ಬೆಂಗಳೂರು: ಖಾಲಿ ಆಗಿದ್ಯಾ ರಾಜ್ಯದ ಬೊಕ್ಕಸ? ನೆರೆ ಹಾಗೂ ಬರ ಪೀಡಿತರಿಗೆ ಪರಿಹಾರ ನೀಡೋದಕ್ಕೆ ಸಾಧ್ಯವಿಲ್ಲವೇ? ರಾಜ್ಯ ಬಿಜೆಪಿಯ ಟ್ವೀಟ್ ಇಂತಹದ್ದೊಂದು ಪ್ರಶ್ನೆ ಹುಟ್ಟುವಂತೆ ಮಾಡಿದೆ.
-
ರಾಜ್ಯದ ಬೊಕ್ಕಸ ಖಾಲಿಯಾಗಲು ಯಾರು ಕಾರಣ ಮಾನ್ಯ @siddaramaiah ಅವರೇ?
— BJP Karnataka (@BJP4Karnataka) October 4, 2019 " class="align-text-top noRightClick twitterSection" data="
ಐದು ವರ್ಷ ಸ್ವತಂತ್ರವಾಗಿ ಸರಕಾರ ನಡೆಸಿದ್ದು ನಂತರದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು ರಾಜ್ಯದ ಖಜಾನೆ ಲೂಟಿಗೈದದ್ದೇ ಇಂದಿನ ಈ ಸ್ಥಿತಿಗೆ ಕಾರಣ ಎಂದು ರಾಜ್ಯದ ಜನತೆಗೆ ತಿಳಿದೇ ಇದೆ. https://t.co/JyiX4zWcL6
">ರಾಜ್ಯದ ಬೊಕ್ಕಸ ಖಾಲಿಯಾಗಲು ಯಾರು ಕಾರಣ ಮಾನ್ಯ @siddaramaiah ಅವರೇ?
— BJP Karnataka (@BJP4Karnataka) October 4, 2019
ಐದು ವರ್ಷ ಸ್ವತಂತ್ರವಾಗಿ ಸರಕಾರ ನಡೆಸಿದ್ದು ನಂತರದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು ರಾಜ್ಯದ ಖಜಾನೆ ಲೂಟಿಗೈದದ್ದೇ ಇಂದಿನ ಈ ಸ್ಥಿತಿಗೆ ಕಾರಣ ಎಂದು ರಾಜ್ಯದ ಜನತೆಗೆ ತಿಳಿದೇ ಇದೆ. https://t.co/JyiX4zWcL6ರಾಜ್ಯದ ಬೊಕ್ಕಸ ಖಾಲಿಯಾಗಲು ಯಾರು ಕಾರಣ ಮಾನ್ಯ @siddaramaiah ಅವರೇ?
— BJP Karnataka (@BJP4Karnataka) October 4, 2019
ಐದು ವರ್ಷ ಸ್ವತಂತ್ರವಾಗಿ ಸರಕಾರ ನಡೆಸಿದ್ದು ನಂತರದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು ರಾಜ್ಯದ ಖಜಾನೆ ಲೂಟಿಗೈದದ್ದೇ ಇಂದಿನ ಈ ಸ್ಥಿತಿಗೆ ಕಾರಣ ಎಂದು ರಾಜ್ಯದ ಜನತೆಗೆ ತಿಳಿದೇ ಇದೆ. https://t.co/JyiX4zWcL6
ರಾಜ್ಯದ ಬೊಕ್ಕಸ ಖಾಲಿಯಾಗಲು ಯಾರು ಕಾರಣ ಮಾನ್ಯ ಸಿದ್ದರಾಮಯ್ಯ ಅವರೇ? ಐದು ವರ್ಷ ಸ್ವತಂತ್ರವಾಗಿ ಸರ್ಕಾರ ನಡೆಸಿದ್ದು ನಂತರ ಅಪವಿತ್ರ ಮೈತ್ರಿ ಮಾಡಿಕೊಂಡು ರಾಜ್ಯದ ಖಜಾನೆ ಲೂಟಿಗೈದದ್ದೇ ಇಂದಿನ ಈ ಸ್ಥಿತಿಗೆ ಕಾರಣ ಎಂದು ರಾಜ್ಯದ ಜನತೆಗೆ ತಿಳಿದೇ ಇದೆ ಎಂದು ಟ್ವೀಟ್ ಮಾಡುವ ಮೂಲಕ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಬಿಜೆಪಿ ಕರ್ನಾಟಕ ಟ್ವಿಟ್ಟರ್ ಪೇಜ್ ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡುವ ಮೂಲಕ ಖಜಾನೆಯಲ್ಲಿ ಹಣವಿಲ್ಲ ಎನ್ನುವ ಮಾಹಿತಿಯನ್ನು ಬಿಜೆಪಿಯೇ ಹೊರಹಾಕಿದಂತಾಗಿದೆ.