ETV Bharat / state

ದೇಶ ಸೇವೆಗೆ ಸೇರ್ಪಡೆಗೊಂಡ ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ತಳಿಯ ಶ್ವಾನ! - belgian dog for protection

71ನೇ ಗಣರಾಜ್ಯೋತ್ಸವದ ಹಿನ್ನೆಲೆ, ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಆಂತರಿಕ ಭದ್ರತಾ ವಿಭಾಗದ ಭಯೋತ್ಪಾದನಾ ನಿಗ್ರಹ ದಳ‌ ಹಾಗೂ ನಕ್ಸಲ್ ನಿಗ್ರಹ ಪಡೆಗಳ ಕಾರ್ಯಾಚರಣೆಗೆ ನೆರವು ಪಡೆಯುವ ಉದ್ದೇಶದಿಂದ ಮೊದಲ ಬಾರಿಗೆ ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ತಳಿಯ ಶ್ವಾನಗಳನ್ನ ತರಬೇತಿಗೊಳಿಸಿ ಇದೇ ಮೊದಲ ಬಾರಿಗೆ ಸೇವೆಗೆ ಸೇರ್ಪಡೆಗೊಳಿಸಲಾಯ್ತು.

The Belgian Malinois Shepherd's dog is ready to give protection!
ಭದ್ರತೆಗೆ ಸೈ ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ತಳಿಯ ಶ್ವಾನ!
author img

By

Published : Jan 26, 2020, 4:45 PM IST

Updated : Jan 26, 2020, 4:59 PM IST

ಬೆಂಗಳೂರು: 71ನೇ ಗಣರಾಜ್ಯೋತ್ಸವದ ಹಿನ್ನೆಲೆ, ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಆಂತರಿಕ ಭದ್ರತಾ ವಿಭಾಗದ ಭಯೋತ್ಪಾದನಾ ನಿಗ್ರಹ ದಳ‌ ಹಾಗೂ ನಕ್ಸಲ್ ನಿಗ್ರಹ ಪಡೆಗಳ ಕಾರ್ಯಾಚರಣೆಗೆ ನೆರವು ಪಡೆಯುವ ಉದ್ದೇಶದಿಂದ ಮೊದಲ ಬಾರಿಗೆ ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ತಳಿಯ ಶ್ವಾನಗಳನ್ನ ತರಬೇತಿಗೊಳಿಸಿ ಇದೇ ಮೊದಲ ಬಾರಿಗೆ ಸೇವೆಗೆ ಸೇರ್ಪಡೆಗೊಳಿಸಲಾಯ್ತು.

71ನೇ ಗಣರಾಜ್ಯೋತ್ಸವ ಅಂಗವಾಗಿ ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಂಭ್ರಮ ಮನೆ ಮಾಡಿತ್ತು. ಭದ್ರತೆ ದೃಷ್ಟಿಯಿಂದ ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ತಳಿಯ ಶ್ವಾನಗಳನ್ನ ತರಬೇತಿಗೊಳಿಸಲಾಗಿತ್ತು. ಈ ತಳಿಯ ಶ್ವಾನವೊಂದು 2019ರ ಅಕ್ಟೋಬರ್​ನಲ್ಲಿ, ಅಮೆರಿಕಾದ ಸೇನಾಪಡೆಯು ಉತ್ತರ ಸಿರಿಯಾದಲ್ಲಿ ನಡೆಸಿದ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಭಯೋತ್ಪಾದಕರ ಅಡಗುದಾಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅದೇ ತಳಿಯ ಶ್ವಾನವನ್ನು, ಪೊಲೀಸ್ ಇಲಾಖೆಗೆ ಸೇರ್ಪಡೆಗೊಳಿಸಲಾಗಿದೆ.

ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ಶ್ವಾನ ಮೂಲತಃ ಬೆಲ್ಜಿಯಂ ಮೂಲದಾಗಿದ್ದು, ಹೆಚ್ಚು ಚುರುಕುತನ, ಹೆಚ್ಚು ಗೃಹಣ ಶಕ್ತಿ, ಬುದ್ಧಿವಂತಿಕೆ, ಅಕ್ರಮಣಶೀಲಗುಣ, ಕಷ್ಟ ಸಹಿಷ್ಣುತೆ, ದೈಹಿಕ ಸಾಮರ್ಥ್ಯದಿಂದ ಸುಮಾರು 20-30ಕಿಲೋಮಿಟರ್ ನಡೆಯುವ ಮತ್ತು ಓಡಾಡುವ ಸಾಮರ್ಥ್ಯ ಹೊಂದಿದೆ. ‌ ಅಲ್ಲದೇ ಪೊಲೀಸ್ ಕಾರ್ಯಾಚರಣೆ, ದಟ್ಟ ಕಾಡುಗಳಲ್ಲಿ ಕಾರ್ಯಾಚರಣೆ, ಸ್ಫೋಟಕ ಪತ್ತೆಯಂತಹ ಬಹು ಕಾರ್ಯಕ್ಕೆ ಬಳಸಿಕೊಳ್ಳಬಹುದಾಗಿದೆ.

ಹಾಗೆಯೇ ಪೊಲೀಸರು ನೀಡುವ ಆದೇಶವನ್ನು ಚಾಚು ತಪ್ಪದೇ ಪಾಲಿಸುತ್ತದೆ. ಹಾಗೆಯೇ ಯಾವುದೇ ಆಹಾರ ಪದ್ಧತಿಯನ್ನ, ಯಾವುದೇ ವಾತಾವರಣಕ್ಕೆ ಹೊಂದಿಕೊಳ್ಳುವ ವಿಶೇಷತೆಯನ್ನ ಇದು ಹೊಂದಿದೆ. ಸದ್ಯ ಈ ಶ್ವಾನಗಳಿಗೆ ಬೆಂಗಳೂರಿನ ಗ್ರಾಮದಲ್ಲಿ ಸಿ.ಆರ್.ಎಫ್.ನ ಶ್ವಾನ ತರಬೇತಿ ಶಾಲೆಯಲ್ಲಿ 10 ತಿಂಗಳ ಕಾಲ ಶಿಸ್ತು ಕಲಿಸುವಿಕೆ ಟ್ರ್ಯಾಕಿಂಗ್, ಗುರುತು ಪತ್ತೆ, ಗಸ್ತು, ಆಕ್ರಮಣ ತರಬೇತಿ, IED ಪತ್ತೆ ಹಚ್ಚುವಿಕೆ ತರಬೇತಿ ನೀಡಲಾಗಿದ್ದು ಇಂದು ಅದು ತನ್ನ ಶಕ್ತಿ ಪ್ರದರ್ಶನ ಮಾಡಿತು.

Intro:ಉಗ್ರ ಮಟ್ಟ ಹಾಕಲು ರೆಡಿಯಾಗಿದೆ ಶ್ವಾನ ತಂಡ
ಇಂದು ಪ್ರದರ್ಶನ ಹೇಗಿತ್ತು ಗೊತ್ತಾ..

71ನೇ ಗಣರಾಜ್ಯೋತ್ಸವ ಅಂಗವಾಗಿ ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಂಭ್ರಮ ಮಾಡಲಾಯ್ತು. ಇದೇ ವೇಳೆ
ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಆಂತರಿಕ ಭದ್ರತಾ ವಿಭಾಗದ ಭಯೋತ್ಪಾದನಾ ನಿಗ್ರಹ ದಳ‌ ಹಾಗೂ ನಕ್ಸಲ್ ನಿಗ್ರಹ ಪಡೆಗಳ ಕಾರ್ಯಚರಣೆ ಗೆ ನೆರವು ಪಡೆಯುವ ಉದ್ದೇಶದಿಂದ ಮೊದಲ ಬಾರಿಗೆ ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ತಳಿಯ ಶ್ವಾನಗಳನ್ನ ತರಬೇತಿಗೊಳಿಸಿ ಇದೇ ಮೊದಲ ಬಾರಿಗೆ ಸೇರ್ಪಡೆ ಗೊಳಿಸಲಾಯ್ತು.

ಈ ತಳಿ 2019ರ ಅಕ್ಟೋಬರನಲ್ಲಿ ಅಮೇರಿಕಾದ ಸೇನಾಪಡೆಯ ಉತ್ತರ ಸಿರಿಯಾ ದಲ್ಲಿ ನಡೆಸಿದ ಸೇನಾ ಕಾರ್ಯಾಚರಣೆ ಸಂಧರ್ಭದಲ್ಲಿ ಭಯೋತ್ಪಾದಕ ಅಡಗುದಾಣ ಪತ್ತೆ ಹಚ್ಚುವ ಲ್ಲಿ ಈ ಶ್ವಾನ ಬಳಸಲಾಗಿದ್ದು ಈಗ ಪೊಲಿಸ್ ಇಲಾಕೇಗೆ ಸೇರ್ಪಡೆ ಗೊಂಡಿದೆ

ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ಶ್ವಾನ ಮೂಲತ; ಬೆಲ್ಜಿಯಂ ಮೂಲದಾಗಿದ್ದು ಅತಿ ಚುರುಕುತನ, ಅತೀಗೃಹಣ ಶಕ್ತಿ, ಬುದ್ದಿವಂತಿಕೆ, ಅಕ್ರಮಣಶೀಲಗುಣ, ಕಷ್ಟ ಸಹಿಷ್ಣುತೆ, ದೈಹಿಕ ಸಾಮರ್ಥ್ಯ ದಿಂದ ಸುಮಾರು 20-30ಕಿಲೋಮಿಟರ್ ನಡೆಯುವ ಮತ್ತು ಓಡಾಡುವ ಸಾಮರ್ಥ ಹೊಂದಿದೆ. ‌ ಹಾಗೆ ಪೊಲೀಸ್ ಕಾರ್ಯಚರಣೆ, ದಟ್ಟ ಕಾಡುಗಳಲ್ಲಿ ಕಾರ್ಯಚರಣೆ ಸ್ಪೋಟಕ ಪತ್ತೆಯಂತಹ ಬಹು ಕಾರ್ಯಕ್ಕೆ ಬಳಸಿಕೊಳ್ಳಬಹುದು
ಹಾಗೆ ಪೊಲೀಸರು ಯಾವ ಆದೇಶ ನೀಡ್ತಾರೆ ಅದನ್ನ ಚಾಚು ತಪ್ಪದೇ ಪಾಲಿಸಿ ಹಾಗೆ ಯಾವುದೇ ಆಹಾರ ಪದ್ದತಿಯನ್ನ ಹಾಗೆ ಯಾವುದೇ ವಾತಾವರಣಕ್ಕೆ ಹೊಂದಿಕೋಳ್ಳುವ ವಿಶೇಷತೆಯನ್ನ ಇದು ಹೊಂದಿದೆ. ಸದ್ಯಬಈ ಶ್ವಾನಗಳಿಗೆ ಬೆಂಗಳೂರಿನ ಗ್ರಾಮದಲ್ಲಿ ಸಿ. ಆರ್ ಎಫ್ ನ ಶ್ಚಾನ ತರಬೇತಿ ಶಾಲೆಯಲ್ಲಿ 10 ತಿಂಗಳ ಕಾಲ ಶಿಸ್ತು ಕಲಿಸುವಿಕೆ ಟ್ರಾಕಿಂಗ್, ಗುರುತು ಪತ್ತೆ, ಗಸ್ತು ಆಕ್ರಮಣ ತರಬೇತಿ, IED ಪತ್ತೆ ಹಚ್ಚುವಿಕೆ ತರಬೇತಿ ನೀಡಲಾಗಿದ್ದು ಇಂದು ತನ್ನ ಶಕ್ತಿ ಪ್ರದರ್ಶನ ಮಾಡಿತುBody:KN_BNG_07__DOG_7204498Conclusion:KN_BNG_07__DOG_7204498
Last Updated : Jan 26, 2020, 4:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.