ETV Bharat / state

ಮಧ್ಯರಾತ್ರಿ ಒಂಟಿಯಾಗಿ ಓಡಾಡುವವರೇ ಇವರಿಗೆ ಟಾರ್ಗೆಟ್​.. ಕೊನೆಗೂ ಖಾಕಿ ಕೈಗೆ ಸಿಕ್ಕುಬಿಟ್ಟರು..

ಮಧ್ಯರಾತ್ರಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನ ಟಾರ್ಗೆಟ್​ ಮಾಡಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಉತ್ತರ ವಿಭಾಗ ಪೊಲೀಸರು ಬಂಧಿಸಿದ್ದಾರೆ.

ಮಧ್ಯರಾತ್ರಿ ಒಂಟಿಯಾಗಿ ಓಡಾಡುವವರನ್ನೆ ಟಾರ್ಗೆಟ್​ ಮಾಡಿ ಸುಲಿಗೆ..ಮೂವರ ಬಂಧನ
author img

By

Published : Aug 3, 2019, 5:11 PM IST

ಬೆಂಗಳೂರು: ಮಧ್ಯರಾತ್ರಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನ ಟಾರ್ಗೆಟ್​ ಮಾಡಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಉತ್ತರ ವಿಭಾಗ ಪೊಲೀಸರು ಬಂಧಿಸಿದ್ದಾರೆ.

ಮೊಹ್ಮದ್ ಸಲಾಹ, ಮೆಹಬೂಬ್ ಶೇಖ್, ಶೇಖ್ ಸಲ್ಮಾನ್ ಬಂಧಿತರು. ಉಬರ್​ ಈಟ್ಸ್ ಕಂಪೆನಿಯ ಫುಡ್ ಡೆಲಿವರಿ ಬಾಯ್ ಸಚಿನ್, ಹೊಂಡಾ ಆ್ಯಕ್ಟೀವಾ ಗಾಡಿಯಲ್ಲಿ ಆರ್‌ಟಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಹೋಗುತ್ತಿದ್ದ ವೇಳೆ, ಮೂವರು ಅಪರಿಚಿತ ವ್ಯಕ್ತಿಗಳು ಅಡ್ಡಗಟ್ಟಿ ಮೊಬೈಲ್ ಹಾಗೂ ಪರ್ಸ್​ನ ಕಿತ್ತುಕೊಂಡು ಹೋಗಿದ್ದರು.

ಈ ಬಗ್ಗೆ ಸಚಿನ್​ ಆರ್‌ಟಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಆರ್‌ಟಿನಗರ ಪೊಲೀಸರು, ಮೂವರು ಆರೋಪಿಗಳನ್ನ ಬಂಧಿಸಿ, ಅವರಿಂದ 1ಲಕ್ಷ ರೂ. ಬೆಲೆಬಾಳುವ ವಿವಿಧ ಕಂಪನಿಯ 2 ಮೊಬೈಲ್, 2 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

Intro:ಮಧ್ಯರಾತ್ರಿ ಒಂಟಿಯಾಗಿ ಓಡಾಡೋವ್ರೆ ಟಾರ್ಗೇಟ್
ಇದೀಗ ಆರೋಪಿಗಳು ಅಂದರ್

ಮಧ್ಯರಾತ್ರಿ ಒಂಟಿಯಾಗಿ ಓಡಾಡುವ ಸಾರ್ವಜನಿಕರಮ್ನ ಸುಲಿಗೆ ಮಾಡುತ್ತಿದ್ದ 3ಜನ ಆರೋಪಿಗಳ ಬಂಧನ ಮಾಡುವಲ್ಲಿ ಉತ್ತರ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ .
ಮೊಹಮ್ಮದ್ ಸಲಾಹ, ಮೆಹಬೂಬ್ ಶೇಖ್, ಶೇಖ್ ಸಲ್ಮಾನ್ ಬಂಧಿತ ಆರೋಪಿಗಳು.

ವೊಟರ್ ಈಟ್ಸ್ ಕಂಪೆನಿಯ ಫುಡ್ ಡೆಲಿವರಿ ಬಾಯ್ ಸಚಿನ್ ಹೊಂಡಾ ಆಕ್ಟೀವಾ ಗಾಡಿಯಲ್ಲಿ ಆರ್ .ಟಿ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಹೋಗುತ್ತಿದ್ದ ವೇಳೆ ಮೂರು ಜನ ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನ ಅಡ್ಡಗಟ್ಟಿ ಮೊಬೈಲ್ ಪೋನ್ ಮತ್ತು ಪರ್ಸನ್ನ ಕಿತ್ತುಕೊಂಡು ಹೋಗಿದ್ರು. ಹೀಗಾಗಿ ಆರ್ ಟಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರ್.ಟಿನಗರ ಪೊಲೀಸರು ಆರೋಪಿಗಳನ್ನ ಬಂಧಿಸಿ ಬಂಧಿತರಿಂದ 1ಲಕ್ಷ ರೂ ಬೆಲೆಬಾಳುವ ವಿವಿಧ ಕಂಪೆನಿ 2ಸ್ಮಾರ್ಟ್ ಮೊಬೈಲ್ ಫೋನ್ 2ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ. ಇನ್ನು ಬಂಧಿತರಿಂದ ಆರ್ ಟಿ ನಗರ ಠಾಣೆಯ ಎರಡು ಸುಲಿಗೆ ಪ್ರಕರಣ ಪತ್ತೆ ಯಾಗಿದೆBody:KN_BNG_07_THEFT_7204498Conclusion:KN_BNG_07_THEFT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.