ETV Bharat / state

5 ತಿಂಗಳ ಬಳಿಕ 'ನಮ್ಮ ಮೆಟ್ರೋ' ಸೇವೆ ಆರಂಭ..ಈ ಮಾರ್ಗದಲ್ಲಿ ಮಾತ್ರ ಓಡುತ್ತೆ ರೈಲು!

ಬರೋಬ್ಬರಿ 5 ತಿಂಗಳ ಕಾಲ ಸ್ಥಗಿತಗೊಂಡಿದ್ದ ಮೆಟ್ರೋ ಸಂಚಾರ ಇಂದು 8 ಗಂಟೆಗೆ ಆರಂಭವಾಗಿದ್ದು, ಬೈಯಪ್ಪನಹಳ್ಳಿಯಿಂದ ಮೈಸೂರು ರೋಡ್ ಮಾರ್ಗದಲ್ಲಿ ಮೆಟ್ರೋ ಓಡಾಟ ಇರಲಿದೆ.

Namma metro, ನಮ್ಮ ಮೆಟ್ರೋ
ಇಂದಿನಿಂದ ನಮ್ಮ ಮೆಟ್ರೋ ರನ್ಸಿಂಗ್
author img

By

Published : Sep 7, 2020, 8:56 AM IST

Updated : Sep 7, 2020, 10:32 AM IST

ಬೆಂಗಳೂರು: ಇಂದಿನಿಂದ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭಗೊಂಡಿದೆ.

5 ತಿಂಗಳ ಬಳಿಕ ಇಂದಿನಿಂದ ಆರಂಭವಾದ ನಮ್ಮ ಮೆಟ್ರೋ

ಬರೋಬ್ಬರಿ 5 ತಿಂಗಳ ಕಾಲ ಸ್ಥಗಿತಗೊಂಡಿದ್ದ ಮೆಟ್ರೋ ಸಂಚಾರ ಇಂದು 8 ಗಂಟೆಗೆ ಆರಂಭವಾಗಿದ್ದು, ಬೈಯಪ್ಪನಹಳ್ಳಿಯಿಂದ ಮೈಸೂರು ರೋಡ್ ಮಾರ್ಗದಲ್ಲಿ ಮೆಟ್ರೋ ಓಡಾಟ ಇರಲಿದೆ. ಇಂದು ಕೇವಲ ನೇರಳೆ ಮಾರ್ಗದ ಮೆಟ್ರೋ ಓಡಾಟ ನಡೆಸಲಿದ್ದು, ಸೆ. 9ರಿಂದ ಹಸಿರು ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ. ಇಂದು ಬೆಳಗ್ಗೆ 8ರಿಂದ 11 ಗಂಟೆಯವರೆಗೆ ಹಾಗೂ ಸಂಜೆ 4:30ರಿಂದ 7:30ರವರೆಗೆ ಮೆಟ್ರೋ ಸಂಚಾರ ಇರಲಿದೆ.

ಇನ್ನು ಮೆಟ್ರೋ ಒಳ ಪ್ರವೇಶಿಸಬೇಕು ಅಂದರೆ ಮಾಸ್ಕ್ ಕಡ್ಡಾಯ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೊರೊನಾ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಹತ್ತು ಹಲವು ಕಟ್ಟುನಿಟ್ಟಿನ ‌ಕ್ರಮಗಳನ್ನು ಜಾರಿ ಮಾಡಲಾಗಿದೆ.

Last Updated : Sep 7, 2020, 10:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.