ಬೆಂಗಳೂರು: ರಾಜ್ಯದಲ್ಲಿಂದು 1,90,915 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 1,259 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಪಾಸಿಟಿವ್ ಪೀಡಿತರ ಸಂಖ್ಯೆ 29,41,026 ಕ್ಕೆ ಏರಿಕೆ ಕಂಡಿದೆ. ಪಾಸಿಟಿವಿಟಿ ದರ ಶೇ0.65 ರಷ್ಟು ದಾಖಲಾಗಿದೆ. 1701 ಸೋಂಕಿತರು ಗುಣಮುಖರಾಗಿದ್ದು, ಈ ತನಕ 28,84,032 ಜನರು ಡಿಸ್ಚಾರ್ಜ್ ಆಗಿದ್ದಾರೆ.
-
Karnataka reports 1,259 new #COVID19 cases, 1,701 recoveries and 29 deaths in the last 24 hours.
— ANI (@ANI) August 24, 2021 " class="align-text-top noRightClick twitterSection" data="
Active cases: 19,784
Total recoveries: 28,84,032
Death toll: 37,184 pic.twitter.com/pJyU216VMR
">Karnataka reports 1,259 new #COVID19 cases, 1,701 recoveries and 29 deaths in the last 24 hours.
— ANI (@ANI) August 24, 2021
Active cases: 19,784
Total recoveries: 28,84,032
Death toll: 37,184 pic.twitter.com/pJyU216VMRKarnataka reports 1,259 new #COVID19 cases, 1,701 recoveries and 29 deaths in the last 24 hours.
— ANI (@ANI) August 24, 2021
Active cases: 19,784
Total recoveries: 28,84,032
Death toll: 37,184 pic.twitter.com/pJyU216VMR
ಇತ್ತ ಸಕ್ರಿಯ ಪ್ರಕರಣಗಳು 19,784 ರಷ್ಟು ಇವೆ. 29 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,184 ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ 2.30 ರಷ್ಟಿದೆ. ವಿಮಾನ ನಿಲ್ದಾಣದಲ್ಲಿ 476 ಪ್ರಯಾಣಿಕರು ತಪಾಸಣೆಗೊಳಪಟ್ಟಿದ್ದಾರೆ. ಇಂಗ್ಲೆಂಡ್ನಿಂದ 19 ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದಾರೆ.
ರೂಪಾಂತರಿ ವೈರಸ್ ಅಪ್ಡೇಟ್ಸ್
1) ಡೆಲ್ಟಾ ( Delta/B.617.2) -1089
2)ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 159
4) ಬೇಟಾ ವೈರಸ್ (BETA/B.1.351) -7
5) ಡೆಲ್ಟಾ ಪ್ಲಸ್(Delta plus/B.1.617.2.1(AY.1) -4 ಮಂದಿ
6) ಈಟಾ (ETA/B.1.525) - 1
ಓದಿ: ಮೈಸೂರಿನಲ್ಲಿ ಚಿನ್ನದಂಗಡಿ ದರೋಡೆ, ಹತ್ಯೆ ಪ್ರಕರಣ : ಖದೀಮರ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ