ETV Bharat / state

ರಾಜ್ಯದ ವಿವಿಧ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ?

ರಾಜ್ಯದಲ್ಲಿ ಹೆಚ್ಚಿನ ಮಳೆಯಿಂದಾಗಿ ಜಲಾಶಯಗಳು ತುಂಬಿದ್ದು, ನೀರಿನ ಒಳಹರಿವು ಹೆಚ್ಚಾಗಿದೆ. ಯಾವ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರಿದೆ? ಜಲಾಶಯಗಳ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ.

ಜಲಾಶಯ
author img

By

Published : Aug 18, 2019, 3:09 PM IST

ಬೆಂಗಳೂರು: ರಾಜ್ಯದಲ್ಲಿನ ಪ್ರಮುಖ ಜಲಾಶಯಗಳಲ್ಲಿನ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕೆ.ಆರ್.ಸಾಗರ

  • ನೀರಿನ ಮಟ್ಟ : 124.70 ಅಡಿ
  • ಗರಿಷ್ಟ ಮಟ್ಟ : 124.80 ಅಡಿ
  • ಒಳಹರಿವು : 23489 ಕ್ಯೂಸೆಕ್
  • ಹೊರಹರಿವು : 28481 ಕ್ಯೂಸೆಕ್
  • ಸಂಗ್ರಹ : 49.312 ಟಿಎಂಸಿ

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
  • ಇಂದಿನ ಮಟ್ಟ : 2921.27 (36.39 ಟಿಎಂಸಿ)
  • ಒಳಹರಿವು : 10493 ಕ್ಯೂಸೆಕ್
  • ನದಿಗೆ ಬಿಟ್ಟ ನೀರು : 7600 ಕ್ಯೂಸೆಕ್
  • ಎಡದಂಡೆ ನಾಲೆಗೆ : 3200 ಕ್ಯೂಸೆಕ್
  • ಬಲದಂಡೆ ನಾಲೆಗೆ : 300 ಕ್ಯೂಸೆಕ್
  • ಬಲಮೇಲ್ದಂಡೆಗೆ : 600 ಕ್ಯೂಸೆಕ್
  • ಒಟ್ಟು ಹೊರಹರಿವು : 11700 ಕ್ಯೂಸೆಕ್

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ : 84 ಅಡಿ.
  • ಇಂದಿನ ಮಟ್ಟ : 83.58 ಅಡಿ.
  • ಕಳೆದ ವರ್ಷ ಇದೇ ದಿನ : 80.17 ಅಡಿ.
  • ಒಳ ಹರಿವು : 6743 ಕ್ಯೂಸೆಕ್
  • ಹೊರಹರಿವು : 6750 ಕ್ಯೂಸೆಕ್
  • ಕಳೆದ ವರ್ಷ : 79577 ಕ್ಯೂಸೆಕ್

ತುಂಗಭದ್ರಾ ಜಲಾಶಯ

  • ಇಂದಿನ ನೀರಿನ ಮಟ್ಟ : 1633.00 ಅಡಿ
  • ಗರಿಷ್ಟ ಮಟ್ಟ :1633 ಅಡಿ
  • ನೀರಿನ ಸಂಗ್ರಹ : 100.855 ಟಿಎಂಸಿ
  • ಒಳಹರಿವು : 78724 ಕ್ಯೂಸೆಕ್
  • ಹೊರ ಹರಿವು : 78436 ಕ್ಯೂಸೆಕ್

ಕಳೆದ ವರ್ಷ

  • ನೀರಿನ ಮಟ್ಟ : 1630.26 ಅಡಿ
  • ಗರಿಷ್ಟ ಮಟ್ಟ :1633 ಅಡಿ
  • ನೀರಿನ ಸಂಗ್ರಹ : 90.652 ಟಿಎಂಸಿ
  • ಒಳಹರಿವು : 151789 ಕ್ಯೂಸೆಕ್
  • ಹೊರ ಹರಿವು : 158546 ಕ್ಯೂಸೆಕ್

ಶಿವಮೊಗ್ಗ ಜಿಲ್ಲಾ ಜಲಾಶಯಗಳ ನೀರಿನ ಮಟ್ಟ:

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ : 186 ಅಡಿ.
  • ಇಂದಿನ ಮಟ್ಟ : 185 ಅಡಿ.
  • ಒಳಹರಿವು : 11.032 ಕ್ಯೂಸೆಕ್
  • ಹೊರಹರಿವು : 3.841
  • ನದಿಗೆ : 150 ಕ್ಯೂಸೆಕ್ .
  • ಹಿಂದಿನ ವರ್ಷ : 184.6 ಅಡಿ.

ಲಿಂಗನಮಕ್ಕಿ ಜಲಾಶಯ

  • ಗರಿಷ್ಟ ಮಟ್ಟ : 1819 ಅಡಿ.
  • ಇಂದಿನ ಮಟ್ಟ : 1815.15 ಅಡಿ.
  • ಒಳ ಹರಿವು : 14.538 ಕ್ಯೂಸೆಕ್.
  • ಹೊರ ಹರಿವು : 4.553
  • ಹಿಂದಿನ ವರ್ಷ : 1817.70 ಅಡಿ.

ತುಂಗಾ ಜಲಾಶಯ ಇಂದಿನ ಮಟ್ಟ

  • ಗರಿಷ್ಟ ಮಟ್ಟ : 588.24. ಮೀಟರ್
  • ಇಂದಿನ ನೀರಿನ ಮಟ್ಟ : 588.24. ಮೀಟರ್
  • ಒಳ ಹರಿವು : 8.109 ಕ್ಯೂಸೆಕ್.
  • ಹೊರಹರಿವು : 7.555.56 ಕ್ಯೂಸೆಕ್.
  • ಹಿಂದಿನ ವರ್ಷ :588.24 ಅಡಿ.

ಮಾಣಿ ಜಲಾಶಯ

  • ಗರಿಷ್ಟ ಮಟ್ಟ : 594. ಮೀಟರ್.
  • ಇಂದಿನ ನೀರಿನ ಮಟ್ಟ : 587.20 ಮೀಟರ್.
  • ಒಳ ಹರಿವು : 6.397 ಕ್ಯೂಸೆಕ್.
  • ಹೊರ ಹರಿವು : ಇಲ್ಲ.
  • ಹಿಂದಿನ ವರ್ಷ : 592.58 ಮೀಟರ್.

ಬೆಂಗಳೂರು: ರಾಜ್ಯದಲ್ಲಿನ ಪ್ರಮುಖ ಜಲಾಶಯಗಳಲ್ಲಿನ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕೆ.ಆರ್.ಸಾಗರ

  • ನೀರಿನ ಮಟ್ಟ : 124.70 ಅಡಿ
  • ಗರಿಷ್ಟ ಮಟ್ಟ : 124.80 ಅಡಿ
  • ಒಳಹರಿವು : 23489 ಕ್ಯೂಸೆಕ್
  • ಹೊರಹರಿವು : 28481 ಕ್ಯೂಸೆಕ್
  • ಸಂಗ್ರಹ : 49.312 ಟಿಎಂಸಿ

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
  • ಇಂದಿನ ಮಟ್ಟ : 2921.27 (36.39 ಟಿಎಂಸಿ)
  • ಒಳಹರಿವು : 10493 ಕ್ಯೂಸೆಕ್
  • ನದಿಗೆ ಬಿಟ್ಟ ನೀರು : 7600 ಕ್ಯೂಸೆಕ್
  • ಎಡದಂಡೆ ನಾಲೆಗೆ : 3200 ಕ್ಯೂಸೆಕ್
  • ಬಲದಂಡೆ ನಾಲೆಗೆ : 300 ಕ್ಯೂಸೆಕ್
  • ಬಲಮೇಲ್ದಂಡೆಗೆ : 600 ಕ್ಯೂಸೆಕ್
  • ಒಟ್ಟು ಹೊರಹರಿವು : 11700 ಕ್ಯೂಸೆಕ್

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ : 84 ಅಡಿ.
  • ಇಂದಿನ ಮಟ್ಟ : 83.58 ಅಡಿ.
  • ಕಳೆದ ವರ್ಷ ಇದೇ ದಿನ : 80.17 ಅಡಿ.
  • ಒಳ ಹರಿವು : 6743 ಕ್ಯೂಸೆಕ್
  • ಹೊರಹರಿವು : 6750 ಕ್ಯೂಸೆಕ್
  • ಕಳೆದ ವರ್ಷ : 79577 ಕ್ಯೂಸೆಕ್

ತುಂಗಭದ್ರಾ ಜಲಾಶಯ

  • ಇಂದಿನ ನೀರಿನ ಮಟ್ಟ : 1633.00 ಅಡಿ
  • ಗರಿಷ್ಟ ಮಟ್ಟ :1633 ಅಡಿ
  • ನೀರಿನ ಸಂಗ್ರಹ : 100.855 ಟಿಎಂಸಿ
  • ಒಳಹರಿವು : 78724 ಕ್ಯೂಸೆಕ್
  • ಹೊರ ಹರಿವು : 78436 ಕ್ಯೂಸೆಕ್

ಕಳೆದ ವರ್ಷ

  • ನೀರಿನ ಮಟ್ಟ : 1630.26 ಅಡಿ
  • ಗರಿಷ್ಟ ಮಟ್ಟ :1633 ಅಡಿ
  • ನೀರಿನ ಸಂಗ್ರಹ : 90.652 ಟಿಎಂಸಿ
  • ಒಳಹರಿವು : 151789 ಕ್ಯೂಸೆಕ್
  • ಹೊರ ಹರಿವು : 158546 ಕ್ಯೂಸೆಕ್

ಶಿವಮೊಗ್ಗ ಜಿಲ್ಲಾ ಜಲಾಶಯಗಳ ನೀರಿನ ಮಟ್ಟ:

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ : 186 ಅಡಿ.
  • ಇಂದಿನ ಮಟ್ಟ : 185 ಅಡಿ.
  • ಒಳಹರಿವು : 11.032 ಕ್ಯೂಸೆಕ್
  • ಹೊರಹರಿವು : 3.841
  • ನದಿಗೆ : 150 ಕ್ಯೂಸೆಕ್ .
  • ಹಿಂದಿನ ವರ್ಷ : 184.6 ಅಡಿ.

ಲಿಂಗನಮಕ್ಕಿ ಜಲಾಶಯ

  • ಗರಿಷ್ಟ ಮಟ್ಟ : 1819 ಅಡಿ.
  • ಇಂದಿನ ಮಟ್ಟ : 1815.15 ಅಡಿ.
  • ಒಳ ಹರಿವು : 14.538 ಕ್ಯೂಸೆಕ್.
  • ಹೊರ ಹರಿವು : 4.553
  • ಹಿಂದಿನ ವರ್ಷ : 1817.70 ಅಡಿ.

ತುಂಗಾ ಜಲಾಶಯ ಇಂದಿನ ಮಟ್ಟ

  • ಗರಿಷ್ಟ ಮಟ್ಟ : 588.24. ಮೀಟರ್
  • ಇಂದಿನ ನೀರಿನ ಮಟ್ಟ : 588.24. ಮೀಟರ್
  • ಒಳ ಹರಿವು : 8.109 ಕ್ಯೂಸೆಕ್.
  • ಹೊರಹರಿವು : 7.555.56 ಕ್ಯೂಸೆಕ್.
  • ಹಿಂದಿನ ವರ್ಷ :588.24 ಅಡಿ.

ಮಾಣಿ ಜಲಾಶಯ

  • ಗರಿಷ್ಟ ಮಟ್ಟ : 594. ಮೀಟರ್.
  • ಇಂದಿನ ನೀರಿನ ಮಟ್ಟ : 587.20 ಮೀಟರ್.
  • ಒಳ ಹರಿವು : 6.397 ಕ್ಯೂಸೆಕ್.
  • ಹೊರ ಹರಿವು : ಇಲ್ಲ.
  • ಹಿಂದಿನ ವರ್ಷ : 592.58 ಮೀಟರ್.
Intro:Body:

dam


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.