ETV Bharat / state

ರೈಲ್ವೆ ಪ್ರಯಾಣಿಕರೇ ಎಚ್ಚರಿಕೆ... ಕೂಲ್​ಡ್ರಿಂಕ್ಸ್​​ ಕೊಡ್ತಾರೆ, ನಿಮ್‌ ಬ್ಯಾಗ್‌ನ ಎಗರಿಸ್ತಾರೆ ಖದೀಮರು.. - ಬೆಂಗಳೂರು

ಬೆಂಗಳೂರಿನಿಂದ ದೆಹಲಿಗೆ ಹೋಗುತ್ಕೆತಿದ್ದ ಕೆ ಕೆ ಎಕ್ಸ್‌ಪ್ರೆಸ್​ನಲ್ಲಿ ರಫೀಕ್ ಆಸೀಫ್, ಮುಸ್ತಾಕ್, ಮೊಹ್ಮದ್ ತಾಕೀರ್, ಮೊಹಮ್ಮದ್ ಸಾಹಿದಿ ಎಂಬುವರು ಪ್ರಯಾಣಿಸುತ್ತಿದ್ರು. ಈ ವೇಳೆ ನಾಲ್ಕು ಜನ ಪ್ರಯಾಣಿಕರು ರಫೀಕ್ ಕುಟುಂಬ ಕೂತ ಸ್ಥಳಕ್ಕೆ ಬಂದು ಕೂಲ್ ಡ್ರಿಂಕ್ಸ್ ಹಾಗೂ ಬಿಸ್ಕೆಟ್‌ನ ನೀಡಿದ್ದಾರೆ. ಇದನ್ನ ಸೇವಿಸಿದ ರಫೀಕ್ ಹಾಗೂ ನಾಲ್ವರು ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಇದನ್ನೇ ಕಾದು ಕುಳಿತ ಕಳ್ಳರು ರಫೀಕ್, ಆಸೀಫ್, ಮೊಹ್ಮದ್ ತಾಕೀರ್, ಮೊಹ್ಮದ್ ಸಾಹಿದಿ ಬಳಿ ಇದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ.

ರೈಲು ಪ್ರಯಾಣಿಕರೇ ಎಚ್ಚರಾ...
author img

By

Published : Jul 1, 2019, 2:05 PM IST

ಬೆಂಗಳೂರು : ಬೆಂಗಳೂರುನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ನಾಲ್ಕು ಮಂದಿಗೆ ಕೂಲ್​​ಡ್ರಿಂಕ್ಸ್​ ಹಾಗೂ ಬಿಸ್ಕೇಟ್​​ ಕೊಡುವ ನೆಪದಲ್ಲಿ ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ.

ಕೆ ಕೆ ಎಕ್ಸ್‌ಪ್ರೆಸ್​ನಲ್ಲಿ ರಫೀಕ್ ಆಸೀಫ್, ಮುಸ್ತಾಕ್, ಮೊಹ್ಮದ್ ತಾಕೀರ್, ಮೊಹ್ಮದ್ ಸಾಹಿದಿ ಎಂಬುವರು ಪ್ರಯಾಣಿಸುತ್ತಿದ್ರು. ಈ ವೇಳೆ ನಾಲ್ಕು ಜನ ಪ್ರಯಾಣಿಕರು ರಫೀಕ್ ಕುಟುಂಬ ಕೂತ ಸ್ಥಳಕ್ಕೆ ಬಂದು ಕೂಲ್ ಡ್ರಿಂಕ್ಸ್ ಹಾಗೂ ಬಿಸ್ಕೇಟ್‌ನ ನೀಡಿದ್ದಾರೆ. ಇದನ್ನ ಸೇವಿಸಿದ ರಫೀಕ್ ಹಾಗೂ ನಾಲ್ವರು ಪ್ರಜ್ಞೆತಪ್ಪಿ ಬಿದ್ದಿದ್ದಾರೆ.

ಇದನ್ನೇ ಕಾದು ಕುಳಿತ ಕಳ್ಳರು ರಫೀಕ್, ಆಸೀಫ್, ಮೊಹ್ಮದ್ ತಾಕೀರ್, ಮೊಹ್ಮದ್ ಸಾಹಿದಿ ಬಳಿ ಇದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ. ಇದನ್ನ ಮೊಹ್ಮದ್ ಸಾಹಿದಿ ನೋಡಿದಾಗ ತಮ್ಮ ಬಳಿ ಇದ್ದ ಬ್ಯಾಗ್, ಸುಮಾರು ಒಂದು ಲಕ್ಷ ಬೆಲೆ ಬಾಳುವ ವಸ್ತು, ನಗದು, ಆಧಾರ್ ಕಾರ್ಡ್, ಪ್ಯಾನ್‌ಕಾರ್ಡ್ ಹಾಗೂ ಬ್ಯಾಗ್‌ನಲ್ಲಿದ್ದ ಕ್ಯಾಶ್ ಕಳ್ಳತನ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಬೆಂಗಳೂರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Intro:ರೈಲು ವಿಶುವಲ್ ಬಳಸಿ

ರೈಲಿನಲ್ಲಿ ಪ್ರಯಾಣಿಸೋ ಮುನ್ನ ಎಚ್ಚರ ಎಚ್ಚರ
ಅಲ್ಲಿ ಕೊಡೋ ಕೂಲ್ ಡ್ರಿಂಕ್ಸ್ ಕುಡಿತೀರಾ ಹಾಗಿದ್ರೆ ಈ ಸ್ಟೋರಿ ನೋಡಿ. Wrap ಮೂಲಕ ಕಳುಹಿಸಲಾಗಿದೆ

ಭವ್ಯ

ಬಸ್ಸು ವಿಮಾನಕ್ಕೆ ಹೋಲಿಸಿದರೆ ರೈಲು ಪ್ರಯಾಣದ ದರ ಬಹಳ ಕಡಿಮೆ ಹಾಗೆ‌ ಆರಾಮ್ ಜರ್ನಿ ಎಂದು ಹೆಚ್ಚಿನ ಜನ ರೈಲನ್ನೇ ಅವಲಂಬಿಸ್ತಾರೆ. ಆದ್ರೆ‌ ರೈಲಿನಲ್ಲಿ ಪ್ರಯಾಣಿಸೋ ಮುನ್ನ ಕೊಂಚ ಎಚ್ಚರವಹಿಸಬೇಕಾಗುತ್ತೆ.

ಬೆಂಗಳೂರು ನಿಂದ ದೆಹಲಿಗೆ ಕೆ.ಕೆ ಎಕ್ಸ್‌ಪ್ರೆಸ್‌ ನಲ್ಲಿ ರಫೀಕ್ ಆಸೀಫ್, ಮುಸ್ತಕ್, ಮೊಹಮ್ಮದ್ ತಾಕೀರ್, ಮೊಹಮ್ಮದ್ ಸಾಹಿದಿ ಪ್ರಯಾಣಿಸುತ್ತಿದ್ರು. ಈ ವೇಳೆ ನಾಲ್ಕು ಜನ ಪ್ರಯಾಣಿಕರು ರಫೀಕ್ ಕುಟುಂಬ ಕೂತ ಸ್ಥಳಕ್ಕೆ ಬಂದು ಕೂಲ್ ಡ್ರಿಂಕ್ಸ್ ಬಿಸ್ಕೆಟನ್ನ ನೀಡಿದ್ದಾರೆ. ಇದನ್ನ ಸೇವಿಸಿದ ರಫೀಕ್ ಹಾಗೂ ನಾಲ್ವರು ಪ್ರಜ್ಞೆ
ತಪ್ಪಿ ಬಿದ್ದಿದ್ದಾರೆ..

ಇದಕ್ಕೆನೆ ಕಾದು ಕುಳಿತ ಕಳ್ಳರು ರಫೀಕ್,ಆಸೀಫ್,ಮೊಹಮ್ಮದ್ ತಾಕೀರ್, ಮೊಹಮ್ಮದ್ ಸಾಹಿದಿ ಬಳಿ ಇದ್ದ ಬ್ಯಾಗ್ ಎತ್ತಿ ಕಳ್ಳರು ಪರಾರಿಯಾಗಿದ್ದಾರೆ. ಕೊಂಚ ಸಮಯದ ನಂತ್ರ ಎಚ್ಚರಗೊಂಡ ಮೊಹಮ್ಮದ್ ಸಾಹಿದಿ ಎದ್ದು ನೋಡಿದಾಗ ತಮ್ಮ ಬಳಿ ಇದ್ದ ಬ್ಯಾಗ್ ಸುಮಾರು ಒಂದು ಲಕ್ಷ ಬೆಲೆ ಬಾಳುವ ವಸ್ತು ಹಾಗೂ ನಗದು, ಆಧಾರ್ ಕಾರ್ಡ್,ಪಾನ್‌ಕಾರ್ಡ್ ಹಾಗೂ ಬ್ಯಾಗ್ನಲ್ಲಿದ್ದ ಕ್ಯಾಶ್ ಕಳ್ಳತನ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.Body:KN_BNG_02_RAILWY_AV_7204498Conclusion:KN_BNG_02_RAILWY_AV_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.