಾರೆ.

ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಭದ್ರತೆ ಒದಗಿಸಲಾಗಿದ್ದು, 112 ಮೊಬೈಲ್ ಸೆಕ್ಟರ್, 19 ಸೂಪರ್​ವೈಸಿಂಗ್ ಮೊಬೈಲ್ ಅಳವಡಿಕೆ ಮಾಡಲಾಗಿದೆ. 36 ಸಬ್ ಇನ್ಸ್​ಪೆಕ್ಟರ್, 21 ಇನ್ಸ್​ಪೆಕ್ಟರ್, 3 ಕೇಂದ್ರ ಸುರಕ್ಷಾ ಪಡೆ, 20 ಸಿಎಆರ್​, 19 ಕೆಎಸ್​ಆರ್​​ಪಿ ತುಕಡಿ ಹಾಗೂ 32 ಹೊಯ್ಸಳ ವಾಹನಗಳನ್ನು ನಿಯೋಜಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಎಲ್ಲಾ ಮತಗಟ್ಟೆಗಳ ಸುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

141 ಸ್ಥಳಗಳಲ್ಲಿ 678 ಮತಗಟ್ಟೆ, 596 ಸೂಕ್ಷ್ಮ, 82 ಅತಿ ಸೂಕ್ಷ್ಮ ಮತಗಟ್ಟೆ:

36 - ಸಬ್ ಇನ್ಸ್​ಪೆಕ್ಟರ್ ಮೊಬೈಲ್ ಸೆಕ್ಟರ್
36 - ಸಬ್ ಇನ್ಸ್​ಪೆಕ್ಟರ್
19 - ಸೂಪರ್​ವೈಸಿಂಗ್ ಮೊಬೈಲ್ ಸೆಕ್ಟರ್
11- ಇನ್ಸ್​ಪೆಕ್ಟರ್
8 - ಎಸಿಪಿ
30 - ಇನ್ಸ್​ಪೆಕ್ಟರ್
94 - ಸಬ್ ಇನ್ಸ್​ಪೆಕ್ಟರ್

185 - ಅಸಿಸ್ಟೆಂಟ್ ಸಬ್ ಇನ್ಸ್​ಪೆಕ್ಟರ್
1,547 - ಹೆಡ್ ಕಾನ್​ಸ್ಟೇಬಲ್

699 - ಹೋಂ ಗಾರ್ಡ್ಸ್
40 - ಫ್ಲೈಯಿಂಗ್ ಸ್ಕ್ವ್ಯಾಡ್

3- ಸಿಎಪಿಎಫ್​

12 ಕೆಎಸ್​​ಆರ್​​ಪಿ & 20 ಸಿಎಆರ್​​

ಒಟ್ಟು 2,563 ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Last Updated : Nov 3, 2020, 7:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.