ಬೆಂಗಳೂರು: ನಾಲ್ಕನೇ ಹಂತದ ಕೊರೊನಾ ಲಸಿಕೆ ನೀಡಿಕೆ ಏಪ್ರಿಲ್ ಒಂದರಿಂದ ಆರಂಭಗೊಳ್ಳಲಿದ್ದು, 45 ವರ್ಷ ದಾಟಿದ ನಾಗರಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.
-
Starting April 01st, anyone above 45 years can get the Covid-19 vaccine. I appeal to all eligible citizens to get vaccinated and stay protected. Together we can make Karnataka Covid-19 free.@narendramodi
— B.S. Yediyurappa (@BSYBJP) March 23, 2021 " class="align-text-top noRightClick twitterSection" data="
">Starting April 01st, anyone above 45 years can get the Covid-19 vaccine. I appeal to all eligible citizens to get vaccinated and stay protected. Together we can make Karnataka Covid-19 free.@narendramodi
— B.S. Yediyurappa (@BSYBJP) March 23, 2021Starting April 01st, anyone above 45 years can get the Covid-19 vaccine. I appeal to all eligible citizens to get vaccinated and stay protected. Together we can make Karnataka Covid-19 free.@narendramodi
— B.S. Yediyurappa (@BSYBJP) March 23, 2021
ಇದೇ ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಕೋವಿಡ್ ಲಸಿಕೆ ನೀಡುವ ಕೇಂದ್ರ ಸಚಿವ ಸಂಪುಟದ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಇದರಿಂದ ಕೊರೊನಾ ವಿರುದ್ಧದ ನಮ್ಮ ಹೋರಾಟಕ್ಕೆ ಹೆಚ್ಚಿನ ಶಕ್ತಿ ದೊರಕಿದೆ. 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಲಸಿಕೆ ಪಡೆಯಲು ನೋಂದಣಿ ಮಾಡಿಸಿಕೊಳ್ಳಿ ಎಂದು ಸಿಎಂ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಓದಿ:ಏ.1ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ : ಪ್ರಕಾಶ್ ಜಾವ್ಡೇಕರ್