ETV Bharat / state

ಬೆಂಗಳೂರಿನ ಹೆಮ್ಮೆ ಲಾಲ್​ಬಾಗ್​ ಫ್ಲವರ್ ಶೋಗೆ ತೆರೆ: ಸಂಗ್ರಹವಾದ ಹಣವೆಷ್ಟು ಗೊತ್ತಾ? - ಸಿಲಿಕಾನ್ ಸಿಟಿಯಲ್ಲಿ ಹೈ-ಅಲರ್ಟ್

ಆಗಸ್ಟ್ 8 ರಿಂದ ಆರಂಭವಾಗಿದ್ದ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆ ಬಿದ್ದಿದ್ದು. ಈ ಬಾರಿಯ ಫಲ-ಪುಷ್ಪ ಪ್ರದರ್ಶನಕ್ಕೆ ಭರ್ಜರಿ ರೆಸ್ಫಾನ್ಸ್ ಸಿಕ್ಕಿದೆ. ಕಳೆದ 11 ದಿನಗಳಿಂದ ಈವರೆಗೆ 4 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ಒಟ್ಟು 14.38 ಲಕ್ಷ ರೂ. ಹಣ ಸಂಗ್ರಹವಾಗಿದೆ.

ಬೆಂಗಳೂರಿನ ಹೆಮ್ಮೆ ಫ್ಲವರ್ ಶೋಗೆ ತೆರೆ
author img

By

Published : Aug 19, 2019, 3:29 AM IST

ಬೆಂಗಳೂರು: 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಳೆದ 11 ದಿನಗಳಿಂದ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು.ನಿನ್ನೆ ಈ ಫ್ಲವರ್ ಶೋಗೆ ತೆರೆ ಬಿದ್ದಿದ್ದು, ಕೊನೆ ದಿನದ ಅಂದವನ್ನ ಕಣ್ತುಂಬಿಕೊಳ್ಳೋಕೆ ಲಾಲ್‌ಬಾಗ್‌ಗೆ ಜನಸಾಗರವೇ ಹರಿದು ಬಂದಿತ್ತು.

ಇದೇ ತಿಂಗಳ ಆಗಸ್ಟ್ 8 ರಿಂದ ಆರಂಭವಾಗಿದ್ದ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬಿದ್ದಿದೆ. ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಳೆದ 11 ದಿನಗಳಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫ್ಲವರ್ ಶೋ ಆಯೋಜಿಸಲಾಗಿತ್ತು. ಮೈಸೂರು ಜಯಚಾಮರಾಜೇಂದ್ರ ಒಡೆಯರ ಥೀಂ ಇಟ್ಟುಕೊಂಡು ಈ ಬಾರಿಯ ಫಲ-ಪುಷ್ಪ ಪ್ರದರ್ಶನ ನಡೆಸಿದ್ದು, ಭರ್ಜರಿ ರೆಸ್ಫಾನ್ಸ್ ಸಿಕ್ಕಿದೆ. ಭಾನುವಾರ ಸರ್ಕಾರಿ ರಜೆ ಹಾಗೂ ಫ್ಲವರ್ ಶೋನ ಕೊನೆ ದಿನವಾದ್ದರಿಂದ ಲಾಲ್‌ಬಾಗ್‌ಗೆ ರಾಜ್ಯದ ಹಲವು ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು.

ಬೆಂಗಳೂರಿನ ಹೆಮ್ಮೆ ಫ್ಲವರ್ ಶೋಗೆ ತೆರೆ

ಸಿಲಿಕಾನ್ ಸಿಟಿಯಲ್ಲಿ ಹೈ-ಅಲರ್ಟ್ ಘೋಷಣೆಯಾಗಿರೋ ಹಿನ್ನೆಲೆ, ಲಾಲ್‌ಗಾಗ್‌ನಲ್ಲಿ ಪ್ರತಿಯೊಬ್ಬರನ್ನೂ ಮೆಟಲ್ ಡಿಟೆಕ್ಟರ್‌ನಿಂದ ಪರಿಶೀಲಿಸಿ, ಪ್ರವಾಸಿಗರ ಬ್ಯಾಗ್‌ಗಳನ್ನ ಎರಡೆರಡು ಬಾರಿ ಚೆಕ್ ಮಾಡಿದ್ರು. ಇತ್ತ ಸಿನಿಮಾಗೇ ಹೋಗೊ ಮಂದಿಯೆಲ್ಲಾ ತಮ್ಮ ಫ್ಯಾಮಿಲಿಯೊಂದಿಗೆ ಸಸ್ಯಕಾಶಿಯತ್ತ ಹೆಜ್ಜೆ ಹಾಕಿ ಫ್ಲವರ್ ಶೋನಗೆ ಬಂದಿದ್ರು.

ಈ ಬಾರಿಯ ಫ್ಲವರ್ ಶೋಗೆ 5 ಲಕ್ಷ ಜನ ಆಗಮಿಸ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದ ಲಾಲ್‌ಬಾಗ್ ತೋಟಗಾರಿಕೆ ಇಲಾಖೆಗೆ ಕೊಂಚ ನಿರಾಸೆಯಾಗಿದೆ. ಕಳೆದ 11 ದಿನಗಳಿಂದ ಈವರೆಗೆ 4 ಲಕ್ಷ ಪ್ರವಾಸಿಗರು ಮಾತ್ರ ಭೇಟಿ ಕೊಟ್ಟಿದ್ದಾರೆ. ಇನ್ನು ಈ ವೆದರ್‌ಗೆ ಹೂಗಳು ಸೆಟ್ ಆಗದ ಕಾರಣ ಬೇಗ ತಮ್ಮ ಸೌಂದರ್ಯವನ್ನ ಕಳೆದುಕೊಂಡಿದ್ದು, ಮುಂದಿನ ಬಾರಿ ಈ ಬಗ್ಗೆ ಹೆಚ್ಚಿನ ಗಮನ ಹರಿಸೋದಾಗಿ ಇಲಾಖೆಯ ಅಧಿಕಾರಿ ತಿಳಿಸಿದ್ರು. ಇನ್ನು ಈ ಬಾರಿ ಒಟ್ಟು ಸಂಗ್ರಹವಾದ ಹಣ 14.38 ಲಕ್ಷ ರೂ. ಆಗಿದೆ.

Intro:LalbhagBody:೭೩ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಳೆದ ೧೧ ದಿನಗಳಿಂದ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ಇಂದು ಫ್ಲವರ್ ಶೋಗೆ ತೆರೆ ಬಿದ್ದಿದ್ದು, ಕೊನೆ ದಿನದ ಅಂದವನ್ನ ಕಣ್ತುಂಬಿಕೊಳ್ಳೋಕೆ ಲಾಲ್‌ಬಾಗ್‌ಗೆ ಜನಸಾಗರವೇ ಹರಿದು ಬಂದಿತ್ತು.

ಫ್ಲವರ್ ಶೋ ನಮ್ಮ ಬೆಂಗಳೂರಿನ ಹೆಮ್ಮೆ.. ಇದೇ ತಿಂಗಳ ಆಗಸ್ಟ್ ೮ ರಿಂದ ಆರಂಭವಾಗಿದ್ದ ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆ ಬಿದ್ದಿದೆ. ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಳೆದ ೧೧ ದಿನಗಳಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫ್ಲವರ್ ಶೋ ಆಯೋಜಿಸಲಾಗಿತ್ತು. ಮೈಸೂರು ಜಯಚಾಮರಾಜೇಂದ್ರ ಒಡೆಯರ ಥೀಂ ಇಟ್ಟಿಕೊಂಡು ಈ ಬಾರಿಯ ಫಲ-ಪುಷ್ಪ ಪ್ರದರ್ಶನ ನಡೆಸಿದ್ದು, ಭರ್ಜರಿ ರೆಸ್ಫಾನ್ಸ್ ಸಿಕ್ಕಿದೆ.

ಇಂದು ಸರ್ಕಾರಿ ರಜೆ ಹಾಗೂ ಫ್ಲವರ್ ಶೋನ ಕೊನೆ ದಿನವಾದರಿಂದ ಲಾಲ್‌ಬಾಗ್‌ಗೆ ರಾಜ್ಯದ ಹಲವು ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು. ಜೊತೆಗೆ ಸಿಲಿಕಾನ್ ಸಿಟಿಯಲ್ಲಿ ಹೈ-ಅಲರ್ಟ್ ಘೋಷಣೆಯಾಗಿರೋ ಹಿನ್ನೆಲೆ, ಲಾಲ್‌ಗಾಗ್‌ನಲ್ಲಿ ಪ್ರತಿಯೊಬ್ಬರನ್ನೂ ಮೆಟಲ್ ಡಿಡೆಕ್ಟರ್‌ನಿಂದ ಪರಿಶೀಲಿಸಿ, ಪ್ರವಾಸಿಗರ ಬ್ಯಾಗ್‌ಗಳನ್ನ ಎರಡೆರಡು ಬಾರಿ ಚೆಕ್ ಮಾಡಿದ್ರು. ಇತ್ತ ಸಿನಿಮಾಗೇ ಹೋಗೊ ಮಂದಿಯೆಲ್ಲಾ ಇಂದು ತಮ್ಮ ಫ್ಯಾಮಿಲಿಯೊಂದಿಗೆ ಸಸ್ಯಕಾಶಿಯತ್ತ ಹೆಜ್ಜೆ ಹಾಕಿ ಫ್ಲವರ್ ಶೋನ ಮತ್ತಷ್ಟು ಹೆಚ್ಚಿದಂತೆ ಕಾಣ್ತಿತ್ತು.

ಇನ್ನೂ ಗಾಜಿನ ಮನೆ ಎಂಟ್ರಿ ಕೊಟ್ರೆ, ಹೂಗಳಿಗಿಂದ ಸೆಲ್ಫಿ ಕ್ಲಿಕಿಸೋ ಮೊಬೈಲ್‌ಗಳ ಅಬ್ಬರವೇ ಜೋರಾಗಿತ್ತು. ಅಷ್ಟೆ ಅಲ್ಲದೆ, ಹೊರ ರಾಜ್ಯಗಳಿಂದ ಬಂದು ಜನರು ಫಲ ಪುಷ್ಪ ಪ್ರದರ್ಶನ ನೋಡಿ ಸಖತ್ ಎಂಜಾಯ್ ಮಾಡಿದ್ರು.

ಈ ಬಾರಿಯ ಫ್ಲವರ್ ಶೋಗೆ ೫ ಲಕ್ಷ ಜನ ಆಗಮಿಸ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದ ಲಾಲ್‌ಬಾಗ್ ತೋಟಗಾರಿಕೆ ಇಲಾಖೆಗೆ ಕೊಂಚ ನಿರಾಸೆಯಾಗಿದೆ. ಕಳೆದ ೧೧ ದಿನಗಳಿಂದ ಈವರೆಗೆ ೪ ಲಕ್ಷ ಪ್ರವಾಸಿಗರು ಮಾತ್ರ ಭೇಟಿ ಕೊಟ್ಟಿದ್ದಾರೆ. ಇನ್ನು ಈ ವೆದರ್‌ಗೆ ಹೂಗಳು ಸೆಟ್ ಆಗದ ಕಾರಣ ಬೇಗ ತನ್ನ ಸೌಧರ್ಯವನ್ನ ಕಳೆದುಕೊಂಡಿದ್ದು, ಮುಂದಿನ ಬಾರೀ ಹೆಚ್ಚಿನ ಗಮನ ಹರಿಸೋದಾಗಿ ಇಲಾಖೆಯ ಅಧಿಕಾರಿ ತಿಳಿಸಿದ್ರು.

ಲಾಲ್‌ಬಾಗ್ ಫ್ಲವರ್ ಶೋಗೆ ಇಂದು ಕೊನೆಯ ದಿನವಾದ್ದರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಕೊನೆಯ ದಿನವಾದ ಇಂದು 36000, ವಯಸ್ಕರರು.25600, ಮಕ್ಕಳು ಭಾಗವಹಿಸಿದ್ದರು ಹುಟ್ಟು ಸಂಗ್ರಹವಾದ ಹಣ 14.38ಲಕ್ಷ, ಒಟ್ಟಾರೆ ಇಷ್ಟುದಿನದ ಅಂಕಿ ಅಂಶಗಳನ್ನು ಗಮನಿಸಿದರೆ
ಒಟ್ಟು ಭೇಟಿ ನೀಡಿದವರ ಸಂಖ್ಯೆ458600, ವಯಸ್ಕರರು 338450, ಮಕ್ಕಳು 120150, c
ಒಟ್ಟು ಸಂಗ್ರಹವಾದ ಹಣ210.46Conclusion:Video ll be attached
ETV Bharat Logo

Copyright © 2025 Ushodaya Enterprises Pvt. Ltd., All Rights Reserved.