ETV Bharat / state

ಆಗಸ್ಟ್ 31ರಂದು ಕೆಎಂಎಫ್ ಚುನಾವಣೆ.. ವಿಳಂಬ ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಿದ್ದ ಹೆಚ್.ಡಿ.ರೇವಣ್ಣ

ಆಗಸ್ಟ್​ 31ರಂದು ಕೆಎಂಎಫ್ ಚುನಾವಣೆ ನಡೆಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ಸಲ್ಲಿಸಿದೆ. ಈ ಚುನಾವಣೆ ವಿಳಂಬ ಕುರಿತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೈಕೋರ್ಟ್​ಗೆ ಅರ್ಜಿ ಸಲ್ಲಸಿದ್ದರು.

ಮಾಜಿ ಸಚಿವ ರೇವಣ್ಣ
author img

By

Published : Aug 22, 2019, 8:57 PM IST

ಬೆಂಗಳೂರು: ರಾಜಕೀಯವಾಗಿ ಸಾಕಷ್ಟು ಕುತೂಹಲ ಕೆರಳಿಸಿರುವ ಪ್ರತಿಷ್ಠಿತ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಆಗಸ್ಟ್ 31ರಂದು ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಧಾರಿಸಿದೆ.

state government announced the KMF election on August 31
ಮಾಜಿ ಸಚಿವ ರೇವಣ್ಣ

ಕೆಎಂಎಫ್ ಚುನಾವಣೆಯನ್ನ ರಾಜ್ಯ ಸರ್ಕಾರ ಮುಂದೂಡಿರುವ ಕ್ರಮ ಪ್ರಶ್ನಿಸಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೈಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣ ಸಂದರ್ಭದಲ್ಲಿ, ಸಹಕಾರ ಇಲಾಖೆಯು ನ್ಯಾಯಲಯಕ್ಕೆ ಮಾಹಿತಿ ನೀಡಿದೆ.

ಕೆ ಎಂಎಫ್​ಗೆ ತಕ್ಷಣವೇ ಚುನಾವಣೆ ನಡೆಸಲು ಆದೇಶಿಸಬೇಕೆಂದು ಹೆಚ್.ಡಿ.ರೇವಣ್ಣ ಅರ್ಜಿ ಸಲ್ಲಿಸಿದರು.

ಚುನಾವಣೆಗೆ ಅವಕಾಶ ನೀಡಲು ನಿರ್ದೇಶಿಸಬೇಕೆಂದು ಹೆಚ್.ಡಿ.ರೇವಣ್ಣ ಸೇರಿ 8 ಜನರು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್​ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ವಿಚಾರಣೆ ನಡೆಸಿದರು.

ಕಳೆದ ಜುಲೈ 29 ರಂದು ಚುನಾವಣೆ ನಡೆಯಬೇಕಿತ್ತು. ಆದರೆ, ಚುನಾವಣಾ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅಧಿಕಾರ ಹಿಡಿದ ಸಮ್ಮಿಶ್ರ ಆಡಳಿತ ಬಹುಮತ ಕಳೆದುಕೊಂಡಿತ್ತು. ಈ ವೇಳೆ ಕೆಎಂಎಫ್ ಚುನಾವಣಾ ನಿಗಧಿಯಾಗಿದ್ದರಿಂದ ಮುಂದುಡಲಾಗಿತ್ತು.

Intro:ಮುಂದೂಡಲ್ಪಟಿದ್ದ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಆಗಸ್ಟ್ 31ರಂದು ಚುನಾವಣೆ..

ರಾಜಕೀಯವಾಗಿ ಸಾಕಷ್ಟು ಕುತೂಹಲ ಕೆರಲಿಸಿರುವ ಪ್ರತಿಷ್ಠಿತ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಈ ತಿಂಗಳ 31ರಂದು ಚುನಾವಣೆ ನಡೆಸಲು ರಾಜ್ಯಸರಕಾರ ನಿರ್ಧಾರಿಸಿದೆ..

ಕೆಎಂಎಫ್ ಚುನಾವಣೆಯನ್ನ ರಾಜ್ಯಸರಕಾರ ಮುಂದೂಡಿರುವ ಕ್ರಮ ಪ್ರಶ್ನೀಸಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣ ಸಂಧರ್ಭದಲ್ಲಿ ಸಹಕಾರ ಇಲಾಖೆ ನ್ಯಾಯಲಯಕ್ಕೆ ಈ ಮಾಹಿತಿ ನೀಡಿದೆ.

ಕೆ ಎಂಎಫ್ಗೆ ತಕ್ಷಣವೇ ಚುನಾವಣೆ ನಡೆಸಲು ಆದೇಶಿಸಬೇಕೆಂದು ಅರ್ಜಿದಾರರಾದ ಹೆಚ್ ಡಿ ರೇವಣ್ಣ ಮನವಿಗೆ ಉತ್ತರವಾಗಿ ರಾಜ್ಯ ಸರಕಾರ ಚುನಾವಣೆ ಬಗ್ಗೆ ನ್ಯಾಯಲಯಕ್ಕೆ ಮಾಹಿತಿ ನೀಡಿದೆ.

ಚುನಾವಣೆಗೆ ಅವಕಾಶ ನೀಡಲು ನಿರ್ದೇಶಿಸಬೇಕೆಂದು ಎಚ್.ಡಿ.ರೇವಣ್ಣ ಸೇರಿ ಎಂಟು ಜನರು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ ಏಕಸದಸ್ಯ ಪೀಠದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವ್ರ ಪೀಠದಲ್ಲಿ ನಡೆಯಿತು.

ಕಳೆದ ಜುಲೈ 29 ರಂದು ಚುನಾವಣೆ ನಡೆಯಬೇಕಿತ್ತು. ಆದ್ರೆ ಚುನಾವಣಾ ಸಂದರ್ಭದಲ್ಲಿ ರಾಜ್ಯ ರಾಜಕೀಯದಲ್ಲಿ ಗದ್ದಲ ನಡೆಯುತ್ತಿತ್ತು.ಅಂದಿನ ಮುಖ್ಯಮಂತ್ರಿಯ ನೇತೃತ್ವದ ಸರ್ಕಾರ ತನ್ನ ಬಹುಮತ ಕಳೆದುಕೊಂಡಿತ್ತು.ಇದೇ ವೇಳೆ ಕೆಎಂಎಫ್ ಚುನಾವಣಾ ನಿಗಧಿಯಾಗಿತ್ತು. ಹೀಗಾಗಿ ಚುನಾವಣೆಯನ್ನು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಂದೂಡಿಕೆ ಮಾಡಿದ್ರು.Body:KN_BNG_09_REVANA_7204498Conclusion:KN_BNG_09_REVANA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.