ETV Bharat / state

ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭ ಕೋರಿ ಟ್ವೀಟ್: ತಾಂತ್ರಿಕ ಪರಿಣತರ ಸ್ಮರಿಸಿದ ಸುಧಾಕರ್...!

author img

By

Published : May 11, 2020, 10:16 AM IST

ರಾಷ್ಟ್ರೀಯ ತಂತ್ರಜ್ಞಾನ ದಿನ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​ ಎಲ್ಲ ತಾಂತ್ರಿಕ ಪರಿಣತರಿಗೆ ಶುಭಾಶಯ ಕೋರಿ ಟ್ವೀಟ್​ ಮಾಡಿದ್ದಾರೆ.

sudhakar-tweet-for-national-technology-day
ಸಚಿವ ಸುಧಾಕರ್​ ಟ್ವೀಟ್​

ಬೆಂಗಳೂರು: ಕೊರೊನಾ ವೈರಸ್ ಬಿಕ್ಕಟ್ಟಿನಲ್ಲಿ ತಂತ್ರಜ್ಞಾನ ನಮ್ಮ ಸಾಮರ್ಥ್ಯಕ್ಕೆ ಬಲ ತುಂಬಿದೆ. ನಮ್ಮ ಎಲ್ಲ ತಾಂತ್ರಿಕ ಪರಿಣತರಿಗೆ ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಗಳಾಗಿರಲಿ, ಆಪ್ತಮಿತ್ರ ಆರೋಗ್ಯಸೇತು ಆ್ಯಪ್ ಇರಲಿ, ಟೆಲಿ - ಐಸಿಯು ಚಿಕಿತ್ಸಾ ವಿಧಾನವಿರಲಿ, ಆಡಳಿತದಲ್ಲಿ ತಂತ್ರಜ್ಞಾನದ ಸದುಪಯೋಗಕ್ಕೆ ಸಾಕ್ಷಿಯಾಗಿವೆ ಎಂದು ತಾಂತ್ರಿಕ ಪರಿಣತರ ಸೇವೆಯನ್ನು ಸ್ಮರಿಸಿ ಸಚಿವ ಸುಧಾಕರ್‌ ಶುಭ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.