ETV Bharat / state

ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ: ಅಬಕಾರಿಗೆ ಆದ ಲಾಭ ಇಷ್ಟು? - alcohol Sales in Karnataka

ಪ್ರಸ್ತುತ ವರ್ಷದಲ್ಲಿ ಲಿಕ್ಕರ್ 5.88 ಲಕ್ಷ ಕೇಸ್ ಮಾರಾಟವಾಗಿದೆ. 2019 ರಲ್ಲಿ ಬಿಯರ್ 5.45 ಲಕ್ಷ ಕೇಸ್ ಮಾರಾಟವಾಗಿತ್ತು. 2019 ರಲ್ಲಿ ಒಟ್ಟು ಮದ್ಯ ಮಾರಾಟದಿಂದ ಬರೋಬ್ಬರಿ 597 ಕೋಟಿ ಆದಾಯಗಳಿಕೆ ಆಗಿದೆ.

ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ,  This year also alcohol sales were high
ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ
author img

By

Published : Jan 1, 2020, 7:14 PM IST

ಬೆಂಗಳೂರು: ಈ ಬಾರಿ ಕೂಡ ಹೊಸ ವರ್ಷದಲ್ಲಿ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.

ನಗರದ ಎಲ್ಲ ಭಾಗಗಳಲ್ಲೂ ಬಾರ್ ಮತ್ತು ಎಂಆರ್​ಪಿಗಳ ಮುಂದೆ ಜನ ಸಾಲು ಸಾಲಾಗಿ ಗಂಟೆ ಗಟ್ಟಲೆ ಪರದಾಡಿದ್ದು, ವ್ಯಾಪಾರದ ಸುಳಿವು ಕೊಟ್ಟಿತ್ತು. ಅಬಕಾರಿ‌ ಇಲಾಖೆಗೆ ಕಳೆದ ಒಂದು ವಾರದಿಂದ 100 ಕೋಟಿಗೂ ಅಧಿಕ ಆದಾಯ ಸಿಕ್ಕಿದೆ. ಈ ವರ್ಷ ಶೇಕಡಾ 20 ರಷ್ಟು ಮದ್ಯ ಮಾರಾಟ ಹೆಚ್ಚಳವಾಗಿದೆ.

ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ
ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ

ಬಿಯರ್ ಶೇ. 20 ರಷ್ಟು ಹೆಚ್ಚು ಸೇಲ್:
ಪ್ರಸ್ತುತ ವರ್ಷದಲ್ಲಿ ಲಿಕ್ಕರ್ 5.88 ಲಕ್ಷ ಕೇಸ್ ಮಾರಾಟವಾಗಿದೆ. 2019 ರಲ್ಲಿ ಬಿಯರ್ 5.45 ಲಕ್ಷ ಕೇಸ್ ಮಾರಾಟವಾಗಿತ್ತು. 2019 ರಲ್ಲಿ ಒಟ್ಟು ಮದ್ಯ ಮಾರಾಟದಿಂದ ಬರೋಬ್ಬರಿ 597 ಕೋಟಿ ಆದಾಯಗಳಿಕೆ ಆಗಿದೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 117 ಕೋಟಿ ಹೆಚ್ಚುವರಿ ಆದಾಯ ಪಡೆದುಕೊಂಡಿದೆ. ಇನ್ನು ಬೆಂಗಳೂರು ಒಂದರಲ್ಲೇ 60 ಕೋಟಿ ಆದಾಯ ಬಂದಿರುವುದು ಗಮನಾರ್ಹ.

Intro:Liquor reportBody:ಹೊಸ ವರ್ಷದ ಹಿಂದಿನ ದಿನ ರಾಜ್ಯದಲ್ಲಿ ಭರ್ಜರಿಯಾಗಿ ಮದ್ಯ ಮಾರಾಟವಾಗಿದೆ!!

ಈ ಬಾರಿ ಹೊಸ ವರ್ಷದ ಎಣ್ಣೆ ಮಾರಾಟದಲ್ಲಿ ದಾಖಲೆಯಾಗಿದ್ದು, ಅಬಕಾರಿ‌ ಇಲಾಖೆಗೆ ಕೋಟಿಗಟ್ಟಲೆ ಹಣ ಹರಿದು ಬಂದಿದೆ, ನಗರದ ಎಲ್ಲಾ ಭಾಗಗಳಲ್ಲೂ ಬಾರ್ ಮತ್ತು ಎಂಆರ್ ಪಿ ಗಳ ಮುಂದೆ ಜನ ಸಾಲು ಸಾಲಾಗಿ ಗಂಟೆ ಗಟ್ಟಲೆ ಪರದಾಡಿದ್ದು, ವ್ಯಾಪಾರದ ಸುಳಿವು ಕೊಟ್ಟಿತು, ಅಬಕಾರಿ‌ ಇಲಾಖೆಗೆ ಕಳೆದ ಒಂದು ವಾರದಿಂದ 100 ಕೋಟಿಗೂ ಅಧಿಕ ಆದಾಯ ಸಿಕ್ಕಿದೆ, ಈ ವರ್ಷ ಶೇಕಡಾ 20 ರಷ್ಟು ಮದ್ಯ ಮಾರಾಟ ಹೆಚ್ಚಳವಾಗಿದೆ.

ವರ್ಷಾಂತ್ಯದ ಒಂದೇ ದಿನ ಅತಿ ಹೆಚ್ಚು ಮದ್ಯ ಸೇಲ್ ಆಗಿದೆ, ಪಬ್, ರೆಸ್ಟೋರೆಂಟ್ ಬಾರ್ ಗಳಲ್ಲಿ ಸೇಲಾಯ್ತು ಬಾಕ್ಸ್ ಗಟ್ಟಲೇ ಎಣ್ಣೆ- ರಾಜ್ಯದಲ್ಲಿ ಲಿಕ್ಕರ್ ಕಳೆದ ಬಾರಿಗಿಂತ ಈ ಬಾರಿ ಶೇಕಡಾ 15 ರಷ್ಟು ಮಾರಾಟ ಹೆಚ್ಚಳವಾಗಿದೆ.

ಬಿಯರ್ ಶೇಕಡಾ 20 ರಷ್ಟು ಹೆಚ್ಚು ಸೇಲ್- ಪ್ರಸ್ತುತ ವರ್ಷದಲ್ಲಿ ಲಿಕ್ಕರ್ ೫.೮೮ ಲಕ್ಷ ಕೇಸ್ ಮಾರಾಟ- ೨೦೧೯ ರಲ್ಲಿ ಬಿಯರ್ ೫.೪೫ ಲಕ್ಷ ಕೇಸ್ ಮಾರಾಟ- ೨೦೧೯ ರಲ್ಲಿ ಒಟ್ಟು ಮದ್ಯ ಮಾರಾಟದಿಂದ ಬರೋಬ್ಬರಿ ೫೯೭ ಕೋಟಿ ಆದಾಯ- ಕಳೆದ ಬಾರಿ ೪೮೧ ಕೋಟಿ ಆದಾಯ ಗಳಿಸಿದ್ ಅಬಕಾರಿ- ಇಲಾಖೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ೧೧೭ ಕೋಟಿ ಹೆಚ್ಚುವರಿ ಆದಾಯ- ಬೆಂಗಳೂರಿನಲ್ಲಿ ಕಳೆದ ವರ್ಷ ಹೇಗಿತ್ತು ಗೊತ್ತಾ ಮದ್ಯ ಮಾರಾಟ- ಕುಡುಕರ ಹಾಟ್ ಫೇವರೇಟದ ಆಗ್ತಿದ್ಯಾ ಸಿಲಿಕಾನ್ ಸಿಟಿ..?- ಅಬಕಾರಿ ಇಲಾಖೆ ದಾಖಲೆಗಳ ಪ್ರಕಾರ ಹೌದು ಅಂತಿದೆ..!- ರಾಜ್ಯದಲ್ಲಿ ಹೋಲಿದರೆ ಸಿಲಿಕಾನ್ ಸಿಟಿಯಲ್ಲಿದ್ದಾರೆ ಅತಿ ಹೆಚ್ಚು ಮದ್ಯಪ್ರಿಯರ- ಬೆಂಗಳೂರಿನಲ್ಲಿ ಶೇಕಡಾ ೧೫ ರಷ್ಟು ಮದ್ಯ ಮಾರಾಟ ಹೆಚ್ಚಳ- ಬೆಂಗಳೂರು ಒಂದರಲ್ಲೇ ೬೦ ಕೋಟಿ ಆದಾಯ- ಉಳಿದ ೫೭ ಕೋಟಿ ಉಳಿದ ಜಿಲ್ಲೆಗಳಿಂದ ಅಬಕಾರಿ‌ ಇಲಾಖೆಗೆ ಆದಾಯConclusion:Document attached
Use yesterday video
ETV Bharat Logo

Copyright © 2024 Ushodaya Enterprises Pvt. Ltd., All Rights Reserved.