ETV Bharat / state

ಮಹಿಳೆಯರ ಮೇಲಿನ ಅತ್ಯಾಚಾರ ತಡೆಯುವಲ್ಲಿ ಬಿಜೆಪಿ ವಿಫಲ: ಕಾಂಗ್ರೆಸ್ ಆರೋಪ - ಕಾಂಗ್ರೆಸ್ ಟ್ವೀಟ್​ ಬೆಂಗಳೂರು

ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚಳವನ್ನು ಖಂಡಿಸಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಯ ವಿರುದ್ಧ ನೇರ ವಾಗ್ದಾಳಿ ನಡೆಸಿದೆ.

Congress has accused the BJP
ಕಾಂಗ್ರೆಸ್ ಆರೋಪ
author img

By

Published : Dec 7, 2019, 7:02 PM IST

ಬೆಂಗಳೂರು: ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚಳವಾಗಿರುವುದನ್ನು ಖಂಡಿಸಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಯ ವಿರುದ್ಧ ನೇರ ವಾಗ್ದಾಳಿ ನಡೆಸಿದೆ.

  • Digest this @BJP4India has most number of MPs/MLAs with cases of crimes against women. 116 BJP MPs are facing criminal charges of atrocities.

    30% of them face very serious charges, those related to rape, murder, kidnapping against women.#BetiKoNyayDo pic.twitter.com/GjD7vjEBAt

    — Karnataka Congress (@INCKarnataka) December 7, 2019 " class="align-text-top noRightClick twitterSection" data=" ">

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಹತ್ಯೆ ಮತ್ತು ಆಕೆಯ ಕುಟುಂಬದವರ ಹತ್ಯೆಯಲ್ಲಿ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಮೊದಲ ಆರೋಪಿಯಾಗಬೇಕು, ಒಬ್ಬ ಗೂಂಡಾ ಮುಖ್ಯಮಂತ್ರಿ ಉತ್ತರ ಪ್ರದೇಶವನ್ನು ಆಳುತ್ತಿದ್ದು, ತನ್ನ ಸಹೋದ್ಯೋಗಿಯ ರಕ್ಷಣೆಗೆ ಈ ಎಲ್ಲಾ ಹತ್ಯೆಗಳು ನಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿದೆ.

  • ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಹತ್ಯೆ ಮತ್ತು
    ಆಕೆಯ ಕುಟುಂಬದವರ ಹತ್ಯೆಯಲ್ಲಿ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಮೊದಲ ಆರೋಪಿಯಾಗಬೇಕು.

    ಒಬ್ಬ ಗೂಂಡಾ ಮುಖ್ಯಮಂತ್ರಿ ಉತ್ತರ ಪ್ರದೇಶ ಆಳ್ವಿಕೆಯಲ್ಲಿದ್ದು ತನ್ನ ಸಹೋದ್ಯೋಗಿಯ ರಕ್ಷಣೆಗೆ ಈ ಎಲ್ಲಾ ಹತ್ಯೆಗಳು ನಡೆಯಲು ಅವಕಾಶ ಮಾಡಿಕೊಡಲಾಗಿದೆ.#UnnaoHorror#UnnaoTruth

ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳೊಂದಿಗೆ ಹೆಚ್ಚಿನ ಸಂಖ್ಯೆಯ ಬಿಜೆಪಿಯ ಸಂಸದರು, ಶಾಸಕರ ಹೆಸರು ಸೇರಿಕೊಂಡಿದೆ. 116 ಬಿಜೆಪಿ ಸಂಸದರು ದೌರ್ಜನ್ಯದ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ ಎನ್ನಲಾಗಿದೆ.

  • There is atmosphere of fear under @narendramodi regime that industry leaders are reluctant to make critical comments on Govt

    Noted Industrialist RBajaj says industry was not afraid of questioning govt policy during UPA

    Govt should discuss with Industry on ways to revive economy

ಇನ್ನು ಆರ್ಥಿಕತೆಯನ್ನು ಪುನರುಜೀವನಗೊಳಿಸುವ ಮಾರ್ಗಗಳ ಬಗ್ಗೆ ಸರ್ಕಾರ ಉದ್ಯಮದೊಂದಿಗೆ ಚರ್ಚಿಸಬೇಕು ಎಂದು ಇದೇ ಸಂದರ್ಭ ಕಾಂಗ್ರೆಸ್ ಆಗ್ರಹಿಸಿದೆ.

Intro:newsBody:ಮಹಿಳೆಯರ ಮೇಲಿನ ಅತ್ಯಾಚಾರ ತಡೆಯುವಲ್ಲಿ ಬಿಜೆಪಿ ವಿಫಲ: ಕಾಂಗ್ರೆಸ್ ಆರೋಪ

ಬೆಂಗಳೂರು: ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚಳವನ್ನು ಖಂಡಿಸಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಯ ವಿರುದ್ಧ ನೇರ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಹತ್ಯೆ ಮತ್ತು ಆಕೆಯ ಕುಟುಂಬದವರ ಹತ್ಯೆಯಲ್ಲಿ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಮೊದಲ ಆರೋಪಿಯಾಗಬೇಕು ಎಂದಿದೆ.
ಒಬ್ಬ ಗೂಂಡಾ ಮುಖ್ಯಮಂತ್ರಿ ಉತ್ತರ ಪ್ರದೇಶ ಆಳ್ವಿಕೆಯಲ್ಲಿದ್ದು ತನ್ನ ಸಹೋದ್ಯೋಗಿಯ ರಕ್ಷಣೆಗೆ ಈ ಎಲ್ಲಾ ಹತ್ಯೆಗಳು ನಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂಬ ಆರೋಪವನ್ನು ಮಾಡಿದೆ.
ಮುಂದುವರೆದು, ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳೊಂದಿಗೆ ಹೆಚ್ಚಿನ ಸಂಖ್ಯೆಯ ಬಿಜೆಪಿಯ ಸಂಸದರು / ಶಾಸಕರ ಹೆಸರು ಸೇರಿಕೊಂಡಿದೆ. 116 ಬಿಜೆಪಿ ಸಂಸದರು ದೌರ್ಜನ್ಯದ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಅವರಲ್ಲಿ ಶೇ.30 ರಷ್ಟು ಮಂದಿ ಗಂಭೀರ ಆರೋಪಗಳನ್ನು ಎದುರಿಸುತ್ತಾರೆ, ಅತ್ಯಾಚಾರ, ಕೊಲೆ, ಮಹಿಳೆಯರ ವಿರುದ್ಧ ಅಪಹರಣ ಎದುರಿಸುತ್ತಿರುವುದು ಆತಂಕಕಾರಿ ಸಂಗತಿ ಎಂದಿದೆ.
ಉದ್ಯಮ ಪ್ರಗತಿಗೆ ಶ್ರಮಿಸಿ
ಉದ್ಯಮ ನಾಯಕರು ಸರ್ಕಾರದ ಬಗ್ಗೆ ವಿಮರ್ಶಾತ್ಮಕ ಟೀಕೆಗಳನ್ನು ಮಾಡಲು ಹಿಂಜರಿಯುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಯದ ವಾತಾವರಣವಿದೆ. ಯುಪಿಎ ಸಮಯದಲ್ಲಿ ಸರ್ಕಾರದ ನೀತಿಯನ್ನು ಪ್ರಶ್ನಿಸಲು ಉದ್ಯಮವು ಹೆದರುತ್ತಿರಲಿಲ್ಲ ಎಂದು ಖ್ಯಾತ ಕೈಗಾರಿಕೋದ್ಯಮಿ ಆರ್.ಬಜಾಜ್ ಹೇಳುತ್ತಾರೆ. ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಮಾರ್ಗಗಳ ಬಗ್ಗೆ ಸರ್ಕಾರ ಉದ್ಯಮದೊಂದಿಗೆ ಚರ್ಚಿಸಬೇಕು ಎಂದು ಇದೇ ಸಂದರ್ಭ ಕಾಂಗ್ರೆಸ್ ಆಗ್ರಹಿಸಿದೆ.Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.