ETV Bharat / state

ಕಾರಿನಲ್ಲಿ ಬಂದು ಕ್ಷಣದಲ್ಲೇ ಬಟ್ಟೆ ಕದ್ದೊಯ್ತಾರೆ: ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ

ನಾಲ್ವರು ಅಪರಿಚಿತರು ಮತ್ತಿಕೆರೆಯ ಎಕ್ಸ್ ಮ್ಯಾನ್ ಫ್ಯಾಷನ್ ಹಬ್ ಅಂಗಡಿಯ ಶೆಟರ್ ತೆಗೆದು 150 ಪ್ಯಾಂಟ್ ಹಾಗೂ 30 ಟೀ ಶರ್ಟ್ ಗಳನ್ನು ಕದ್ದೊಯ್ದಿದ್ದಾರೆ.

X Man Fashion Hub
ಎಕ್ಸ್ ಮ್ಯಾನ್ ಫ್ಯಾಷನ್ ಹಬ್
author img

By

Published : Nov 28, 2019, 5:23 PM IST

ಬೆಂಗಳೂರು: ಕಾರಿನಲ್ಲಿ ಬಂದು ಬಟ್ಟೆ ಅಂಗಡಿಯಲ್ಲಿ ತಡರಾತ್ರಿ ಕಳ್ಳರು ಕೈಚಳಕ ತೋರಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸದ್ಯ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ಕಳ್ಳರ ಕರಾಮತ್ತು

ಕಾರಿನಲ್ಲಿ ಬಂದಿರುವ ನಾಲ್ವರು ಖದೀಮರು ಮತ್ತಿಕೆರೆಯ ಎಕ್ಸ್ ಮ್ಯಾನ್ ಫ್ಯಾಷನ್ ಹಬ್ ಅಂಗಡಿಯ ಶೆಟರ್ ತೆಗೆದು ನಂತರ ಒಳಹೋಗಿ ‌150 ಪ್ಯಾಂಟ್ ಹಾಗೂ 30 ಟೀ ಶರ್ಟ್ ಗಳನ್ನು ಕದ್ದೊಯ್ದಿದ್ದಾರೆ.

ಇನ್ನು, ಕಳ್ಳರ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಾಲ್ವರು ಆರೋಪಿಗಳು ಕಾರಿನಲ್ಲಿ ಬಂದು ಯಾರಿಗೂ ಅನುಮಾನ ಬಾರದ ರೀತಿ ನಾಟಕವಾಡಿ ನಂತರ ಅಂಗಡಿ ಶೆಟರ್ ತೆಗೆದಿದ್ದಾರೆ. ಸದ್ಯ ಅಂಗಡಿ ಮಾಲೀಕರು ‌ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Intro:ಕಾರಿನಲ್ಲಿ ಬರ್ತಾರೆ ಶೆಟರ್ ಮುರಿತಾರೇ ನೂರಾರು ಜೊತೆ ಬಟ್ಟೆ ಕದ್ದೊಯ್ತಾರೆ
ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ

ಕಾರಿನಲ್ಲಿ ಬಂದು ಬಟ್ಟೆ ಅಂಗಡಿಯಲ್ಲಿ ತಡರಾತ್ರಿ ಕಳ್ಳರು ಕೈ ಚಳಕ ತೋರಿಸಿರುವ ಘಟನೆ ಬೆಳಕಿಗೆ ಬಂದಿದ್ದು ಸದ್ಯ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ

ಕಾರಿನಲ್ಲಿ ಬಂದಿರುವ ನಾಲ್ವರು ಅಪರಿಚಿತರು ಮತ್ತಿಕೆರೆಯ ಎಕ್ಸ್ ಮ್ಯಾನ್ ಫ್ಯಾಷನ್ ಹಬ್ ಅಂಗಡಿಯ ಶೆಟರ್ ಮುರಿದು ನಂತ್ರ ಒಳಹೋಗಿ ‌150 ಪ್ಯಾಂಟ್ ಹಾಗೂ 30 ಟೀ ಶರ್ಟ್ ಗಳನ್ನು ಕದ್ದು ಹೊತ್ತೊಯ್ದಿದ್ದಾರೆ.

ಇನ್ನು ಕಳ್ಳರ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನಾಲ್ವರು ಆರೋಪಿಗಳು ಕಾರಿನಲ್ಲಿ ಬಂದು ಯಾರಿಗು ಅನುಮಾನ ಬಾರದ ರೀತಿ ನಾಟಕವಾಡಿ ನಂತ್ರ ಅಂಗಡಿ ಶೆಟರ್ ಮುರಿದಿದ್ದಾರೆ. ಸದ್ಯ ಅಂಗಡಿ ಮಾಲೀಕರು‌ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆBody:KN_BNG_08_CCTV_7204498Conclusion:KN_BNG_08_CCTV_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.