ಬೆಂಗಳೂರು: ಹೊಸ ವರ್ಷಕ್ಕೆ ಸ್ವಾಗತ ಕೋರಿ ಪ್ರಧಾನಿ ನರೇಂದ್ರ ಮೋದಿ ಕವನ ಬರೆದಿರುವುದನ್ನು ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಲೇವಡಿ ಮಾಡಿದ್ದಾರೆ.
-
ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿದೆ.
— Dr H.C.Mahadevappa (@CMahadevappa) January 1, 2021 " class="align-text-top noRightClick twitterSection" data="
ಆದರೆ ದೇಶವು ಆಂತರಿಕವಾಗಿ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಕುಸಿಯುತ್ತಿರುವುದಕ್ಕೆ ಕಾರಣವಾಗಿರುವ @narendramodi ಅವರು ರವಿಯೂ ಅಲ್ಲ ಕವಿಯೂ ಅಲ್ಲ!!
https://t.co/ueqOtle3Bf
">ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿದೆ.
— Dr H.C.Mahadevappa (@CMahadevappa) January 1, 2021
ಆದರೆ ದೇಶವು ಆಂತರಿಕವಾಗಿ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಕುಸಿಯುತ್ತಿರುವುದಕ್ಕೆ ಕಾರಣವಾಗಿರುವ @narendramodi ಅವರು ರವಿಯೂ ಅಲ್ಲ ಕವಿಯೂ ಅಲ್ಲ!!
https://t.co/ueqOtle3Bfರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿದೆ.
— Dr H.C.Mahadevappa (@CMahadevappa) January 1, 2021
ಆದರೆ ದೇಶವು ಆಂತರಿಕವಾಗಿ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಕುಸಿಯುತ್ತಿರುವುದಕ್ಕೆ ಕಾರಣವಾಗಿರುವ @narendramodi ಅವರು ರವಿಯೂ ಅಲ್ಲ ಕವಿಯೂ ಅಲ್ಲ!!
https://t.co/ueqOtle3Bf
ಈಗಷ್ಟೇ ಸೂರ್ಯ ಉದಯಿಸಿದೆ ಎಂಬ ಶೀರ್ಷಿಕೆಯಡಿ ಪ್ರಧಾನಿ ನರೇಂದ್ರ ಮೋದಿ 2021ನೇ ವರ್ಷವನ್ನು ಸ್ವಾಗತಿಸಿ ಕವನ ಬರೆದಿದ್ದಾರೆ. ಇದನ್ನು ಮಹದೇವಪ್ಪ ಅವರು ಲೇವಡಿ ಮಾಡಿ, ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿದೆ. ಆದರೆ, ದೇಶವು ಆಂತರಿಕವಾಗಿ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಕುಸಿಯುತ್ತಿರುವುದಕ್ಕೆ ಕಾರಣವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರವಿಯೂ ಅಲ್ಲ ಕವಿಯೂ ಅಲ್ಲ!! ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಗೂ ಶೂಟರ್ಗಳಿಗೂ ಭಾರಿ ಲಿಂಕ್!:
-
ಬಿಜೆಪಿಗೂ ಶೂಟರ್'ಗಳಿಗೂ ಭಾರಿ ಲಿಂಕ್!
— Karnataka Congress (@INCKarnataka) December 31, 2020 " class="align-text-top noRightClick twitterSection" data="
ವ್ಯತ್ಯಾಸವೇನೆಂದರೆ.
ದೇಶಕ್ಕೆ ಕೀರ್ತಿ ತಂದಂತಹ ಶೂಟರ್ ವರ್ತಿಕಾ ಸಿಂಗ್ ಅವರಲ್ಲಿ @smritiirani ಲಂಚಕ್ಕೆ ಬೇಡಿಕೆ ಇಟ್ಟು
"ಅವಮಾನ"
ದೇಶದ ಶಾಂತಿ, ಸಾಮರಸ್ಯ ಕದಡಿ ಅಪಕೀರ್ತಿ ತಂದ ಮತ್ತೊಬ್ಬ ಶೂಟರ್'ನಿಗೆ
"ಸನ್ಮಾನ" pic.twitter.com/KRPe9gyT4A
">ಬಿಜೆಪಿಗೂ ಶೂಟರ್'ಗಳಿಗೂ ಭಾರಿ ಲಿಂಕ್!
— Karnataka Congress (@INCKarnataka) December 31, 2020
ವ್ಯತ್ಯಾಸವೇನೆಂದರೆ.
ದೇಶಕ್ಕೆ ಕೀರ್ತಿ ತಂದಂತಹ ಶೂಟರ್ ವರ್ತಿಕಾ ಸಿಂಗ್ ಅವರಲ್ಲಿ @smritiirani ಲಂಚಕ್ಕೆ ಬೇಡಿಕೆ ಇಟ್ಟು
"ಅವಮಾನ"
ದೇಶದ ಶಾಂತಿ, ಸಾಮರಸ್ಯ ಕದಡಿ ಅಪಕೀರ್ತಿ ತಂದ ಮತ್ತೊಬ್ಬ ಶೂಟರ್'ನಿಗೆ
"ಸನ್ಮಾನ" pic.twitter.com/KRPe9gyT4Aಬಿಜೆಪಿಗೂ ಶೂಟರ್'ಗಳಿಗೂ ಭಾರಿ ಲಿಂಕ್!
— Karnataka Congress (@INCKarnataka) December 31, 2020
ವ್ಯತ್ಯಾಸವೇನೆಂದರೆ.
ದೇಶಕ್ಕೆ ಕೀರ್ತಿ ತಂದಂತಹ ಶೂಟರ್ ವರ್ತಿಕಾ ಸಿಂಗ್ ಅವರಲ್ಲಿ @smritiirani ಲಂಚಕ್ಕೆ ಬೇಡಿಕೆ ಇಟ್ಟು
"ಅವಮಾನ"
ದೇಶದ ಶಾಂತಿ, ಸಾಮರಸ್ಯ ಕದಡಿ ಅಪಕೀರ್ತಿ ತಂದ ಮತ್ತೊಬ್ಬ ಶೂಟರ್'ನಿಗೆ
"ಸನ್ಮಾನ" pic.twitter.com/KRPe9gyT4A
ಇನ್ನೊಂದೆಡೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ್ದು, ಬಿಜೆಪಿಗೂ ಶೂಟರ್ಗಳಿಗೂ ಭಾರಿ ಲಿಂಕ್! ವ್ಯತ್ಯಾಸವೇನೆಂದರೆ, ದೇಶಕ್ಕೆ ಕೀರ್ತಿ ತಂದ ಶೂಟರ್ ವರ್ತಿಕಾ ಸಿಂಗ್ ಅವರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಲಂಚಕ್ಕೆ ಬೇಡಿಕೆ ಇಟ್ಟು ಅವಮಾನ ಮಾಡಿದ್ದಾರೆ. ಮತ್ತೊಂದೆಡೆ ದೇಶದ ಶಾಂತಿ, ಸಾಮರಸ್ಯ ಕದಡಿ ಅಪಕೀರ್ತಿ ತಂದ ಮತ್ತೊಬ್ಬ ಶೂಟರ್ಗೆ ಸನ್ಮಾನ ಮಾಡಿದೆ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.