ETV Bharat / state

ಲೋಕಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತಿದ್ದೇನೆ: ಸುಮಲತಾ ಘೋಷಣೆ - ದರ್ಶನ್

ಸುದ್ದಿಗೋಷ್ಠಿಯಲ್ಲಿ ನಟಿ ಸುಮಲತಾ ಅಂಬರೀಶ್​, ಪುತ್ರ ಅಭಿಷೇಕ್, ನಟರಾದ ಯಶ್​, ದರ್ಶನ್​, ದೊಡ್ಡಣ್ಣ ಹಾಗೂ ನಿರ್ದೇಶಕ ರಾಕ್​ಲೈನ್​ ವೆಂಕಟೇಶ್.​
author img

By

Published : Mar 18, 2019, 12:57 PM IST

Updated : Mar 18, 2019, 2:32 PM IST

2019-03-18 12:46:07

ಅಂಬರೀಶ್​ ನೆನೆದು ಭಾವುಕರಾದ ನಟಿ ಸುಮಲತಾ

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ದಿವಂಗತ ನಟ ಅಂಬರೀಶ್​ ಪತ್ನಿ ಸುಮಲತಾ ಇಂದು ತಮ್ಮ ಅಂತಿಮ ನಿರ್ಧಾರವನ್ನ ಪ್ರಕಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟರಾದ ಯಶ್​, ದರ್ಶನ್​, ದೊಡ್ಡಣ್ಣ, ನಿರ್ಮಾಪಕ ರಾಕ್​​ಲೈನ್​ ವೆಂಕಟೇಶ್​ ಹಾಗೂ ಪುತ್ರ ಅಭಿಷೇಕ್​ ಸಮ್ಮುಖದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದೊಡ್ಡಣ್ಣ, ಎಲ್ಲಿ ಅಂಬಿ ಇರುತ್ತಾರೋ ಅಲ್ಲಿ ನಗು, ಹೊಟ್ಟೆ ತುಂಬ ಊಟ, ಕಷ್ಟ ಇರುವುದಿಲ್ಲ. ಸ್ನೇಹಕ್ಕೆ ಮತ್ತೊಂದು ಹೆಸರು ರೆಬಲ್​ ಸ್ಟಾರ್​ ಅಂಬರೀಶ್ ಎಂದು ಗುಣಗಾನ ಮಾಡಿದರು. 

Intro:Body:

Sumalatha-addressing-press-conference-in-Bangalore

Conclusion:
Last Updated : Mar 18, 2019, 2:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.