ETV Bharat / state

ಮನ್ಸೂರ್​ ಆಸ್ತಿ ವಿವರದ ಪತ್ರ ವೈರಲ್... ಅಷ್ಟಕ್ಕೂ ಆ ಪತ್ರದಲ್ಲಿರೋದೇನು? - Kannada news

IMA ಜ್ಯುವೆಲ್ಲರಿಯಿಂದ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಮನ್ಸೂರ್ ತನ್ನ ಬಳಿ ಎಷ್ಟೆಷ್ಟು ಚಿನ್ನಾಭರಣ ಹಾಗೂ ಆಸ್ತಿ ಇದೆ ಎಂದು ಘೋಷಿಸಿದ್ದಾರೆ ಎನ್ನಲಾದ ಪತ್ರವೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ.

IMA ಮಾಲೀಕನ ಆಸ್ತಿ ವಿವರದ ಪತ್ರ ವೈರಲ್
author img

By

Published : Jun 13, 2019, 10:35 AM IST

ಬೆಂಗಳೂರು : ಐಎಂಎ ಜ್ಯುವೆಲ್ಲರಿಯಿಂದ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಮನ್ಸೂರ್ ತನ್ನ ಬಳಿ ಎಷ್ಟೆಷ್ಟು ಚಿನ್ನಾಭರಣ ಹಾಗೂ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ.

bangalore
IMA ಮಾಲೀಕನ ಆಸ್ತಿ ವಿವರದ ಪತ್ರ

ಅಷ್ಟಕ್ಕೂ ಆ ಪ್ರತ್ರದಲ್ಲೇನಿದೆ ?

ಪತ್ರದಲ್ಲಿ ತನ್ನ ಆಸ್ತಿಯ ವಿವರವನ್ನು ಸ್ವತಃ ಮನ್ಸೂರ್ ನೀಡಿದ್ದು, ₹488 ಕೋಟಿ ಮೌಲ್ಯದ ಚರಾಸ್ತಿ, 1888 ಕೆಜಿ ಚಿನ್ನಾಭರಣ,18.64 ಕೆಜಿ ಪ್ಲಾಟಿನಂ, 463 ಕೆಜಿಯ ಬೆಳ್ಳಿ ವಸ್ತುಗಳು, 30 ಸಾವಿರ ಕ್ಯಾರೆಟ್ ವಜ್ರ ಹಾಗೆ ಐಎಂಎ ಗೋಲ್ಡ್‌ನಿಂದ ಅಡಮಾನ ಪಡೆದ 350 ಕೆಜಿ ಚಿನ್ನ, ಕೋಟ್ಯಂತರ ರೂಪಾಯಿ ಬೆಲೆಬಾಳುವ ಅಮೂಲ್ಯ ರತ್ನಗಳು10-66 ಕೆಜಿ ಇದೆ ಎಂದು ಉಲ್ಲೇಖ ಮಾಡಲಾಗಿದೆ.

ಸದ್ಯ ಮನ್ಸೂರ್ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ‌. ತನ್ನ ಆಸ್ತಿಯ ಬಗ್ಗೆ ಸ್ವತಃ ಮನ್ಸೂರ್ ಪತ್ರದ ಮೂಲಕ ಘೋಷಣೆ ಮಾಡಿದ್ದಾನೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Intro:Body:

1 KN_BNG_06_IMA_PREESNOTE_BHAVYA_7204498.txt   

close

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.